ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಿವಪ್ರಸಾದ್(ಎಸ್.ಪಿ.ಎಸ್)
ಶ

ಶಿವಪ್ರಸಾದ್(ಎಸ್.ಪಿ.ಎಸ್)

spsshivaprasad

೧೬ ಲೇಖನಗಳು ೧೪,೭೯೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಪ್ಪು ಜನಗಳು.. ನಾವು ಕಪ್ಪು ಜನಗಳು

ಆಗಸ್ಟ್ ೧೦ ಕವನ ೬೫೭ ವೀಕ್ಷಣೆ

ಕಪ್ಪು ಜನಗಳು ನಾವು ಕಪ್ಪು ಜನಗಳು.. ಕರಿಯೊಡಲ ಮಣ್ಣನ್ನು ಅವ್ವ ಎನ್ನುವ ನಾವು.. ಕಪ್ಪು ಜನಗಳು.. ಹಸಿವೆಯನ್ನುಂಡವರು ಜಗಕುಸಿರನಿತ್ತವರು.. ಮನದ ನೋವನು ಮನಕೆ ಮರೆ ಮಾಡಿ ನಕ್ಕವರು.. ಕಪ್ಪು ಜನಗಳು ನಾವು.. ಕಪ್ಪು ರಕ್ತವನರಿಸಿ ಧರೆಗಸಿರನಿತ್ತವರು...

೧+೧ ಒಂದೇ ...

ಆಗಸ್ಟ್ ೦೭ ಕವನ ೧,೧೬೩ ವೀಕ್ಷಣೆ

ನಾನು ಅಂದುಕೊಂಡದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ, ಇದಕ್ಕೆ ಮನಸೂ ಒಪ್ಪುವುದಿಲ್ಲ.. ನಾನು ಈ ವ್ಯವಸ್ಥೆಯ ಅವಸ್ಥೆ.. ನಾನು ಸರಿ ಎಂದಾಗ ಅವರು ಹುಚ್ಚರಂತೆ ಕಂಡರು ನಾನೂ ಹುಚ್ಚನಾದೆ.. ನಾನು ಅವಸ್ಥೆ, ನಾನು ಬದಲಾಗಬೇಕಿದೆ ಆರರಿಂದ ಮೂರಕ್ಕೆ, ಮೂರರಿ...

೧+೧ ಒಂದೇ ...

ಆಗಸ್ಟ್ ೦೬ ಕವನ ೫೬೫ ವೀಕ್ಷಣೆ

ನಾನು ಅಂದುಕೊಂಡದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ, ಇದಕ್ಕೆ ಮನಸೂ ಒಪ್ಪುವುದಿಲ್ಲ.. ನಾನು ಈ ವ್ಯವಸ್ಥೆಯ ಅವಸ್ಥೆ.. ನಾನು ಸರಿ ಎಂದಾಗ ಅವರು ಹುಚ್ಚರಂತೆ ಕಂಡರು ನಾನೂ ಹುಚ್ಚನಾದೆ.. ನಾನು ಅವಸ್ಥೆ, ನಾನು ಬದಲಾಗಬೇಕಿದೆ ಆರರಿಂದ ಮೂರಕ್ಕೆ, ಮೂರರಿ...

ತಾಯಿ ಮೊಲೆ ಹಾಲಾಗ ನೆತ್ತರೊ.. ನೆತ್ತರೊ..

ಆಗಸ್ಟ್ ೦೨ ಕವನ ೧,೬೭೮ ವೀಕ್ಷಣೆ

ಅನ್ನ ದೇವನೆ ಬಾರೋ ಮುನ್ನ ಜವ ಬಂದಾನೊ, ಬೆನ್ನಿಗಂಟಿದ ಹೊಟ್ಟಿ ಮ್ಯಾಗ ಕಾಣದ ಬಟ್ಟಿ.. ಕೊಟ್ಟಿಯೆಂದರ ಜಗವೆ ಗಿಡಿತಾದ ಒಳಗ ಜಗಕ್ಕಿಂತ ದೊಡ್ಡದೊ ನಮ್ಮ ಬಳಗ.. ಅವನಿಗೂ ಹಸಿವಾದ, ಇವನಿಗೂ ಹಸಿವಾದ ಹುಸಿಯಾಗದಿರಲೆಮ್ಮ ನಂಬಿಕಿ.. ಬಸಿರು ಬಯಕೀ ಹಡಿದು ಬ...

