ನಿನ್ನ ಕಣ್ಣಿಗೀಗ 'ಪಂಚರಂಗಿ' ಹೇಗೆ ಕಂಡರುನು ಅದೇ ಚಂದ, ಹಾಗೆಂದೆ ಭಾವಿಸು .....
ಪಂಚರಂಗಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪಂಚರಂಗಿ ಬಗ್ಗೆ ಅದರ ಶೈಲಿಯಲ್ಲಿ ಹೇಳಬೇಕೆಂದರೆ ,.... " ವರಾನ್ವೆಷಣೆಯ ಸಂಧರ್ಭಗಳು ,ಆಮಂತ್ರಿತ ಮದುವೆ ಬ್ರೊಕರ್ಗಳು , ತೋರಿಸಿದ 'ಭಾವ' ಚಿತ್ರಗಳು , ರಿಜೆಕ್ಟಾದವು ಎಲ್ಲಾ ಒಪಷನಗಳು , ಕೊನೆಯ...