ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಾಜು ಬಾಡಗಿ(ಕನಸು)
ರ

ರಾಜು ಬಾಡಗಿ(ಕನಸು)

raju badagi

೨೭ ಲೇಖನಗಳು ೧೩,೪೯೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

"ಪ್ರೀತಿ ಪ್ರವಿತ್ರ"

ಮೇ ೨೬ ಪುಟ ೩೪ ವೀಕ್ಷಣೆ

"ಕೊಳೆತ ತಿಪ್ಪೆಯ ಪಕ್ಕದಲ್ಲಿ ಹೇಳಲಾಗದ ಪ್ರೀತಿ ತುಂಬಿದ ಮನಸ್ಸೊಂದು ನಿಂತಿದೆ,ಆದರೆ ಆ ಗಬ್ಬು ವಾಸನೆ ಅದರದಲ್ಲ" ------ ಪ್ರೀತಿ ಪವಿತ್ರ

'ಮತ’

ಮೇ ೨೨ ಉಲ್ಲೇಖಗಳು ೬೪೫ ವೀಕ್ಷಣೆ

’ಓಟು ಮಾರಿಕೊಡರೇ ಶೀಲ ಕಳೆದುಕೊಂಡಂತೆ’

’ರಾತ್ರಿಯ ಕನಸಿನಲಿ, ಸುರಿಯುವ ಸೋನೆಯಲಿ ಬರೀ ನಿನದೇ ನೆನಪು’

ಮೇ ೨೨ ಬ್ಲಾಗ್ ೮೯೧ ವೀಕ್ಷಣೆ

ಪ್ರೀತಿಯ ನನ್ನವಳೇ, ಇಂಥಹ ಒಂದು ದಿನಾನು ಬರತ್ತೆ ಅಂತ ನನಗೆ ತಿಳಿದೇ ಇರಲಿಲ್ಲ.ಈಗಲೂ ಸಹ ನಿನ್ನನ್ನು ’ನನ್ನವಳೇ’ಎಂದು ಕರೆಯಲು ನನಗೆ ಅರ್ಹತೆ ಇದೆಯಾ?.ಅದನ್ನು ನೀನೇ ಹೇಳಬೇಕು.

'ಗುರಿ’

ಮಾರ್ಚ್ ೨೮ ಉಲ್ಲೇಖಗಳು ೬೯೨ ವೀಕ್ಷಣೆ

"ಪ್ರತೀ ಮಾನವನ ಅಂತಿಮ ಗುರಿ,ಸಾವು"

ನಿನಗೆ ಗೊತ್ತಾ??

ಮಾರ್ಚ್ ೨೨ ಪುಟ ೩೯ ವೀಕ್ಷಣೆ

"ಈ ಹ್ರದಯಗಳ COMMUNICATION ದಲ್ಲಿ,ಪ್ರೀತಿಯೇ ಒಂದು message ಆಗಿ, ಅದಿರಲಿ DIGITAL ನಲ್ಲಿ ON ಆಗಿ, ನಾ ಕಾಯುತಿರುವೆ ಅದಕ್ಕೆ riceiver ಆಗಿ"

"ನೀನಿಲ್ಲದೆ’

ಮಾರ್ಚ್ ೨೧ ಪುಟ ೩೭ ವೀಕ್ಷಣೆ

ಯಾವ ಪ್ರೀತಿ ನನ್ನ ಹ್ರದಯವನ್ನು ಮತ್ತೆ ಕಾಡಿದೆ ಕನಸ್ಸೊಂದು ಹೀಗೆ ಬಂದು ಮನಸ್ಸಿಂದ ಜಾರಿದೆ ಅವಳ ನೆನಪು ನನ್ನ ಎದೆಗೆ ಬಡಿದು ಹ್ರದಯ ಒಡೆದ ಚೂರು ಇನ್ನೂ ಇದೆ ದುಃಖ ಸಾಗರದಲ್ಲಿ ಮುಳಿಗಿದರೂ,ಮನಸ್ಸು ಕಣ್ಣಾಂಚಿನಲಿ, ಕಣ್ಣೀರಿನ ಹನಿ ಇಲ್ಲ ಅವಳಿಗಾಗಿ...

