ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Raghavendra Gudi
Raghavendra Gudi

Raghavendra Gudi

೨೦ ಲೇಖನಗಳು ೧೮,೯೪೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು

ಡಿಸೆಂ ೧೦ ಲೇಖನ ೧,೧೮೮ ವೀಕ್ಷಣೆ

"ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು"ವರಕವಿ ದ ರಾ ಬೇಂದ್ರೆಯವರ ಉದಾತ್ತ ಮನಸ್ಸಿನ ಮುತ್ತಿನ ನುಡಿಗಳಿವು. ಇದರ ಅರ್ಥ ಇಷ್ಟೆ ಅದು ಕವನ ಇರಬಹದು, ಸಾಹಿತ್ಯವಿರಬಹುದು ಅದನ್ನು ಯಾರೇ ಬರೆಯಲಿ, ಯಾರೇ ಓದಲಿ ಅದು ಆ ಭಾಷೆಯ ಸ್ವತ್ತು. ಯಾಕೆ...

ಪ್ರಾರ್ಥನೆ

ನವೆಂ ೨೯ ಕವನ ೮೨೭ ವೀಕ್ಷಣೆ

ನಾ ದುಂಬಿ ಮೈ ದುಂಬಿ ಹೂ ದುಂಬಿ ಕಣ್ತುಂಬಿ ಓಂಕಾರ ಕಿವಿದುಂಬಿ ಝೇಂಕಾರ ಮನದುಂಬಿ ಸಿಹಿದುಂಬಿ ಹಾರುವೆ ಹೂವಿಂದ್ಹೂವಿಗೆಮನದಲ್ಲಿ ಮಡಿಯಿಲ್ಲ ಯೋಚನೆ ಸ್ವಚ್ಛಂದಯಾರನ್ನೂ ಮೆಚ್ಚಿಸೋ ಹಂಗಿಲ್ಲಹೂವು ನನ್ನ ಮೆಚ್ಚಿಸಲು ತುಡಿಯುವುದೆಲ್ಲಏಸೊಂದು ಬಣ್ಣ, ಮೈ...

ವೈರುಧ್ಯ

ನವೆಂ ೨೨ ಕವನ ೧,೩೪೮ ವೀಕ್ಷಣೆ

ಒಳಗಿಳಿದು ಹುಡುಕುತಿರುವೆ ಯಾರು ನಾನು ಎಂದುಹೊರಗೆ ನಿಂತು ಹೇಳುತಿರುವೆಅವರ ಮಗ ಈ ಊರು ಆ ಕೆಲಸ ನಂದುನೀಲಾಗಸದ ವಿಸ್ತಾರದಲಿ ಬಿಂದುವಿನ ಬಿಂದುಅಸ್ತಿತ್ವಕ್ಕೂ ಕನಿಷ್ಠ ನನ್ನ ರೂಪಅಹಂಕಾರದ ಮದಗಜವೇರಿ ಬಯಸಿಹೆಆಳು ಕಾಳು ಮಂದಿ ಮಾಗಧರ ಜೈ ಘೋಷಬಯಸಿದವರ...

೮೦ ಸಾವಿರ ಕೋಟಿ ಬಜೆಟ್ಟೂ, ೩೦೦೦ ಕನ್ನಡ ಶಾಲೆಗಳೂ...

ನವೆಂ ೧೯ ಲೇಖನ ೧,೪೬೩ ವೀಕ್ಷಣೆ

ಮಕ್ಕಳನ್ನು ಆಕರ್ಷಿಸುವಂತೆ ಸರ್ಕಾರಿ ಶಾಲೆಗಳನ್ನು ರೂಪಿಸುವುದನ್ನು ಬಿಟ್ಟು ಮಕ್ಕಳಿಲ್ಲ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವುದಕ್ಕೆ ಮುಂದಾಗುತ್ತಿರುವುದು ಕರ್ತವ್ಯ ವಿಮುಖತೆ ಎನ್ನುತ್ತಾರೆ ರಾಘವೇಂದ್ರ ಗುಡಿ"ಆರು ವರ್ಷದಿಂದ, ಹದಿನಾಲ್ಕು ವರ್ಷ...

ಹೀಗೊ0ದು ಪ್ರಹಸನ !!!

