ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿಕುಮಾರ್
ಶ

ಶಶಿಕುಮಾರ್

shashikannada

೭೩ ಲೇಖನಗಳು ೧,೧೫,೦೨೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡ ಕಾದಂಬರಿ ಮತ್ತು ಕಥಾನಕ ಸಿದ್ಧಾಂತಗಳು - ಪೀಠಿಕೆ

ಏಪ್ರಿಲ್ ೦೪ ಬ್ಲಾಗ್ ೨,೬೦೧ ವೀಕ್ಷಣೆ

ಯಾಕೋ ಏನೋ ಇತ್ತೀಚೆಗೆ ಈ ಬ್ಲಾಗ್ ಬರಹವನ್ನು ನಿಯತವಾಗಿ ಮುಂದುವರಿಸಲಾಗುತ್ತಿಲ್ಲ. ವಿಷಯಗಳಿರಲಿಲ್ಲವೆಂದಲ್ಲ. ಹಾಗೆ ಹೇಳುವುದಾದರೆ ಸಾಕಷ್ಟು ವಿಷಯಗಳಿವೆ. ಕೆಲಸದ ಒತ್ತಡವೆಂಬುದು ಕೇವಲ ನೆಪವಷ್ಟೆ. ನಾನು ಓದಿದ್ದು, ಕೇಳಿದ್ದು, ಕಂಡದ್ದು, ಕಾಣದ್ದು...

'ಗುರುಮಿತ್ರ' ಕೃಷ್ಣಾಜಿಯವರ ಪುಣ್ಯಸ್ಮರಣೆ

ಫೆಬ್ರ ೨೮ ಬ್ಲಾಗ್ ೧,೮೯೨ ವೀಕ್ಷಣೆ

ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರತಿಯೊಬ್ಬ ಮಾನವ ಜೀವಿಗೆ ದಾರಿ ತೋರಲು ತುಂಬಲು ಕಾಲಕಾಲಕ್ಕೆ ಬುದ್ಧ, ಬಸವ, ಗಾಂಧಿಯಂತಹ ಕ್ರಾಂತಿಕಾರಿ ನಾಯಕರು ಜನ್ಮತಾಳುತ್ತಾರೆ ಎಂದೆನಿಸುತ್ತದೆ. 1895ರ ಮೇ 12ರಂದು ಮದನಪಲ್ಲಿಯಲ್ಲಿ ಜ...

ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು

ಫೆಬ್ರ ೦೮ ಬ್ಲಾಗ್ ೧,೯೨೮ ವೀಕ್ಷಣೆ

'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇ...

ಹಿಮವದ್ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 4)

ಫೆಬ್ರ ೦೮ ಬ್ಲಾಗ್ ೩,೯೪೨ ವೀಕ್ಷಣೆ

ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತು...

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 3)

ಫೆಬ್ರ ೦೩ ಬ್ಲಾಗ್ ೧,೧೧೮ ವೀಕ್ಷಣೆ

ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ...

ನಿನ್ನಿಂದಲೇ ಕನಸೊಂದು ಶುರುವಾಗಿದೆ...

ಜನ ೨೮ ಬ್ಲಾಗ್ ೧,೭೭೯ ವೀಕ್ಷಣೆ

ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ.

ನಿನ್ನಿಂದಲೇ ಕನಸೊಂದು ಶುರುವಾಗಿದೆ...

ಜನ ೨೮ ಬ್ಲಾಗ್ ೨,೧೫೬ ವೀಕ್ಷಣೆ

ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ.

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 2)

ಜನ ೨೮ ಬ್ಲಾಗ್ ೧,೧೬೧ ವೀಕ್ಷಣೆ

ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ಕಂಡು ಇದು ಆಶ್ರಮವೋ ಅಥವಾ ಇಂದ್ರನ ಅಮರಾವತಿಯೋ!

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 1)

ಜನ ೨೧ ಬ್ಲಾಗ್ ೧,೨೦೯ ವೀಕ್ಷಣೆ

"ಶಶಿ, ನಾವು ಒಂದು 8 ಜನ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್‌ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ?

ಬಹುರೂಪಿ, ಅನಂತಮೂರ್ತಿ ಹಾಗೂ ಗೆಲಿಲಿಯೊ

ಜನ ೨೦ ಬ್ಲಾಗ್ ೧,೮೭೧ ವೀಕ್ಷಣೆ

ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿ...