ಕಾಣೆಯಾಗಿದ್ದಾರೆ
ಕಾಣೆಯಾಗಿದ್ದಾರೆಪ್ರಳಯ ಹೇಳಿದ್ದಜ್ಯೋತಿಷಿಗಳೆಲ್ಲ!!ಹುಡುಕಿಕೊಟ್ಟವರಿಗೆ2013 ರಕ್ಯಾಲೆಂಡರ್ಬಹುಮಾನ!!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
santhu_lm
ಕಾಣೆಯಾಗಿದ್ದಾರೆಪ್ರಳಯ ಹೇಳಿದ್ದಜ್ಯೋತಿಷಿಗಳೆಲ್ಲ!!ಹುಡುಕಿಕೊಟ್ಟವರಿಗೆ2013 ರಕ್ಯಾಲೆಂಡರ್ಬಹುಮಾನ!!
ಮಗಳ ಹೆರಿಗೆಯಲ್ಲಿ,ಸುಮ್ಮನಿದ್ದಅಪ್ಪ,ಪುಟ್ಟ ಮೊಮ್ಮಗಳಕಿವಿಚುಚ್ಚುವಾಗಹಾಕಿದಕಣ್ಣೀರು!!----------------------------------ಅದೇಕೋ,ಮೌನದಲ್ಲಿಯನಿಶ್ಚಲಜಡ ವಸ್ತುಗಳೂ,ಅಂತರಂಗದಲ್ಲಿಹುಚ್ಚೆದ್ದುಕುಣಿಯುತ್ತವೆ!!----------------------------...
(ಚಿತ್ರಕೃಪೆ:google) 2001ನೇ ಇಸವಿ. ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೆನಾದ್ದರಿಂದ ಎಲ್ಲವೂ ಹೊಸತು.ಹೊಸ ಸ್ಥಳ, ಹೊಸ ಕೋರ್ಸು, ಹೊಸ ಮನೆ, ಹೊಸ ರುಚಿ, ಹೊಸ ಜನಗಳ ಒಡನಾಟ, ಒಟ್ಟಿನಲ್ಲಿ ಹೊಸ ಜೀವನ ಶುರುವಾಗಿತ್ತು.ಅದೇಕೋ ಕೊಂಚ ಸಂಕೋಚ ಮತ್ತು ಆತ...
[czech republic ನ ರೂಮೊಂದರಲ್ಲಿ -10° temperature ನಲ್ಲಿ ಚಳಿ ತಡೆಯದಾದಾಗ ಉಕ್ಕಿ ಬಂದ ಸಾಲುಗಳು:-) ]ಬಹಳ ಚಳಿಯಿದೆ,ಪಕ್ಕದಲ್ಲಿ ಅವಳಿಲ್ಲ!!ತುಂಬಿದ ಬಾಟಲಿಯಿದೆ,ಹಂಚಿಕೊಳ್ಳಲು ಗ್ಲಾಸಿಲ್ಲ!!ನಮ್ಮೂರ ಬಜ್ಜಿಯ ನೆನಪಿದೆ,ಇಲ್ಲಿ ಮಾಡಲು ಮಿರ್ಚಿ...
(ಚಿತ್ರಕೃಪೆ:google) ಊಟ ಮಾಡುತ್ತಿರುವಾಗ ಏನಾದರೂ ಕೆಮ್ಮಿದರೆ,ಏನಾದರೂ ನಮ್ಮ ಗೆಳೆಯರೋ ಅಥವಾ ಸಹೋದ್ಯೋಗಿಗಳೋ ಒಂದು ಲೋಟ ನೀರು ತಂದು ಕೊಟ್ಟರೆ ಸಾಕು. "ಥ್ಯಾಂಕ್ಸ್ ರೀ, ತುಂಬಾ ಥ್ಯಾಂಕ್ಸ್" ಅಂತ ಹಲವು ಬಾರಿ ಹೇಳಿರುತ್ತೇವೆ.ಅದೇ ನಮ್ಮ ಮನೆಯಲ್ಲಿ...

