ನನ್ನ ಹುಚ್ಚು ಮನಸ್ಸಿನ ಭಾವನೆಗಳನ್ನು ಶಬ್ದಗಳಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿರುವೆನು. ಈ ಚೊಚ್ಚಲ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ತಿದ್ದಿ ಆಶೀರ್ವದಿಸಬೇಕಾಗಿ ವಿನಂತಿ,![]()
ಭಾರವಾಯಿತು ಹ್ರುದಯ, ಹಾರಿಹೋಯಿತು ನಿದ್ದೆ,
ನಲ್ಲೆ ನೀನೇಕೆ ಈ ಮನವ ಗೆದ್ದೆ??
ಮಾತು ಮುಖ್ಯವಂತೆ ಸಂಭಾಷಣೆಗೆ,
ನೀ ಕಣ್ಣಲ್ಲೇ ಎಲ್ಲ ಮುಗಿಸಿ ಎದ್ದೆ
ಪ್ರತಿಕ್ರಿಯೆ (2)