ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / santhosh kumar L.M.
s

santhosh kumar L.M.

santhu_lm

೨೦ ಲೇಖನಗಳು ೧೩,೮೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ವ್ಯರ್ಥ

ಆಗಸ್ಟ್ ೧೯ ಕವನ ೧,೪೨೪ ವೀಕ್ಷಣೆ

(ಚಿತ್ರಕೃಪೆ: google) ಕುಡಿಯಲೋದ ಕರುವನೆಳೆದು, ಕಂಬದಲ್ಲಿ ಕಟ್ಟಿಹಾಕಿ, ತಾಯಮೊಲೆಯ ಹಿಂಡಿ ಕರೆದು, ಹಾಲು ತಂದು ಮೊಸರ ಮಾಡಿ, ಮೊಸರ ಗಡಿಗೆ ಕೆಳಗೆ ಬೀಳೆ, ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ? ನೆರೆಯ ಹೊರೆಯ ಹೊಟ್ಟೆಯುರಿಸಿ, ಒಡವೆ ಕಾಸು ಗೂಡಲಿರ...

ಸ್ವಾತಂತ್ರ್ಯೋತ್ಸವವೂ ಹಬ್ಬವಾಗಬಾರದೇಕೆ ?

ಆಗಸ್ಟ್ ೧೩ ಲೇಖನ ೨೭೯ ವೀಕ್ಷಣೆ

ಸುಮಾರು ೧೫ ವರ್ಷಗಳ ಹಿಂದಿನ ಮಾತು.ನಮ್ಮದೊಂದು ಸರ್ಕಾರಿ ಶಾಲೆ. ಸ್ವಾತಂತ್ರ ದಿನಾಚರಣೆ ಬಂತೆಂದರೆ ನಮಗೆ ಎಲ್ಲಿಲ್ಲದ ಸಡಗರ.ಪಟ್ಟಣದ ಶಾಲೆಗಳ ಹಾಗೆ ಎಲ್ಲರೂ ಎಲ್ಲ ದಿನವೂ ಸಮವಸ್ತ್ರಧರಿಸಿ ಹೋಗುವುದೂ ಇಲ್ಲ, ಸಮವಸ್ತ್ರಹಾಕಲೇಬೇಕೆಂಬ ಕಡ್ಡಾಯವೂ ಇಲ್ಲ...

ಓಹ್ ಒಲಿಂಪಿಕ್!!

ಆಗಸ್ಟ್ ೦೮ ಲೇಖನ ೧,೦೩೧ ವೀಕ್ಷಣೆ

ಕೈಯಲ್ಲೊಂದು ಹಾಳೆ ಜತೆಗೆ ಪೆನ್ನು. ಏಕೋ ಏನೋ ಗೀಚಬೇಕೆನಿಸಿತು.ಇದೇ ವಿಷಯ ಕಳೆದ ತಿಂಗಳಿನಿಂದ ತಲೆ ಕೊರೆಯುತ್ತಿದೆ."ಇಂಗ್ಲೆಂಡ್ ನಲ್ಲಿ ೨೦೧೨ರ ಒಲಿಂಪಿಕ್ ನಡೆಯುತ್ತಿದೆ.ಕ್ಯೂಬ,ಉಕ್ರೇನ್, ಹಂಗೇರಿ,ಕಝಕ್ ಸ್ತಾನ್ ಈ ರಾಷ್ಟ್ರಗಳೆಲ್ಲ ಎಷ್ಟು ದೊಡ್ಡದ...

ಅನುಮಾನ!

ಆಗಸ್ಟ್ ೦೭ ಕವನ ೧,೩೦೩ ವೀಕ್ಷಣೆ

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ.ಟೊಳ್ಳು ಪೊಳ್ಳು ಸುಳ್ಳು ನುಡಿದು,ನನ್ನ ಕಳ್ಳನನ್ನಾಗಿಸುವ,ನಾಲಗೆಯ ಮೇಲೆ ನನಗನುಮಾನ.ಕಳ್ಳ ದೃಷ್ಟಿಯನಾಕುವ ಕಣ್ಣುಗಳ ಮೇಲೇಕೋ ನನಗನುಮಾನ.ಕಂಡ ಕಂಡದ್ದರ ಮೇಲೆ ಕಣ್ಣು ಹಾಕಿ,ಮುಖಕ್ಕೆ ಮಸಿ ಬಳಿಸುವ ,ಕಣ್ಣುಗಳ...

