ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಲವ ಕುಲಕರ್ಣಿ
ಲ

ಲವ ಕುಲಕರ್ಣಿ

rklava

೨೩ ಲೇಖನಗಳು ೧೯,೪೦೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹಿತನುಡಿ

ನವೆಂ ೧೯ ಉಲ್ಲೇಖಗಳು ೫೬೦ ವೀಕ್ಷಣೆ

"ಮಾನವ ಕೆಟ್ಟ ಕೆಲಸಗಳನ್ನು ಮಾಡಲು ಯೋಚಿಸುವುದಿಲ್ಲ. ಆದರೆ ಒಳ್ಳೆ ಕೆಲಸ ಮಾಡಲು ಬಹಳ ಯೋಚಿಸುತ್ತಾನೆ "

ಹಿತನುಡಿ

ನವೆಂ ೧೯ ಉಲ್ಲೇಖಗಳು ೫೩೩ ವೀಕ್ಷಣೆ

"ಜೀವನ ನಡೆಸುವ ವಿಷಯದಲ್ಲಿ ಸಾಂಪ್ರದಾಯಿಕ ನಡವಳಿಕೆಗಳು ನಮ್ಮನ್ನು ಜಡಗೊಳಿಸಲು ಬಿಡಬೇಡಿ"

ಹಿತನುಡಿ

ನವೆಂ ೧೯ ಉಲ್ಲೇಖಗಳು ೫೪೩ ವೀಕ್ಷಣೆ

"ಮನುಷ್ಯ ಎಷ್ಟರ ಮಟ್ಟಿಗೆ ಇತರರ ಒಳ್ಳೆಯದಕ್ಕಾಗಿ ದುಡಿಯುತ್ತಾನೋ ಅಷ್ಟರ ಮಟ್ಟಿಗೆ ಅವನು ದೊಡ್ಡವನಾಗುತ್ತಾನೆ"

ಹಿತನುಡಿ

ನವೆಂ ೧೯ ಉಲ್ಲೇಖಗಳು ೮೫೬ ವೀಕ್ಷಣೆ

"ಭಾಷೆಯು ಭಾವನೆಯ ಪ್ರತಿಬಿಂಬ"

ಹಿತನುಡಿ

ನವೆಂ ೧೯ ಉಲ್ಲೇಖಗಳು ೭೩೧ ವೀಕ್ಷಣೆ

"ಗ್ರಂಥವಿಲ್ಲದ ಕೋಣೆ, ಆತ್ಮವಿಲ್ಲದ ದೇಹದಂತೆ "

ಹಿತನುಡಿ

ನವೆಂ ೧೯ ಉಲ್ಲೇಖಗಳು ೮೧೦ ವೀಕ್ಷಣೆ

"ನಮ್ಮ ಅಂತರಂಗದ ಪುಸ್ತಕ ತೆರೆಯುವವರೆಗೆ ಉಳಿದೆಲ್ಲ ಪುಸ್ತಕಗಳು ಉಪಯೋಗಕ್ಕೆ ಬಾರವು"

ಹಿತನುಡಿ

ನವೆಂ ೧೯ ಉಲ್ಲೇಖಗಳು ೬೦೩ ವೀಕ್ಷಣೆ

"ಪುಸ್ತಕ ಓದುವ ಹವ್ಯಾಸ ಉಳ್ಳವನು ಎಲ್ಲಿ ಹೋದರೂ ಸಂತೋಷವಾಗಿರಬಲ್ಲ"

ಸರ್ವಜ್ಞ ಕವಿ

ನವೆಂ ೧೭ ಉಲ್ಲೇಖಗಳು ೫೬೫ ವೀಕ್ಷಣೆ

"ಹೆತ್ತಾತ ಅರ್ಜುನ, ಮುತ್ತಾತ ದೇವೇಂದ್ರ, ಮತ್ತೆ ಮಾವ ಕೃಷ್ಣನಿರೆ ಅಭಿಮನ್ಯು ಸತ್ತನೇಕಯ್ಯಾ ಸರ್ವಜ್ಞ|| "

ಹಿತನುಡಿ

ನವೆಂ ೧೭ ಉಲ್ಲೇಖಗಳು ೬೦೪ ವೀಕ್ಷಣೆ

"ಸೋತವನಿಗೆ ಮಾತ್ರ ಮತ್ತೊಮ್ಮೆ ಗೆಲ್ಲುವ ಅವಕಾಶ"

ಸರ್ವಜ್ಞ ಕವಿ

ನವೆಂ ೧೭ ಉಲ್ಲೇಖಗಳು ೭೩೭ ವೀಕ್ಷಣೆ

"ಹಂಗಿನರಮನೆಗಿಂತ ಇಂಗಡದ ಗುಡಿ ಲೇಸ। ಭಂಗಬಟ್ಟುಂಗ ಬಿಸಿಯನ್ನಕ್ಕಿಂತಲೂ ತಂಗುಳವೇ ಲೇಸು ಸರ್ವಜ್ಞ ॥

ಕಾರಂತರು

ನವೆಂ ೧೧ ಬ್ಲಾಗ್ ೧,೦೦೬ ವೀಕ್ಷಣೆ

ಮೊನ್ನೆ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡರು ವಿವರಿಸಿದ ಕಾರಂತರ ಕುರಿತ ಒಂದು ಪ್ರಸಂಗ. ಕಾರ್ಯಕ್ರಮ ವೀಕ್ಷಿಸದ ಓದುಗರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ: ಶಿವರಾಮ ಕಾರಂತರಿಗೆ ಪುತ್ರವಿಯೋಗವಾಗುತ್ತದೆ. ಬೆಳೆದ ಮಗನನ...