ಸಾವು
ಹಕ್ಕಿ ಹಾರಿದ ಕೂಡಲೆ ಮರ ಬಿದ್ದು ಹೋಗುತ್ತದೆ. ಆಗಾಗ ರೆಕ್ಕೆ ಬಡಿದಾಟ. ಮರಕ್ಕಿಲ್ಲ ನೋಟ. ನದಿ ಒಣಗಿದ ಕೂಡಲೆ ದೋಣಿ ಸುಟ್ಟು ಹೋಗುತ್ತದೆ. ಯಾವ ದಿಕ್ಕು..? ಯಾವ ದಡ...? ಸಮುದ್ರ ಹುಸಿ. ದಡ ದಂಡ. ಗಾಳಿ ನಿಂತ ಕೂಡಲೆ ಗಾಳಿ ಪಟ ಕುಸಿಯುತ್ತದೆ. ಯಾವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Sheshadri.CV
ಹಕ್ಕಿ ಹಾರಿದ ಕೂಡಲೆ ಮರ ಬಿದ್ದು ಹೋಗುತ್ತದೆ. ಆಗಾಗ ರೆಕ್ಕೆ ಬಡಿದಾಟ. ಮರಕ್ಕಿಲ್ಲ ನೋಟ. ನದಿ ಒಣಗಿದ ಕೂಡಲೆ ದೋಣಿ ಸುಟ್ಟು ಹೋಗುತ್ತದೆ. ಯಾವ ದಿಕ್ಕು..? ಯಾವ ದಡ...? ಸಮುದ್ರ ಹುಸಿ. ದಡ ದಂಡ. ಗಾಳಿ ನಿಂತ ಕೂಡಲೆ ಗಾಳಿ ಪಟ ಕುಸಿಯುತ್ತದೆ. ಯಾವ...
ನನ್ನ ಕಥೆಯ ರಾಜ ದಟ್ಟವಾದ ಕಾಡಿಗೆ ಹೋದಾಗ ಬೇಟೆಗೆ ಜಿಂಕೆಗಳ ಹಿಂದೆ ಬಿದ್ದ ಆಸೆ ಅಪ್ಪಿ. ಸೈನಿಕರು ಹೋದರು ದಾರಿ ತಪ್ಪಿ. ತೆಲೆಯೆತ್ತಿದ. ಎಷ್ಟೊಂದು ಹಕ್ಕಿಗಳು..! ಇದ್ದ ಒಂದೇ ಬಾಣ ನಷ್ಟವಾಗಲಿಲ್ಲ. ಬಿದ್ದ ಹಕ್ಕಿಗೆ ತಗುಲಿತು ತನ್ನ ಪಾದ. ಅದಕೆ ಕಟ...
ರಾಜಕಾರಣಿ ರಾಜಕಾರಣಿಯನ್ನು ವೇದಿಕೆಯಿಂದ ನೂಕಿದ. ಕವಿ ಕವಿಯನ್ನು ಲೇಖನಿಯಿಂದ ಇರಿದ. ಚಿತ್ರಗಾರ ಚಿತ್ರಗಾರನ ಮುಖಕ್ಕೆ ಮಸಿ ಬಳಿದ. ನಟ ನಟನನ್ನು ನೋಡಿ ನಟಿಕೆ ಮುರಿದ. ಸತ್ತವನಿಗೆ ಮಾತ್ರ ಶತೃಗಳಿಲ್ಲ. ----------------------- c v sheshadri...
ಎಲ್ಲ ಬಗೆಯ ಫಲ ಸಿಹಿಯಾಗುತ್ತಿಲ್ಲ. ಆದವೆಲ್ಲ ಸುಲಿಸಿಕೊಂಡವು ಸಿಪ್ಪೆ. ಎಲ್ಲ ಕಡೆ ನೆಲ ಫಲವತ್ತಾಗುತ್ತಿಲ್ಲ. ಆದ ಕಡೆ ಕಾಣಿಸಿಕೊಂಡವು ತಿಪ್ಪೆ. ತುಳಿಸಿಕೊಂಡ ಮಣ್ಣೆಲ್ಲ ಗಡಿಗೆಯಾಗುತ್ತಿಲ್ಲ ಆದವೆಲ್ಲ ಹೋದವು ಒಡೆದು. ಸುಡಿಸಿಕೊಂಡ ಮಣ್ಣೆಲ್ಲ ಇಟ್ಟ...
ಈ ವಸ್ತು ನಾಳೆ ಕಳೆದುಹೋಗುತ್ತೆ ಅಂತ ಅಂದುಕೊಂಡು ಇವತ್ತು ಅದನ್ನು ಚೆನ್ನಾಗಿ ತೊಳೆದೆ. ಉಜ್ಜಿದೆ. ಫಳ ಫಳ ಹೊಳೆಯಿತು. ಅದರೊಡನೆ ಹೆಚ್ಚು ಕಾಲ ಕಳೆದೆ. ನಾಳೆ ಅದು ಕಳೆದುಹೋದಾಗ ಆಗುವ ದು;ಖ ಕಡಿಮೆಯಾಗಲಿ ಎಂದು. c v sheshadri holavanahalli
ನೀನು ಹೊರಟು ಹೋದೆ ನೂಲು ತೆಗೆದು ನಿಲ್ಲಿಸಿಬಿಟ್ಟು ಚರಕ. ಒಂದೊಂದು ನೂಲೂ ನೇಣಾಗಿ ನೋಡಿಸಿವೆ ನರಕ. ತೆಗೆದಿಟ್ಟು ಬಿಟ್ಟು ಹೋದೆ ಧರಿಸಿದ್ದ ಕನ್ನಡಕ. ಅದರೊಳಗೆ ಇನ್ನೂ.... ಹಾಗೇ ಇರುವ ನೋಟಗಳು ತರಿಸಿವೆ ಮೈನಡುಕ. ತಂತಿ ಮೇಲೆ ಹರವಿ ಹೋದೆ ಉಟ್ಟಿದ್...
