ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಚೇತನ ಭಟ್
ಸ

ಸಚೇತನ ಭಟ್

sachetan

೧೪ ಲೇಖನಗಳು ೩,೫೭೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಶ್ರೀ ಕ್ಷೇತ್ರ ಬಾಲ ಮಹಾತ್ಮೆ

ಸೆಪ್ಟೆಂ ೧೯ ಬ್ಲಾಗ್ ೫೫ ವೀಕ್ಷಣೆ

ಸೊಂಟ , ಬೆನ್ನು ಮೂಳೆ (ಬೆನ್ನಿನೊಟ್ಟಿಗೆ) ಹಾಗೂ ಪೃಷ್ಟ ಸೇರುವ , ಸೇರಿ ನಿರ್ಮಿಸುವ , ಹೌದೊ ಅಲ್ಲವೊ ಎಂಬಂತೆ ಇರುವ ತ್ರಿಕೋನದಲ್ಲಿ , ತ್ರಿಕೋನದ ತುತ್ತ ತುದಿಯ ಬಿಂದುವಿನಲ್ಲಿ , ಆ ಬಿಂದುವಿನಿಂದ ಭೂಮಿಗೆ ಸಮಾನಾಂತರವಾಗಿ , ಕಾಲು ಮತ್ತು ಬೆನ್ನಿ...

ಈ ಕವಿತೆಗಳು

ಮೇ ೦೪ ಬ್ಲಾಗ್ ೪೦ ವೀಕ್ಷಣೆ

ಮಧ್ಯರಾತ್ರಿ ನಿದ್ರೆ ಊಳಿಡುವಾಗ ಸಟಕ್ಕನೆ ಎದ್ದು , ನಿನ್ನ ನೆನಪುಗಳನ್ನ ಸಂಭೋಗಿಸುತ್ತೇನೆ ; ಅಕ್ಷರಗಳ ಸ್ಖಲನದಲ್ಲಿ ಕವಿತೆಗಳು ಹುಟ್ಟುತ್ತವೆ.! **** ***** ***** ಚಾಯ್ ದುಕಾನಿನಲ್ಲಿ ಕುದಿ ಕುದಿ ಡಿಕಾಕ್ಶನ್ ಸರ್ರ್ ಸರ್ರ್ ನೇ ಕುಡಿದು ಬಿಡುತ...

ರಸ್ತೆ

ಏಪ್ರಿಲ್ ೨೮ ಬ್ಲಾಗ್ ೧೩೦ ವೀಕ್ಷಣೆ

ಕತೆಯೆಂದುಕೊಂಡು ಓದುವ ಕತೆಯಲ್ಲವೇನೋ ? ಇದು ಏನು ಎನ್ನುವುದರ ಬಗ್ಗೆ ನನಗೂ ಸಂಶಯವಿದೆ. ಬೆಂಗಳೂರಿನಿ೦ದ , ಹೈದರಾಬಾದಿಗೆ ವರ್ಗವಾದ ನಂತರ ನಾನು ಹುಬ್ಬಳ್ಳಿ - ರಾಯಚೂರು ಮಾರ್ಗವಾಗಿ ಹೈದರಾಬಾದಿಗೆ ಓಡಾಡುವಂತಾಯಿತು. ಇಂತಹದೇ ಒಂದು ಓಡಾಟದಲ್ಲಿ ನನಗೆ...

'ಸಾಫ್ಟ್' ಸಂಕಟಗಳು

ಫೆಬ್ರ ೨೨ ಬ್ಲಾಗ್ ೬೩ ವೀಕ್ಷಣೆ

ಇಂರ್ಟನೆಟ್ ಇದೆ , ಯಾರು ಅಲ್ಲ ದೂರ ,ಆದರೆ ಯಾಕೋ ಗೊತ್ತಿಲ್ಲ ಯಾರೂ ಬರುತ್ತಿಲ್ಲ ಹತ್ತಿರ..! ************************* ಕೊಳೆತು ನಾರುತ್ತಿವೆ , ಸತ್ತು ಮಲಗಿದ ಸಂಬಂದಗಳು ,ಸ್ವಚ್ಛಗೊಳಿಸಬೇಕಿದೆ ಹೃದಯವನ್ನು ! *************************...