ಚುಟುಕ-ರಕ್ಷಾಬಂಧನ

ಆಗಸ್ಟ್ ೦೨ ಕವನ ೪೧೧ ವೀಕ್ಷಣೆ

ದಿನ ಬೆಳಗಾದರೆ ಬೀದಿ ಸುತ್ತುತ್ತಿದ್ದ,ರೋಡು ರೋಮಿಯೋಗಳಿಗೆಲ್ಲ,ಇಂದು ಮನೆಯೇ ವಾಸಸ್ಥಾನ.ಓಹ್, ಇಂದು ರಕ್ಷಾಬಂಧನ!!http://frommyheartsanthu.blogspot.com/2012/08/raksha.html

ಮರೆವು

ಜುಲೈ ೩೧ ಕವನ ೧,೨೭೧ ವೀಕ್ಷಣೆ

ಹೊಡೆಯುವುದ ಕಲಿತೆ, ಬಡಿಯುವುದ ಕಲಿತೆ.ರಕ್ಕಸದೇಣಿಯನತ್ತುವ ತವಕದಲಿ,ದಕ್ಕುವಾ ಚಿತ್ರಗಳನೇ ನಾ ಮರೆತೆ. ಸಹಿಸುವುದ ಕಲಿತೆ, ದಹಿಸುವುದ ಕಲಿತೆ.ಇರುಳ ಮಬ್ಬಿನಲಿ ನೆಮ್ಮದಿಯನುಡುಕುತ್ತಾ,ಕಳೆದ ಕ್ಷಣಗಳನೇ ನಾ ಮರೆತೆ.ಗಳಿಸುವುದ ಕಲಿತೆ, ಉಳಿಸುವುದ ಕಲಿತ...

ಅನುಕರಣೆ- ನಮ್ಮ ಕಾಡುವ ಪೆಡಂಭೂತ

ಜುಲೈ ೨೨ ಬ್ಲಾಗ್ ೧೦೦ ವೀಕ್ಷಣೆ

ಆತನೊಬ್ಬ ವೇದಿಕೆಯ ಮೇಲೆ ನಿಂತು ಕನ್ನಡದ ಮೇರು ನಟರ ಜನಪ್ರಿಯ ಸಂಭಾಷಣೆಗಳನ್ನು ಹೇಳುತ್ತಿದ್ದಾನೆ.ಅದೊಂದು ದೊಡ್ಡ ಸಭೆ. ಸಾವಿರಾರು ಜನರಿದ್ದಾರೆ. ಈತನ ಮಿಮಿಕ್ರಿಗೆ ಯಾವೊಬ್ಬನ ಪ್ರತಿಕ್ರಿಯೆಯೂ ಇಲ್ಲ.ಮೇರು ನಟರ ಹೆಸರನ್ನು ಹೇಳುವಾಗ ಚಪ್ಪಾಳೆ ಹೊಡೆ...

ಗು೦ಡ ಮತ್ತು ಕತ್ತೆ!!!!!

ಅಕ್ಟೋ ೧೪ ಪುಟ ೪೧ ವೀಕ್ಷಣೆ

ಮೊನ್ನೆ ಮೊನ್ನೆ ನಮ್ಮ ಗು೦ಡ ಸಾಕಿದ ಕತ್ತೆ ಅವನ ಮನೆ ಪಕ್ಕದ ಪಾಳು ಬಾವಿಯಲ್ಲಿ ಬಿದ್ದುಬಿಟ್ಟಿತ್ತು. ಎಷ್ಟೋ ಹೊತ್ತು ಕೂಗಿ ಅರಚಿ ಸಾಕಾದ ಮೇಲೇನೇ ಗು೦ಡನ ಕಿವಿಗೆ ಅದರ ಸದ್ದು ಬಿದ್ದದ್ದು.ಅದನ್ನು ಬಾವಿಯಿ೦ದ ಹೇಗೆ ಹೊರಗೆ ತೆಗೆಯೋದು ಅ೦ತ ಗು೦ಡ ತನ್...