ನವೆಂ ೧೭ ಬ್ಲಾಗ್ ೩೯ ವೀಕ್ಷಣೆ

ಪಟಕ್ಕ ಗೊತ್ತೊ ಇಲ್ಲೊ ಗೊತ್ತಿಲ್ಲ...ಅದ ಹಾರಾಕ ಸೂತ್ರಾನು ಬೇಕು ಸೂತ್ರಧಾರನೂ ಬೇಕು ಹಂಗ ಕಣ್ಣಿಗೆ ಕಾಣದ ಗಾಳಿಯೂ ಬೇಕು ಅಂತ. ಅದು ತನ್ನ ಮ್ಯಾಲ ಯಾವ ಭಾರಾನೂ ಇಲ್ಲಂತ ತಿಳಿದ್ರ ಅದರಂಥ ಮೂರ್ಖತನ ಯಾವುದು ಇಲ್ಲ, ಯಾಕಂದ್ರ ಎಲ್ಲೋ ಬಿದ್ದ ಬಿದರನ್ನು...

ವಿಪರ್ಯಾಸ !!!

ನವೆಂ ೧೬ ಕವನ ೭೫೨ ವೀಕ್ಷಣೆ

___LINK_OPEN_ href="http://2.bp.blogspot.com/-PgvWjqC-_JI/TnRodaYrziI/AAAAAAAAAGk/x656DULFpy4/s1600/wat6.jpeg"___ ನಾನು ಅವನಂತಾಗಬೇಕು, ಇವನಂತಾಗಬೇಕು ಅವನಂತೆ ಮಂತ್ರಿ ಇವನಂತೆ ರಾಜ ಮತ್ತೊಬ್ಬನಂತೆ ಇನ್ನೇನೊ ಏನೆಲ್ಲ ಬೇಡ...

ಮತಕ್ಕಾಗಿ ಹಣ ನೀಡುವವ ಮಾಡುವುದೇನು? ಹಣ,ಸೀರೆ,ಸರಾಯಿ ಪಡೆದು ಮತ ಹಾಕುವವ ಮಾಡುವುದೇನು?

ನವೆಂ ೧೬ ಲೇಖನ ೭೦೭ ವೀಕ್ಷಣೆ

ಭ್ರಷ್ಟಾಚಾರ! ಹಗರಣ! ಜಾಮೀನು! ಆಸ್ಪತ್ರೆ ದಂಡ ಯಾತ್ರೆ! ಅಬ್ಬ ಈ ದಿನಗಳಲ್ಲಿ ನಮ್ಮ ಹೆಸರಿಗಿಂತ ಹೆಚ್ಚಾಗಿ ನಮಗೆ ಕೇಳುತ್ತಿರುವ ಶಬ್ದಗಳೆ ಇವಾಗಿವೆ. ಇಂದು ತಾಲೂಕು, ಜಿಲ್ಲೆ ,ರಾಜ್ಯ ಹಾಗೂ ದೇಶದ ಎಲ್ಲ ಮೂಲೆ ಮೂಲೆಯಲ್ಲಿ ಯಾವುದಾದರು ಸಾರ್ವತ್ರಿಕವ...

ದುಂಬಿಯೊಂದರ ಅಂತರಾಳ!

ನವೆಂ ೧೬ ಬ್ಲಾಗ್ ೫೯ ವೀಕ್ಷಣೆ

ಜಗವೊಂದು ಸುಂದರ ಹೂದೋಟ ನಾನೊಂದು ದುಂಬಿ, ಬರೀ ಒಂದೇ ಹೂವಿಗೇ ಏಕೆ ಮುಡಿಪಾಗಬೇಕು? ಗುಲಾಬಿಗೆ ಒಂದು ಗುಣ, ಒಂದು ಬಣ್ಣ, ಒಂದು ಪರಿಮಳ, ಒಂದು ಗುಣವಾದರೆ, ಮಲ್ಲಿಗೆ ಏನು ಕಡಿಮೆಯೇ? ಈ ಎರಡು ಹೂಗಳು ಏನೆ ಹೇಳಿದರೂ ಸೇವಂತಿಯೂ ಸೆಳೆಯದೇ ಬಿಡುವುದೇ? ಒಂ...