ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶೀಲಾ ದತ್ತಪ್ಪ ಗವಿ
ಶ

ಶೀಲಾ ದತ್ತಪ್ಪ ಗವಿ

sheela_gawi

೪ ಲೇಖನಗಳು ೨,೬೭೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಬೇಸಿಗೆಯ ಬೆಸುಗೆ

ಏಪ್ರಿಲ್ ೧೭ ಕವನ ೫೭೩ ವೀಕ್ಷಣೆ

ಓ ಬೇಸಿಗೆ..ಏನಿದು ನಿನ್ನ ಬೆಸುಗೆ.. ನಿನ್ನ ಬಿಸಿಯ ಬೇಗೆಗೆ ನೇಸರನು ನೆತ್ತಿಗೇರಿದ್ದಾನೆ, ಮಳೆಯು ಹೆದರಿ ಅವಿತು ಕುಳಿತಿದ್ದಾನೆ, ಗಾಳಿಯೋ ನಿನ್ನ ಅನುಮತಿ ಇಲ್ಲದೇ ಸೋಕಲು ತಯಾರಿಲ್ಲ, ಗಿಡಮರಗಳು ಅಲುಗಾಡದೆ ಮೌನವಾಗಿವೆ, ಆಹಾ ಬೇಸಿಗೆ, ಏನಿದು ನಿನ...

ಮಾತು..!

ಏಪ್ರಿಲ್ ೧೩ ಕವನ ೬೩೧ ವೀಕ್ಷಣೆ

ಮಾತು...ಅದು ಪ್ರೀತಿಯ ಮನಸಿನ ಮಾತು,ಹ್ರುದಯ ದಾಟಿ ಬಂದು ತುಟಿಗಳ ಅಂಚಲೆ ನಿಂತ ಮಾತು,ಇನಿಯನ ಮೊಗವ ಕಂಡೊಡನೆ ಮೂಡಿದ ಸಡಗರದ ಮಾತು,ಪ್ರತಿ ಬಾರಿ ಅವನ ಕಂಡೊಡೆ ಹೇಳಬೇಕೆಂದು ಎದೆಗೂಡಲಿ ಬಚ್ಚಿಟ್ಟ ಮಾತು,ಕೊನೆಗೂ ಅದ ಹೇಳುವ ಸಮಯ ಬರದಾಯ್ತು. ಪ್ರತಿದಿನ...

ಚಂದ ಮಾಮಾ...

ಏಪ್ರಿಲ್ ೧೨ ಕವನ ೬೧೯ ವೀಕ್ಷಣೆ

ಬಾ ಬಾ ಚಂದ ಮಾಮಾ.. ಕತ್ತಲು ಕವೆದಿತ್ತು.. ಕಂದಮ್ಮ ಅಳುತಿತ್ತು.. ಹೆತ್ತಮ್ಮನ ಮನ ಕದಡಿತ್ತು.. ಕೂಸು ಉಣಲು ಒಲ್ಲೆನು ಎಂದು ಮತ್ತೆ ಮತ್ತೆ ಚೀರುತಿತ್ತು.. ನೀಲಿ ಬಾನೆಲ್ಲ ಕತ್ತಲ ಕೋಣೆಯಂತಿತ್ತು.. ಕಂದನ ಹಟ ಮುಗಿಲು ಮುಟ್ಟಿತ್ತು. ಅಲ್ಲಿ ಎದುರಾದ...

ಕವನ ..ನಿನ್ನ ಮೇಲೆನ್ನ ಕವನ..

ಏಪ್ರಿಲ್ ೧೧ ಕವನ ೮೫೦ ವೀಕ್ಷಣೆ

ಕವನ ...ಇದೋ ನಿನ್ನ ಮೇಲೆನ್ನ ಪ್ರೀತಿಯ ಕವನ.. ೩ ಚರಣ.. ಪ್ರತಿ ಚರಣದಲಿದೋ ೪ ಸಾಲು, ಪ್ರತಿ ಸಾಲಿಗಿದೋ ಮತ್ತೂ ೩ ಪದಗಳ ಪಾಲು, ಅದಿಬದಿಗೆ ಪದಗಳ ಪ್ರಾಸ...ನಿನ್ನ ರಾಯಭಾರದಿ ಪ್ರೇಮಿಗಳ ಸರಸ.. ಮೌನದ ಮಾತುಗಳಿಗೆ ಸುಂದರ ರೂಪ ಕೊಡುವುದರಲ್ಲಿ ನೀ ಅರಸ...