ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿಕುಮಾರ್
ಶ

ಶಶಿಕುಮಾರ್

shashikannada

೭೩ ಲೇಖನಗಳು ೧,೧೫,೦೨೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

'ಜ್ಞಾನಪಠ್ಯಗಳು' ಕನ್ನಡದಲ್ಲಿ ದೊರೆತರೆ ಜನ ಓದ್ತಾರೋ? ಇಲ್ಲವೋ?

ಡಿಸೆಂ ೨೯ ಚರ್ಚಾವೇದಿಕೆ ೧,೫೯೮ ವೀಕ್ಷಣೆ

ಯಾವುದೇ ಭಾಷೆಯಲ್ಲಿ ಸಾಹಿತ್ಯಕ ಪಠ್ಯಗಳು ಅತಿ ಹೆಚ್ಚು ಅನುವಾದವಾಗುತ್ತವೆ. ಕನ್ನಡದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಆದರೆ. ಜ್ಞಾನಪಠ್ಯಗಳು ಅಂದರೆ, ಮಾನವಿಕಗಳು(ಸಾಹಿತ್ಯವನ್ನು ಹೊರತುಪಡಿಸಿ), ಸಮಾಜ ವಿಜ್ಞಾನಗಳು, ವಿಜ್ಞಾನಗಳಿಗೆ ಸಂಬಂಧಿಸ...

ಕೆಎಎಸ್(ಪ್ರಿಲಿಮ್ಸ್) ಫಲಿತಾಂಶ ಪ್ರಕಟ

ಆಗಸ್ಟ್ ೧೬ ಬ್ಲಾಗ್ ೩೪ ವೀಕ್ಷಣೆ

ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ ಎ&ಬಿ ಸೇವೆಗಳಲ್ಲಿನ 268 ಹುದ್ದೆಗಳ ನೇಮಕಕ್ಕೆ2010ರ ಜೂನ್ 6ರಂದು ನಡೆಸಿದ ಕೆಎಎಸ್(ಪ್ರಿಲಿಮ್ಸ್) ಪರೀಕ್ಷೆಗೆ ಹಾಜರಾದವರಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿ...

ನೀನೆನ್ನ ಎದೆಯಲಿ ಬಯಕೆಯಾಗಿದ್ದೆ, ಕಂದಾ...

ಮೇ ೦೮ ಪುಟ ೮೬ ವೀಕ್ಷಣೆ

ನಾಳೆ ಅಂದರೆ, ಮೇ 9ನ್ನು ವಿಶ್ವದ ಬಹಳಷ್ಟು ಕಡೆ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಂದು ಆಚರಣೆಗೂ ಒಂದೊಂದು ದಿನವಿರುವ ಹಾಗೆ, ತಾಯಿತಂದೆಯರಿಗೂ ಪ್ರೇಮಿಗಳಿಗೂ ಒಂದೊಂದು ದಿನ. ಇದು ಅಂತಹ ಒಂದು ದಿನ ಮಾತ್ರ ತಾಯಿಯನ್ನು ನೆನೆಸಿಕೊಳ್...

ಬಂಗಾರದ ಮನುಷ್ಯನಿಗೆ ನುಡಿನಮನ 'ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ ...'

ಏಪ್ರಿಲ್ ೨೪ ಬ್ಲಾಗ್ ೨,೬೮೪ ವೀಕ್ಷಣೆ

ಹೋದ ವರ್ಷ ಇದೇ ಅಣ್ಣಾವ್ರ ಹುಟ್ಟುಹಬ್ಬದಂದು ನಾನು 'ಸಾವಿರದ ಶರಣ'ರಾಜ್ ನೆನಪಿಗೆ ನುಡಿ ನಮನ (http://sampada.net/blog/shashikannada/24/04/2009/19512) ಅರ್ಪಿಸಿದ್ದೆ. ಈ ವರ್ಷ ಏನು ಬರೆಯಲಿ ಎಂದು ಯೋಚಿಸುವಷ್ಟು ಪುರುಸೊತ್ತು ಇಲ್ಲದಾಗಿ...

ಶಾಸ್ತ್ರೀಯ ಕನ್ನಡ ಯೋಜನೆಗಳು: ಸಂವಾದ

ಏಪ್ರಿಲ್ ೨೧ ಬ್ಲಾಗ್ ೨,೦೧೨ ವೀಕ್ಷಣೆ

(ಪ್ರಿಯ ಸಂಪದ ಬಂಧುಗಳೇ, ನಮಸ್ಕಾರ. ಕಾರಣಾಂತರಗಳಿಂದ ಹೆಚ್ಚೂ ಕಮ್ಮಿ ಒಂದು ವರುಷದಿಂದ ಸಂಪದದಲ್ಲಿ ಕಾಣಿಸಿಕೊಳ್ಳಲಾಗಲಿಲ್ಲ. ಈಗ ಮತ್ತೆ ಸಂಪದದ ಅಂಗಳಕ್ಕೆ ಕಾಲಿರಿಸಿದ್ದೇನೆ. ಸಂಪದ ಬಂಧುಗಳು ಎಂದಿನಂತೆ ಓದಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತ...

