ಹುಡುಕುತಿ ಏಕೆ ನಿನ್ನಾಸ್ತಿಯ
ಅವರ ಕಾರು ಬಂಗಲೆ ಫೋನಲ್ಲಿ
ಮಾಡರೇ ಮಣ್ಣ
ಹಂಚಿಕೊಳ್ಳದೆ ಶಾಂತಾದಿ
ಹುಡುಕುತಿ ಏಕೆ ನಿನ್ನವರ
ಅವರ ಬಟ್ಟೆ ವಾಚು ಶೂವಲಿ
ಸೇರವೇ ಅಂತ್ಯದಿ
ಹೆಂಡ್ತಿ ಮಕ್ಳು ಮೋಮಕ್ಳ
ಹುಡುಕುತಿ ಏಕೆ ನಿನ್ನೋರ
ಕಾಣದ ದೂರದ ಬೆಟ್ಟದಿ
ಇದ್ದೀತೆ ಅದು
ಮುದ್ದಾಗಿ ಗುಂಡಗೆ ನುಣ್ಣಗೆ
ಹುಡುಕುತಿ ಎಕೆ ನಿನ್ನ ಗುರಿಯ
ಅವರ ಒಟ ಆಟ ಒಡನಾಟದಿ
ಇದ್ದೀತೆ ಅದು
ಕೈಗೆಟಕುವ ಮೂರಿಂಚಲಿ
ನೋಡುವೆ ಏಕೆ ನಿನ್ನ
ಅವರಲಿ? ನೋಡು ನಿನ್ನಲಿ !
- ಬುರುಡೆ ದಾಸ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!