ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / santoshbhatta
s

santoshbhatta

೧೧ ಲೇಖನಗಳು ೨೧,೦೦೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಎಣ್ಣೆ....

ಫೆಬ್ರ ೧೮ ಕವನ ೫೫೯ ವೀಕ್ಷಣೆ

ಎಣ್ಣೆ.... ಎಣ್ಣೆಯ ಗಮ್ಮತ್ತು ಗೊತ್ತಾ ಗೆಳೆಯಬಿಡಿಸುವದು ಮನದ ಒಂದೊಂದೇ ತೊಳೆಯಕುಡಿದವಗೆ ಗೊತ್ತಿದರ ಮತ್ತುಮಾನವನೂ ಮಾಡುವ ಕಪಿ ಕಸರತ್ತುಗಮಾರನೂ ಮಾತಾಡುವ ಇಂಗ್ಲೀಸುಕೋಡಂಗಿಯೂ ಕೊಡುವ ಅಣ್ಣಾವ್ರ ಪೋಸುಇದಕಿಲ್ಲ ಜಾತಿ ಮತಗಳ ಬಾಧೆಒಳಸೇರಿದರೆ ಎಲ್ಲರ...

ಆಯಿ ಮದ್ದು...

ಜುಲೈ ೦೫ ಬ್ಲಾಗ್ ೩,೦೪೫ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಾತಾವರಣನೇ ಒಂಥರಾ ಆಗೋಗ್ಬಿಟ್ಟಿದೆ. ರಾಜಕಾರಣಿಗಳ ಜತೆ ಇರೋ ಈ ಪರಿಸರಾನೂ ಅವರ ಥರಾನೇ ಆಗೋಗ್ಬಿಟ್ಟಿದೆ ಮೋಡ ಮಳೆ ಸುರಿಸ್ತೀನಿ ಅಂತ ಆಶ್ವಾಸನೆ ಕೊಡ್ತಾ ಇದೆಯೇ ಹೊರ್ತು ತೊಟ್ಟೂ ಹನಿಸಿಲ್ಲ ಇನ್ನ. ಸಹ-ವಾಸ ದೊಷ ಇರ...

ರಕ್ತ ಸಂಗ್ರಾಹಕ ತಾಣಗಳ ಮಾಹಿತಿ ಕೇಂದ್ರ-1062

ಜೂನ್ ೨೯ ಬ್ಲಾಗ್ ೧,೧೫೦ ವೀಕ್ಷಣೆ

ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಲ್ಲಿ ದಯವಿಟ್ಟು ೧೦೬೨(1062) ಸಂಖ್ಯೆಗೆ ಕರೆ ಮಾಡಿ ಇದು ಬ್ಲಡ್ ಬ್ಯಾಂಕ್ ಗಳ ಬಗ್ಗೆ ಮಾಹಿತಿ ನೀಡುವ ಕಾಲ್ ಸೆಂಟರ್ ಮತ್ತು ಇದು ದಿನದ ೨೪ ಘಂಟೆಗಳೂ ಕಾರ್ಯನಿರತವಾಗಿರುತ್ತೆ....

ರಾಜಕೀಯ..

ಜೂನ್ ೨೭ ಬ್ಲಾಗ್ ೧,೧೦೪ ವೀಕ್ಷಣೆ

ಇದಲ್ಲ ಇಂದ್ರಜಾಲ, ಮಂತ್ರ ಮಾಯ ಹೆರುವದು ಹಗರಣದ ಮಗುವ, ಮಾಸುವಮುನ್ನ ಹಳೆಯ ಗಾಯ ಹರಿಯುವುದು ಹಣದ ಹೊಳೆ, ಹರಿದಂತೆ ಬಾರಿನಲಿ ಪೇಯ ಹೆದರಬೇಡ ಗೆಳೆಯ, ಇದುವೇ ರಾಜಕೀಯ.

ಉಪಮಾ ಕಾಳಿದಾಸಸ್ಯ.

ಜೂನ್ ೨೬ ಬ್ಲಾಗ್ ೫,೧೯೪ ವೀಕ್ಷಣೆ

___LINK_OPEN_href="http://bp2.blogger.com/_ThgpQ9bF5Cg/RoENRzzQllI/AAAAAAAAACI/X-sn9YEAl6A/s1600-h/lady-with-lamp.jpg"___ ನಿನ್ನೆ ಊಟ ಮಾಡ್ಕೊಂಡು ಹಂಗೇ ಗಾದಿಯ ಮೇಲೆ ಪವಡಿಸ್ಕೊಂಡಿದ್ದೆ. ಕರ್ನಾಟಕ ವಿದ್ಯುತ್ ಮಂಡಳಿಯವರ...

