ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Raveesh Upadhyaya
R

Raveesh Upadhyaya

rkraveesh

೨ ಲೇಖನಗಳು ೧,೬೬೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ವಿಶೇಷ - ರವೀಶ

ಜುಲೈ ೧೫ ಬ್ಲಾಗ್ ೧,೬೧೩ ವೀಕ್ಷಣೆ

ಓ ಆಕಾಶವೇ,ನನಗೊಂದು ಕೊಡು ಅವಕಾಶನಾನದನ್ನು ಮಾಡುವೆ ಸಶೇಷಇದುವೇ ನನ್ನ ವಿಶೇಷ ಆದ್ದರಿಂದ ನನ್ನ ಹೆಸರು ರವೀಶ

ಆಗ – ಈಗ

ಜುಲೈ ೧೫ ಪುಟ ೪೮ ವೀಕ್ಷಣೆ

ಆಗ ಬರೆಯುತ್ತಿದ್ದೆ ಕವನ ಸಿಗುತಿತ್ತು ಯಾವುದಾದರೊಂದು ನೆವನ ಈಗ ಬರೆಯುತ್ತಿರುವೆ ಕೋಡು ಯಾರಿಗೂ ಹೇಳಬೇಡಿ ನನ್ನಯ ಪಾಡು ಆಗ ನಿಸರ್ಗವೇ ಸ್ವರ್ಗ ಪ್ರಕೃತಿಯೇ ಕವನದ ವಿಕೃತಿ ಈಗ ಜಾವ ಡಾಟ್ ನೆಟ್ನಲ್ಲೆ ಸ್ವರ್ಗ ಕಂಪೈಲಿಂಗ್ ಡಿಬಗ್ಗಿಂಗ್ನಲ್ಲೇ ವಿಕೃತಿ...