ಕಳೆದ ಉಂಗುರಕ್ಕೀಗ ಮೂರೇ ವಯಸ್ಸು,ಬಂಗಾರದ ಬೆಲೆಯೀಗ ಬಾನೆತ್ತರಕ್ಕೆ,ಖಾಲಿ ಕೈಬೆರಳ ನಡುವಿನಿಂದ ಇಣುಕಿ ನಕ್ಕ ನೆನಪು.ಇನ್ಯಾರದೋ ಕೈಗಳಲ್ಲಿ ಬರುತಲಿದೆ ಹೊಳಪು.ಹುಣ್ಣಿಮೆಯ ಹಾದಿಯಲಿ ನಾ ಕಾಲಿಟ್ಟ ಹೆಜ್ಜೆಗಳಧೂಳನ್ನೆತ್ತಿ ಹಣೆಗಿಟ್ಟು ಮುಂಗೈಗೆ ಮುತ್ತ...
ಅಧಿಕಾರ ಕಳೆದುಕೊಂಡಮಂತ್ರಿವರ್ಯರೊಬ್ಬರುಹೇಳುತ್ತಾರೆ:"ನನಗಿನ್ನು ರಾಜಕೀಯ ಬೇಡ,ಜನಸೇವೆಗೆ ನನ್ನ ಉಳಿದ ಜೀವನ ಮೀಸಲು"ಇದಕ್ಕಿಂತ ಉದಾಹರಣೆ ಬೇಕೇ?"ರಾಜಕೀಯ", "ಜನಸೇವೆ " ಬೇರೆ ಬೇರೆ ವಿಷಯಗಳೆಂದು ಹೇಳಲು!!
ಸುನಾಮಿ,ತನ್ನಮೈಮೇಲಿನ ಕೊಳೆ ಹೆಚ್ಚಾಗಿ,ಭೂತಾಯವ್ವ ಮೈ ಕೊಡವಿಕೊಂಡಾಗ!!ಭೂಕಂಪ,ಮನೆಯಲ್ಲಿ ಜಗಳ ಹೆಚ್ಚಾಗಿ,ಮನೆಯಾಕೆಲಟ್ಟಣಿಗೆಯನೆತ್ತಿಕೊಂಡಾಗ!! --ಸಂತು
(ಚಿತ್ರಕೃಪೆ:Google)ಇನ್ನೂ ನೆನಪಿದೆ ಅಮ್ಮ,ನಿನ್ನುದರ ಸೀಳಿ ನಾ ಹೊರಬಂದಾಗ,ಸಿಕ್ಕ ಮರುಹುಟ್ಟಿನಲೂ,ನನ್ನ ನೋಡುವ ನಿನ್ನ ಕಾತರ.ಇನ್ನೂ ನೆನಪಿದೆ ಅಮ್ಮ,ನಿನ್ನೆದೆಯ ನಾ ಚೀಪುವಾಗ,ನಾನೊದ್ದ ಕಾಲಿನ ನೋವಿಗೆ,ನಿನ್ನ ತುಟಿಯಲ್ಲಿ ಮಿನುಗಿದ ನಗು.ಇನ್ನೂ ನ...
ಏನಪ್ಪಾ ಇದು, ಒಂದೇ ಸಮನೆ ಹಸಿವಾಗುತ್ತಿದೆ.ಮಧ್ಯಾಹ್ನ ಊಟ ಮಾಡಿ ಇನ್ನೂ ಮೂರು ಘಂಟೆಗಳೂ ಕಳೆದಿಲ್ಲ.ಈ ಕಂಪ್ಯೂಟರಿನ ಮುಂದೆ ಕೂತು ಕೀಲಿಮಣೆ ಒತ್ತೋಕೆ ಶುರು ಮಾಡಿದ್ರೆ, ಅಂತಹ ಊಟ ಕರಗುವಷ್ಟು ಮೈ ಬಗ್ಗೋ ಕೆಲಸಾನ ಯಾವ ಸಾಫ್ಟ್ವೇರ್ ಇಂಜಿನಿಯರ್ ಮಾಡಲ...