ಹಣ್ಣುಗಳಿಂದ ತುಂಬಿ ತುಳುಕುತ್ತಿದ್ದ ಮರಕ್ಕೆ ಜಂಭವೋ ಜಂಭ. ಸುತ್ತ ಮುತ್ತ ಇದ್ದ ಎಲ್ಲವನ್ನೂ ಆಡಿಕೊಳುತ್ತಿತ್ತು. ತನಗೆ ಆಶ್ರಯ ನೀಡಿದ್ದ ಬೆಟ್ಟವನ್ನೂ ಬಿಡಲಿಲ್ಲ." ಎಷ್ಟು ವರ್ಷಗಳಿಂದ ಇರುವೆ ನೀನು ಮಣ್ಣಿನಲಿ,,? ಏನು ಮಾಡಿದರೂ ನನ್ನಂತೆ ಚಿಗುರಲಾ...
ತಾನೇ ಹಚ್ಚಿ ಬಾಯಿಗಿಟ್ಟುಕೊಂಡ ಬೆಂಕಿಗೆ ಮುಖದ ಸುತ್ತ ಹೊಗೆ. ಇವತ್ತು ಮನುಷ್ಯ ಗುರ್ತೇ ಸಿಗುತ್ತಿಲ್ಲ. ಹಿಂದೆ ಮೀಸೆಯಲ್ಲಿ ಮುಚ್ಚಿಹೋಗುತ್ತಿತ್ತು ಬಾಯಿ. ಇಂದು ಆಸೆಯಲ್ಲಿ ಮುಚ್ಚಿ ಹೋಗಿದೆ. ತಲೆಗೆ ಮಾತ್ರ ಇರ್ಬೇಕಾಗಿತ್ತು ಕಿರೀಟ. ಈಗ ಮುಖದ ತುಂಬ...
ಪ್ರತಿಯೊಂದು ಓಡಾಟ ಏನೋ ಕಳೆದುಕೊಳ್ಫ್ಳುವಾಟ. ಪ್ರತಿ ದಾರಿ ಚೂರಿ. ಪ್ರತಿಯೊಂದು ಮನೆ ಬಾಗಿಲಿಲ್ಲದ ಸೆರೆಮನೆ. ಪ್ರತಿ ಗಳಿಗೆ ಬಲೆ ನೇಯ್ಗೆ. ಪ್ರತಿಯೊಂದು ಜೀವ ಕಿವುಡು ಕವಿತೆಯ ಭಾವ. ಪ್ರತಿ ಬದುಕು ಸಾವಿನ ವರ್ಣನೆ. ------------------------ c...
ನೀವೇ ಕೊಟ್ಟ ಬೆಂಕಿ ನಿಮಗೇ ಕೊಟ್ಟಿದ್ದೇನೆ. ಇಟ್ಟುಕೊಳಿ ಅಥವಾ ನೀರು ಹಾಕಿ. ನೀವೇ ಕೊಟ್ಟ ನೀರು ನಿಮಗೇ ಕೊಟ್ಟಿದ್ದೇನೆ. ಕುಡಿದು ಬಿಡಿ ಅಥವಾ ಮಡಕೆಗೆ ಹಾಕಿ. ನೀವೇ ಕೊಟ್ಟ ಮಡಕೆ ನಿಮಗೇ ಕೊಟ್ಟಿದ್ದೇನೆ. ಒಡೆದು ಬಿಡಿ ಅಥವಾ ಅನ್ನ ಮಾಡಿ. ನೀವೇ ಕೊಟ...
ಎಲ್ಲರೂ ಎದುರಾಗುತ್ತಿದ್ದಾರೆ. ಯಾರೂ ಪರಸ್ಪರ ಗುರ್ತಿಸುತ್ತಿಲ್ಲ. ಸುಮ್ಮನೆ ಸಾಗಿರುವ ಈ ಯಾನದಲ್ಲಿ ಫಲವತ್ತತೆಯನ್ನು ಮರೆತುಬಿಡುತ್ತಿರುವ ಮಣ್ಣಿನಿಂದ ಧೂಳು ಏಳುತ್ತಿದೆ. ಆಕಾಶ ಮಬ್ಬಾಗುತ್ತಿದೆ. ಹಣ್ಣನ್ನು ಮರೆತು ಬಿಡುತ್ತಿರುವ ಕೊಂಬೆಗಳಿಂದ ಕಪಟ...
ಎಲ್ಲ ಬೀದಿಗಳಲ್ಲಿ ಏಕಕಾಲದಲ್ಲಿ ಓಡಾಡುವ ನಾನು ಯಾರಿಗೂ ಕೇಳಿಸದ ತಮಟೆ. ನೀವು ಯಾರೂ ಮುಟ್ಟುತ್ತಿಲ್ಲ.. ಆದರೂ ಬಡಿದುಕೊಳುತ್ತಿದ್ದೇನೆ. ಮರವನ್ನು ವರ್ಣಿಸುವುದಿಲ್ಲ ಬೆಂಕಿ ಕಡ್ಡಿ ಮಾಡುವುದು ಬುಗುರಿ ಮಾಡುವುದು ನಿಮ್ಮ ಕಾರ್ಖಾನೆಗೆ ಬಿಟ್ಟಿದ್ದು....