'ಸಾವಿರದ ಶರಣ' ರಾಜ್ ನೆನಪಿಗೆ ನುಡಿ ನಮನ

ಏಪ್ರಿಲ್ ೨೪ ಬ್ಲಾಗ್ ೪,೪೬೫ ವೀಕ್ಷಣೆ

ಇಪ್ಪತ್ತನೇ ಶತಮಾನದ ಭಾಷೆಯೆಂದೇ ಜನಪ್ರಿಯವಾದ ಸಿನಿಮಾದೊಂದಿಗೆ ಮನುಷ್ಯ ತನ್ನನ್ನು ಯಾವ ರೀತಿಯಲ್ಲಿ ಗುರುತಿಸಿಕೊಂಡಿದ್ದಾನೆಂದರೆ, ತಾನು ಮೊದಲು ನೋಡಿದ ಚಿತ್ರ, ನನ್ನ ಗೆಳೆಯನೊಂದಿಗೆ, ಗೆಳತಿಯೊಂದಿಗೆ, ಪ್ರೇಯಸಿಯೊಂದಿಗೆ, ಮದುವೆಯಾದ ನಂತರ ನೋಡಿದ್...

ಯುಗ ಯುಗಾದಿ ಕಳೆದರೂ...

ಮಾರ್ಚ್ ೨೭ ಬ್ಲಾಗ್ ೨,೬೨೬ ವೀಕ್ಷಣೆ

ನಮಸ್ಕಾರ. ಯುಗಾದಿಯ ಶುಭಾಶಯಗಳು. ಈ ಯುಗಾದಿಯು ಸಂಪದಿಗರೆಲ್ಲರಿಗೂ "ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯನು ತರಲಿ" ಎಂದು ಹಾರೈಸುತ್ತೇನೆ.

ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...(ಭಾಗ 2)

ಮಾರ್ಚ್ ೧೭ ಬ್ಲಾಗ್ ೫,೧೮೫ ವೀಕ್ಷಣೆ

ಪ್ರೀತಿ ಎಂದರೇನು? ಜೀವನ ಎಂದರೇನು? ಎಂಬುದನ್ನು ಪದಗಳಲ್ಲಿ ಹಿಡಿದಿಡುವಷ್ಟೇ ಕಷ್ಟವಾದ ಕೆಲಸ ಪ್ರೀತಿ ಎಂದರೇನು ಎಂಬುದನ್ನು ವಿವರಿಸುವುದು. ಜೀವನವೇ ಪ್ರೀತಿ. ಪ್ರೀತಿಯೇ ಜೀವನ. ಅದಕ್ಕಾಗಿಯೇ ಹಿರಿಯರು "ಒಲವೇ ಜೀವನ ಸಾಕ್ಷಾತ್ಕಾರ" ಎಂದಿರುವುದು. ಪ...

ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

ಫೆಬ್ರ ೦೭ ಬ್ಲಾಗ್ ೩,೭೯೯ ವೀಕ್ಷಣೆ

ಶ್ರೀರಾಮಸೇನೆಯೆಂದರೆ ಕಪಿಸೈನ್ಯ ತಾನೆ. ಕಪಿಗಳು ತಾನೆ ಹೀಗೆ ಇಲ್ಲದ ಅವಾಂತರಗಳನ್ನು ಸೃಷ್ಟಿಸುವುದು! ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ರಾಷ್ಟ್ರಮಟ್ಟದ ಸುದ್ದಿಯಾದದ್ದು.

ಕನ್ನಡಿಗರಿಗೆ ಇತಿಹಾಸ ಪ್ರಗ್ನೆ ಇದೆಯೇ?!

ಜನ ೨೮ ಬ್ಲಾಗ್ ೩,೯೫೬ ವೀಕ್ಷಣೆ

ಇದು ಬಾರತೀಯರೆಲ್ಲರಿಗೂ ಅನ್ವಯಿಸೋ ಮಾತು. ಆದರೆ, ಇಲ್ಲಿ ಅದನ್ನು ಕನ್ನಡಿಗರಿಗಷ್ಟೆ ಸೀಮಿತಗೊಳಿಸಲಾಗಿದೆ. ಯಾಕಂದ್ರೆ, "ಬಾರತೀಯರೆಲ್ಲರೂ" ಅಂತ ಸೇರಿಸ್ಕಂಡುಬುಟ್ರೆ ಅದರ ಬಗ್ಗೆ ದೊಡ್ಡ ಗ್ರಂತಾನೇ ರಚಿಸಬೇಕಾಗ್ತದೆ.