ಚಕ್ರ

ಫೆಬ್ರ ೦೮ ಬ್ಲಾಗ್ ೩೭ ವೀಕ್ಷಣೆ

ಚಲನೆ ೧ : ಅವರಿಬ್ಬರು ಅಲ್ಲಿ ಕುಳಿತಿದ್ದಾರೆ. ಹತ್ತಿರ. ನಾವು ನೀವು ಭಾವಿಸಿದ್ದಕ್ಕಿಂತ ಹತ್ತಿರ. ಪರಸ್ಪರರ ಉಸಿರು ತಾಕುವಷ್ಟು ಸನಿಹ. ಮಾತುಗಳು ಉಸಿರುಗಳಾಗಿ , ಉಸಿರು ದೃಷ್ಟಿಗಳಾಗಿ , ದೃಷ್ಟಿ ಭಾವಗಳಾಗಿ ಭಾವಗಳೆಲ್ಲ ಅವಳ ಕಣ್ಣಿನಿಂದ ಅವನೆಡೆಗೆ...

ಸಮಾಧಿ

ಡಿಸೆಂ ೨೭ ಬ್ಲಾಗ್ ೫೮ ವೀಕ್ಷಣೆ

ಕೆಲವೊಮ್ಮೆ ಮರೆತುಹೋದಲಿಂದಲೇ ನೆನಪುಗಳು ಎದ್ದು ಬಿಡುತ್ತವೆ. ಕ್ರಿಯೆಗಳು ಆರಂಭವಾಗಿ ಬಿಡುತ್ತವೆ. ಯಾವ ಕ್ರಿಯೆಗಳಿಗೆ , ಯಾವ ಸಂಬಂಧಗಳಿಗೆ ನಾವು ಸಮಾಧಿ ನಿರ್ಮಿಸಿರುತ್ತೇವೆಯೋ , ಯಾವ ಭಾವಗಳು ಆಕಾರ ಕಳೆದು ಕೊಂಡಿರುತ್ತವೆಯೋ , ಯಾವ ಸ್ವಭಾವಗಳು ಅ...

ನಾಸಿಕ ನಾಪತ್ತೆ ಪುರಾಣ೦

ಡಿಸೆಂ ೨೦ ಬ್ಲಾಗ್ ೫೮ ವೀಕ್ಷಣೆ

ಶಿವಮೊಗ್ಗ ಜಿಲ್ಲೆಯ ನಗರ ತಾಲ್ಲೂಕಿನ ಎಸ್. ನಾವಡರ ಏಕೈಕ ಪುತ್ರನು , ಕುಲೋದ್ಧಾರಕನು , ಸಕಲ ಕಲಾವಲ್ಲಭನು , ಸರ್ವಗುಣ ಪಾರಂಗತನೂ , ಆದ ವರ್ತಮಾನದಲ್ಲಿ ಬೆಂಗಳೂರಿನಲ್ಲಿರುವ ಎಸ್. ಮೊಸರುದ್ದಿನ ನಾವಡನಿಗೆ , ಮೊನ್ನೆಯಿಂದ ತನ್ನ ಮೂಗು ಕಳೆದು ಹೋಗಿದ...

ಅವಸ್ಥೆ..!

ನವೆಂ ೨೪ ಬ್ಲಾಗ್ ೬೭ ವೀಕ್ಷಣೆ

ಎಲ್. ಕೇಮಚಂದ್ರ ಉಡುಪರು ಬರೆದ ಇತ್ತೀಚಿಗಿನ ಕವಿತೆ.ಪ್ರೇಮದಾಚೆಗಿನ ಅವಸ್ಥೆ :ಅಳುವಿನಂತ:ಪುರದೊಳಗೆ ನಾನೊಬ್ಬನೇ ಒಬ್ಬಂಟಿ ; ಸುತ್ತಕತ್ತಲೆಯ ಶ್ವಾಸ , ಗಾಢ ಅಂಧಕಾರದೊಳಗೊಣ ಎನ್ನ ನಿಶ್ವಾಸ ದು:ಖ ದುಗುಡ ದುಮ್ಮಾನ ತುಂಬಿದೆರಡು ಕಂಗಳ ಮಧ್ಯೆ ನಾನೊಬ್...

