ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬುರುಡೆ ದಾಸ
ಬುರುಡೆ ದಾಸ

ಬುರುಡೆ ದಾಸ

sadananda c

೧೩ ಲೇಖನಗಳು ೧೨,೪೯೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಈ ಪದಗಳಿಗೆ

ಆಗಸ್ಟ್ ೦೮ ಕವನ ೩೯೮ ವೀಕ್ಷಣೆ

ನೀನಿಲ್ಲದೆ ಬರಿದಾದೆ ನಾನು ಈ ಖಾಲಿ ಬಟ್ಟಲ ತುಂಬಲು ಗೀಚಿದೆ ನಾ, ಈ ಕವಿತೆ ಕವಿತೆಯ ತುಂಬೆಲ್ಲ ನೀನೆ ತುಂಬಿರುವೆ ಭಾವದ ತುಂಬೆಲ್ಲ ನೀನೆ ಹರಡಿರುವೆ ಬರಡಾದ ಈ ನೆಲದತುಂಬೆಲ್ಲ ನೀ ಹೂಳಿದ ನೇಗಿಲೆ ಭಾರವಾದ ಈ ಮೋಡದ ತುಂಬೆಲ್ಲ ನಿನ್ನ ಕಣ್ಣ ಹನಿಗಳೇ ಈ...

ಆ ಸಿಹಿಗೆ

ಜುಲೈ ೧೮ ಕವನ ೫೪೬ ವೀಕ್ಷಣೆ

ನಿನ್ನ ಕಣ್ಣು ನನ್ನೀ ನೋಟವ ಬೆರೆತಾಗ ನನ್ನಲಿ ನಾ ಕಳೆದು ಹೋದೆ ನಿನ್ನ ಮಾತು ನನ್ನೀ ಪದಗಳ ಸೇರಿದಾಗ ನನ್ನನೇ ನಾ ಮರೆತುಹೋದೆ ಅಲ್ಲೊಮ್ಮೆ ಇಲ್ಲೊಮ್ಮೆ ಬೆಪ್ಪಾಗಿ ನಿಲ್ಲುವೆ, ಇದು ನಾನಾ ? ಅಲ್ಲೆಲ್ಲೋ ಇಲ್ಲೆಲ್ಲೋ ಮಂಕಾಗಿ ಹೋಗುವೆ, ಇದು ನಾನಾ ? ಇದ...

ಬುರುಡಾಲಜಿ - ಆನಂದವ ಹುಡುಕಿ ಹೊರಟು

ಏಪ್ರಿಲ್ ೦೭ ಚರ್ಚಾವೇದಿಕೆ ೧,೬೧೩ ವೀಕ್ಷಣೆ

ನಾವು ಅದೆಷ್ಟೋ ಬಾರಿ ಖುಷಿ, ಸಂತೋಷ, ಆನಂದ, ನೆಮ್ಮದಿ ಇತ್ಯಾದಿ ಇತ್ಯಾದಿ ಪದಗಳಿಂದ ಕರಿಯಿಸಿಕೊಳ್ಳೋ ಅದನ್ನು ಅಥವಾ ಇವೆಲ್ಲದರ ಮಿಶ್ರಣದಂತೆ ಕಾಣಿಸಿಕೊಳ್ಳುವ ಆನಂದವನ್ನು ಕಂಡುಕೊಳ್ಳಲು ಸಫಲರಾಗುವುದೇ ಇಲ್ಲ ಎಂದೆನ್ನಿಸುತ್ತದೆ. ಅದೆಷ್ಟೋ ಬಾರಿ. ಅ...

ಬುರುಡಾಲಜಿ - ತಪ್ಪುಗಳ ಬೆನಟ್ಟಿ

ಮಾರ್ಚ್ ೩೧ ಚರ್ಚಾವೇದಿಕೆ ೧,೬೮೯ ವೀಕ್ಷಣೆ

ನಮಗೇಕೆ ತಪ್ಪುಗಳು ಇನ್ನೊಬ್ಬರಲ್ಲಿ ಮಾತ್ರ ಕಾಣುತ್ತವೆ ? ನಮ್ಮಲ್ಲೇಕೆ ಕಾಣುವುದಿಲ್ಲ? ಮಾನವ ಹುಟ್ಟುತಲೇ ಸ್ವಾರ್ಥಿ. ಸತ್ಯದ ಹುಡುಕಾಟದಲ್ಲಿ ತನಗೆ ಸರಿ ತೋಚಿದನ್ನೇ ಅಧಮ್ಯ ಸತ್ಯವೆಂದು (ಅಲ್ಟಿಮೇಟ್ ಟ್ರುಥ್) ನಂಬುವುದು ಅವನ ಗುಣ. ಹುಟ್ಟಿದಾತ ಬೆ...

ಕೇಳಿದೆ ಎಲ್ಲರ

ಮಾರ್ಚ್ ೨೫ ಕವನ ೧,೧೦೭ ವೀಕ್ಷಣೆ

ಕೇಳಿದೆ ಎಲ್ಲರ ನಾನು ಏನಾಗಬೇಕೆಂದು ಯಾರೂ ಉತ್ತರಿಸಲಿಲ್ಲ ಕೇಳಿದೆ ಹೊವಲಿ, ನೀನೇಕೆ ನಾನಗಲಿಲ್ಲೆಂದು? ಬದಲಿ ನನ್ನನೇ ಕೇಳಿತು ಯಾವ ಪ್ರೀತಿಗೆ ನೀನಾಗಲೆಂದು ? ಕರೆದು ಸುಗಂಧವ ಸೂಸಿ ಹೇಳಿತು, ಹುಟ್ಟಲಿ, ಮೊಗ್ಗಾಗಿ ದೇವರ ಪಾದ ಸೇರುವೆ ಯವ್ವನದಿ, ಪರ...