"ಮನಸ್ಸಿನ ಸ್ಮಶಾನ ಮೌನದಲಿ ಇನ್ನೂ ಸುಡುತಿದೆ ನಿನ್ನ ನೆನಪು"-ರಾಜು

ಮಾರ್ಚ್ ೨೧ ಬ್ಲಾಗ್ ೧,೧೫೧ ವೀಕ್ಷಣೆ

ಸಮಯ ಸಾದಕಿ, ಸಾಕು ಕಣೆ ಇನ್ನು ಮೇಲೆ ನಿನ್ನ ಸಹವಾಸ.ನಿನ್ನ ಪ್ರೀತಿಯ ಬಲೆಯಲ್ಲಿ ಸಿಕ್ಕು ನೀರು ಬಿಟ್ಟ ಮೀನಿನಂತಾಗಿದ್ದೇನೆ.ಈ ಸಲದ ಪ್ರೇಮಿಗಳ ದಿನ ನನಗೆ ರಜ.ನನ್ನ ಹ್ರದಯದಲಿ ನೀ ನೆಟ್ಟಾ ಪ್ರೀತಯ ಮರಕ್ಕೆ ನೀರುಣಿಸುವವರು ಯಾರು ಇಲ್ಲ!!.

"ಜೀವನ"

ಮಾರ್ಚ್ ೧೪ ಉಲ್ಲೇಖಗಳು ೭೦೨ ವೀಕ್ಷಣೆ

"ನೂರು ಹೊಗಳಿಕೆಗಿಂತಾ, ಒಂದು ಅವಮಾನ ಅಮೂಲ್ಯವಾದದ್ದು"

"ಇತಿಹಾಸ"

ಫೆಬ್ರ ೧೧ ಪುಟ ೩೫ ವೀಕ್ಷಣೆ

ಅಂದು ನೀನು ನನ್ನ ತಿರಸ್ಕರಿಸಿದ್ದಕ್ಕೆ,ಯಾವ ಕುರುಹುಗಳೂ ಉಳಿದಿಲ್ಲ ಆದರೂ ಇಂದು ಅದು ಇತಿಹಾಸ

"ನಾನು-ನೀನು

ಫೆಬ್ರ ೧೧ ಪುಟ ೩೭ ವೀಕ್ಷಣೆ

ನಾನು ಹಾಳೆ ನೀನು ಕವಿತೆ ನಾನು ಪಲಕ ನೀನು ಜಾಹಿರಾತು ನಾನೋಬ್ಬ ಹುಚ್ಚ, ನೀನು ಪ್ರೀತಿ. ನಾನು, ನೀನಿನಲ್ಲದ ನಾನು ನೀನು, ನಾನಿಲ್ಲದ ನೀನು ನಾನು ಹೊಟ್ಟೆ,ನೀನು ಹಸಿವು ನಾನು ದಾರಿ,ನೀನು ತಿರುವು ನಾನು ಹಾಡು, ನೀನು ಅರ್ಪಣೆ ನನಗೆ ನೀನು ನಿನಗೆ ನಾನ...

"ಹೀಗೇಕೆ"

ಫೆಬ್ರ ೦೯ ಪುಟ ೫೪ ವೀಕ್ಷಣೆ

ಅಲ್ಲಿ ನೀನು ಸಪ್ತಪದಿ ತುಳಿತಾ ಇದ್ದರೆ ಇಲ್ಲಿ ಹ್ರದಯದಲ್ಲಿ ಎನೋ ವಂಥರಾ ನೋವು ಆದರೂ ಹಿತವಾಗಿದೆ!!