ಅಸಂಗತಗಳಾಚೆ..!

ನವೆಂ ೦೯ ಬ್ಲಾಗ್ ೪೫ ವೀಕ್ಷಣೆ

ಹಾಗೂ ಹದಿನಾರನೇ ಮೈಲಿಕಲ್ಲಿನ ಶ್ರೀಯುತರಿಗೆ , ಹೆಂಡತಿಯೊಂದಿಗಿನ ಸುಖದ ಉತ್ಕಟ ಕ್ಷಣಗಳಲ್ಲಿ ಸೊಂಟನೋವು ಕೈ ಕೊಡುತಿತ್ತು..!!* * * * * * * * * ಪ್ರೀಯ ಓದುಗರೇ ,ನೀವು ಯಾವತ್ತಾದರೂ ಶಿರಸಿಯಿಂದ ಸಿದ್ದಾಪುರದ ಕಡೆಗೆ ಅಥವಾ ಸಾಗರದ ಕಡೆಗೆ ಅಥವಾ ಶ...

ಆವರ್ತನ..!

ನವೆಂ ೦೨ ಬ್ಲಾಗ್ ೪೮ ವೀಕ್ಷಣೆ

ಕತೆಗೂ ಮುನ್ನ :ತಿಳಿದವರು ಹೇಳಿದ್ದಾರೆ. ಹುಟ್ಟಿದವೆಲ್ಲವೂ ಸಾಯಲೇಬೇಕು. ಇಂದಲ್ಲದಿದ್ದರೆ ನಾಳೆ. ನಾಳೆಯಲ್ಲದಿದ್ದರೆ ನಾಡಿದ್ದು. ಅಲ್ಲವಾದರೆ ನಾಳೆಯಾಚೆಗಿನ ಇವತ್ತಿನ ನಾಳೆಯ ಸರಣಿಯಲ್ಲೊಂದು ದಿನ. ಸಂಬಂಧಗಳು ಹುಟ್ಟುತ್ತವೆ. ಹಾಗಾದ್ರೆ ಅವೂ ಸಾಯುತ...

ಡಿ. ಪಿತಾಮಹ ಹೇಳಿದ ಕಥೆ

ಆಗಸ್ಟ್ ೨೫ ಬ್ಲಾಗ್ ೫೨ ವೀಕ್ಷಣೆ

ಮತ್ತೆ ಸಂಜೆಯೊಂದು ಅನಾಥವಾಗಿ ಸತ್ತು ಹೋಗುವ ಆತುರದಲ್ಲಿತ್ತು. ಸಂಜೆಗೊಂದು ಧಾವಂತ , ಆತುರ , ಕತ್ತಲನ್ನು ತಬ್ಬುವ ತವಕ. ಆ ಸಂಜೆಯೊಂದರ ಮಡಿಲಲ್ಲಿ ಕುಳಿತು ಸುಮ್ಮಗೆ ಟೀ ಹೀರುತ್ತಿದ್ದವನ ಹೆಸರು ಡಿ.ಪಿತಾಮಹ.ಕುಳಿತಿರುವದು ಸಿಸಿಯೆಂಬ ಹೋಟೆಲಿನ ಎದು...

ಬಿಡಿ- ಬಿಡಿ ವಿಷಾದಗಳು ...

ಜೂನ್ ೨೧ ಬ್ಲಾಗ್ ೭೭೪ ವೀಕ್ಷಣೆ

ಕಣ್ಣು ಮುಚ್ಚಿದ ಕಾಲ ಸಾಯುವದೆ ಇಲ್ಲಸಾಯುವವರು ನಾವುಗಳು , ನೀವುಗಳು ನಮ್ಮ - ನಿಮ್ಮ ನೆನಪುಗಳು ..ಮರೆತು ಹೋದ ಸಂಬಂದಗಳು...!!..... ...... ...... ...... ಹೈದೆರಾಬಾದಿನ ಬೀದಿ- ಬೀದಿಗಳಲ್ಲಿ , ಬಿರಿಯಾನಿ ವಾಸನೆ , ತಿನ್ನಲು ಹೋದರೆ ಕಣ್ಣ ಮು...