ಪ್ರಜಾಪ್ರಭುತ್ವ

ಜೂನ್ ೨೨ ಬ್ಲಾಗ್ ೧,೦೯೮ ವೀಕ್ಷಣೆ

ಜನರಿಂದ ಜನರಿಗಾಗಿ ಜನರದ್ದೇ ಈ ಸರಕಾರ, ಇದಕಿಲ್ಲ ಕಿವಿ ಕೇಳಲು ಜನರ ಹಾಹಾಕಾರ.. ಹರಿಯುತಿಹುದು ಬಡವರ ಜೇಬಿಂದ ನೋಟು, ತುಂಬುತಿಹುದು ರಾಜಕಾರಣಿಗಳ ಬೀರುವಿನ ಸ್ಲಾಟು.. ರೈತನಿಗೆ ಹೊಟ್ಟೆಗೆ ಹಿಟ್ಟಿಲ್ಲ್ದದಿರೂ ಸರಿಯೇ, ವಿದೇಶೀ ಕಾರಿಲ್ಲದ ಮಂತ್ರಿಪು...

ನಾನು ಬೆಂಗಳೂರಲ್ಲೇ ಇದ್ದೇನಾ??????

ಜನ ೩೦ ಬ್ಲಾಗ್ ೧,೨೨೨ ವೀಕ್ಷಣೆ

ಇದನ್ನು ನನ್ನ ಅಮಾಯಕತನವೋ ಇಲ್ಲಾ ನನಗಾದ ಸಾಂಸ್ಕೃತಿಕ ಆಘಾತ ಅಂತಾದರೂ ಅಂದ್ಕೋಬಹುದು.ಅಥವಾ ನನ್ನನ್ನು ತೀವ್ರ ಕ್ಶುಲ್ಲಕ ಬುದ್ಧಿಯ ಮನುಷ್ಯ ಅಂತಾದರೂ ಅನ್ನಿ ಆದರೆ ನನಗಾದ ಅನುಭವವನ್ನ ಹಂಚಿಕೋತಾ ಇದ್ದೇನೆ. ನಾನು ಬೆಂಗಳೂರಿಗೆ ಬಂದು ಸುಮಾರು ೫ ವರ್...

ಎ.ಆರ್.ರೆಹಮಾನ್ ಕನ್ನಡಕ್ಕೆ

ಜನ ೨೯ ಬ್ಲಾಗ್ ೨,೫೬೭ ವೀಕ್ಷಣೆ

ಗೆಳೆಯರೆ ನಿಮಗೆ ಗೊತ್ತಿರಬಹುದು ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಜನಿ ಎಂಬ ಕನ್ನಡ ಚಿತ್ರದ ಸಂಗೀತ ನಿರ್ದೇಶನದ ಭಾರವನ್ನು ಹೊತ್ತಿದ್ದಾರೆ.ಎಲ್ಲರ ಹಾಗೆ ನನಗೂ ಹರ್ಷ ಮತ್ತು ಹಾಡುಗಳನ್ನು ಕೇಳುವ ಕುತೂಹಲ ಎರಡೂ ಇ...

ನನ್ನ ಕೊರೆತ

ಜನ ೧೯ ಬ್ಲಾಗ್ ೧,೨೬೩ ವೀಕ್ಷಣೆ

ನನ್ನ ಬ್ಲಾಗು ಒಂದುಸಲ ನೋಡಿ ಹರಸಿ ___LINK_OPEN_href="http://hajamanaharate.blogspot.com/" target="_blank" title="ಹಜಾಮನ ಹರಟೆ"___ಹಜಾಮನ ಹರಟೆhttp://hajamanaharate.blogspot.com/

ಇನ್ನೊಂದೆರಡು........

ಡಿಸೆಂ ೨೮ ಬ್ಲಾಗ್ ೧,೮೯೦ ವೀಕ್ಷಣೆ

೧.ನಿನ್ನ ಕೊರಳ ಕೊಳಲಿಂದ ಬರುತಿರೆ ನನ್ ಹೆಸರ ನಾದ ಅನಿಸುತಿದೆ ಸಪ್ತಸ್ವರಗಳ ನಡುವೆ ನಡೆಯುತಿದೆ ಸಂವಾದ

ಇನಿ ದನಿ

ಡಿಸೆಂ ೨೭ ಬ್ಲಾಗ್ ೧,೯೦೯ ವೀಕ್ಷಣೆ

ನನ್ನ ಹುಚ್ಚು ಮನಸ್ಸಿನ ಭಾವನೆಗಳನ್ನು ಶಬ್ದಗಳಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿರುವೆನು. ಈ ಚೊಚ್ಚಲ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ತಿದ್ದಿ ಆಶೀರ್ವದಿಸಬೇಕಾಗಿ ವಿನಂತಿ,