ಕಾಮನ ಬಿಲ್ಲೇಕೆ ಅರ್ಧ ?

ಮಾರ್ಚ್ ೧೨ ಕವನ ೧,೧೮೭ ವೀಕ್ಷಣೆ

ಕಾಮನ ಬಿಲ್ಲೇಕೆ ಅರ್ಧ ? ಪೂರ್ತಿ ನೋಡುವ ಆಸೆ ನಿನಗಿಲ್ಲವೆ ? ನಗುಮೊಗದಿ, ಕೈಕುಲುಕಿ ಹೊಸ ಬಟ್ಟೆ ಉಟ್ಟು, ಸಿಹಿ ಉಗ್ಗಿ ಉಂಡು, ಎಲ್ಲರೊಟ್ಟಿಗೆ ಕೂಡಿ ನಲಿದಾಡಿದ ಆ ಘಳಿಗೆಗಳಷ್ಟೇ..., ನಿನಗಿಷ್ಟ! ಯಾಕೆ ? ದಿಂಬಿಗೆ ಮೊಗವಿಟ್ಟು ಕತ್ತಲೆ ಕೋಣೆಯಲಿ ಬ...

ನಿನಗಾಗಿ ಬಚಿಟ್ಟ ಬಾಳೆಹಣ್ಣು

ಮಾರ್ಚ್ ೦೩ ಕವನ ೧,೧೦೩ ವೀಕ್ಷಣೆ

___LINK_OPEN_data-blogger-escaped- href="https://3.bp.blogspot.com/-lt_4EiKngKU/WpmjcCVsGCI/AAAAAAAAFQQ/pvY22oo0W3kLloeIyoHtA-vBmkFIUAqgwCLcBGAs/s1600/34137c49627ef8a6b45a312cf73ac939.jpg" imageanchor...

ಎಲ್ಲವೂ ನೀನೇ ಆಗಿರುವಾಗ

ಫೆಬ್ರ ೨೫ ಕವನ ೧,೧೪೭ ವೀಕ್ಷಣೆ

___LINK_OPEN_data-blogger-escaped- href="https://1.bp.blogspot.com/-NGaYzF_0bAg/WpK6iFLXNrI/AAAAAAAAFLQ/qoo2_6PI5lYy9BJEGn8sDBOl7iGvv7UwACLcBGAs/s1600/drawn-finger-leonardo-da-vinci-8.jpg" imageanchor...

ಎಷ್ಟು ಮೌನವಾಗಿ

ಫೆಬ್ರ ೧೭ ಕವನ ೧,೧೬೩ ವೀಕ್ಷಣೆ

ಮಾತೊಳು ಭಾವವು, ಕಣ್ಣೊಳು ನೋಟವು ಅದ್ಹೇಗೆ ಬೆರೆತವೆಂದು ಬೆಪ್ಪಾಗಿ ಎಲ್ಲರಲಿ ಹುಡುಕಿದೆ ಹುಡುಕಾಟಕ್ಕೆ ಇನ್ನಷ್ಟು ಹೊಸ ಜಾಗಗಳು ಕಂಡವೇ ವಿನಃ ಎಲ್ಲೂ ಉತ್ತರ ಸಿಗಲಿಲ್ಲ ಸೋತು ಹುಡುಕಾಟವ ಬಿಟ್ಟು, ಮಾತಿನ ಭಾವವ ಸವಿಯಲು, ಕಣ್ಣಿನ ನೋಟವ ತುಂಬಲು ಎಲ್...

ಪಾಂಡೋರಾ

ಫೆಬ್ರ ೧೧ ಕವನ ೭೬೪ ವೀಕ್ಷಣೆ

___LINK_OPEN_data-blogger-escaped- href="https://1.bp.blogspot.com/-y-gzFDVMTxo/WoCcfL6N-cI/AAAAAAAAFKM/ZipiR_O2IEM6r8TfRGJJjKHcW_AHH0CeACLcBGAs/s1600/Avatar-3.jpg" imageanchor="1"___ ಇಲ್ಲಿ ಎಲ್ಲವು ಸರಳ...

ಅಲೆಮಾರಿಯಂತೆ

ಫೆಬ್ರ ೦೩ ಕವನ ೭೮೨ ವೀಕ್ಷಣೆ

___LINK_OPEN_data-blogger-escaped- href="https://2.bp.blogspot.com/-A_jdcOza-JY/WnXcx7-G_1I/AAAAAAAAFH8/i_eESAPh56kFOUeDDQBsz3ROZg4UUOoZwCLcBGAs/s1600/Thanksgivingtime.jpg" imageanchor="1"___ ಅತ್ತಾಗ ಮ...

ನೋಡು ನಿನ್ನಲಿ

ಜನ ೨೬ ಕವನ ೫೬೨ ವೀಕ್ಷಣೆ

ಹುಡುಕುತಿ ಏಕೆ ನಿನ್ನಾಸ್ತಿಯ ಅವರ ಕಾರು ಬಂಗಲೆ ಫೋನಲ್ಲಿ ಮಾಡರೇ ಮಣ್ಣ ಹಂಚಿಕೊಳ್ಳದೆ ಶಾಂತಾದಿ ಹುಡುಕುತಿ ಏಕೆ ನಿನ್ನವರ ಅವರ ಬಟ್ಟೆ ವಾಚು ಶೂವಲಿ ಸೇರವೇ ಅಂತ್ಯದಿ ಹೆಂಡ್ತಿ ಮಕ್ಳು ಮೋಮಕ್ಳ ಹುಡುಕುತಿ ಏಕೆ ನಿನ್ನೋರ ಕಾಣದ ದೂರದ ಬೆಟ್ಟದಿ ಇದ್ದೀ...