ನಿನ್ನ ಪಾಡೇನೆ ದೀಪ..?

ಜುಲೈ ೨೬ ಕವನ ೮೩೭ ವೀಕ್ಷಣೆ

ಎತ್ತೆತ್ತಲು ಕಾರ್ಗತ್ತಲು ನೆರಲಿಲ್ಲದ ಅಲೆಮಾರಿ.. ಬಂಡಾಯದ, ಚೀತ್ಕಾರದ ಹುಸಿ ನಗೆಯ ರುವಾರಿ.. ಆಕಾರದ ಈಕಾರದ ಸಾಕಾರದ ಕುಸುರಿ.. ಮತ್ತೆಂದಿಗೆ, ಹೊಸದೊಂದಿಗೆ ನಿನ್ನಾ ತಯಾರಿ.. ಬರಿ ಮಾತಿದೆ, ಒಳ ಪೊಲ್ಲಿದೆ ಮತ್ತೊಂದರ ಶಂಕೆ.. ಬಂದಾರೆ ಬಂದು ಬಿಡು...

ಬುದ್ಧ ಬಸವ ಅಂಬೇಡ್ಕರ್

ಜುಲೈ ೨೧ ಕವನ ೧,೪೬೯ ವೀಕ್ಷಣೆ

ನನ್ನ ಮನೆಯ ಗೋಡೆಯಲ್ಲಿ ನೇತಾಡುತ್ತಿದ್ದಾರೆ, ಬುದ್ಧ ಬಸವ ಅಂಬೇಡ್ಕರ್, ಬಂದವರೆಲ್ಲ ಕೇಳುತ್ತಾರೆ ನೀವೂ ದಲಿತರೇನ್ರಿ ಸರ್.. ಕಂಡಾರಂಥ ಅವ್ರು ರಸ್ತೆ ಬದಿಗೆ ಪಾರ್ಕಿನೊಳಗೆ ದಿಕ್ಕಾರದ ಮೆರವಣಿಗೆಗೆ, ವರ್ಷಂಪ್ರತಿ ರಜೆಗೆ ಬಳಕೆಯಾದ ಇವರನು.. ಅಂದ ಹಾ...

ನೀವು ಬರೆದದ್ದು ಸಾಕಿನ್ನು..

ಜುಲೈ ೦೮ ಕವನ ೭೪೭ ವೀಕ್ಷಣೆ

ನೆತ್ತರಲಿ ಬರೆದು ರೂಡಿಯನು ಪದದಲ್ಲಿ ಹಿಡಿದು ಎಸೆದಿದ್ದು ಸಾಕಿನ್ನು ನೆಮ್ಮದಿಗೆ ಕಲ್ಲು, ಕಲ್ಪನೆಯೆ ಸಿಹಿಯಾಗಿತ್ತು, ಕನಸುಗಳೆ ರುಚಿಸಿತ್ತು, ವಾಸ್ತವಕೆ ಎಳೆತಂದು ಅನಾಥರಾಗಿ ಮಾಡಿದಿರಿ ನೀವು ಬರೆದದ್ದು ಸಾಕು.. ಹಸಿದ ಹೊಟ್ಟೆ, ಹಗಲುಗನಸು ಹಗಲಿಗ...

ಸಾಹಿತಿ‍ ‍‍ಸಾಹಿತ್ಯ

ಜುಲೈ ೦೫ ಕವನ ೮೨೦ ವೀಕ್ಷಣೆ

ನಿಮಗೇನು ಗೊತ್ತು ಬರೆಯುವವನ ಪಾಡು ತಲೆ ತುಂಬ ಕೂದಲು ನಿಲುವುದ್ದ.. ಯಾಕೆಂದು ಯಾರಾದರು ಕೇಳುವರೇನು? ಸಾಹಿತಿಗಳೆಂದರೆ ಹಾಗೆಯೇ ಎಂದು ಕೈ ತೊಳೆದುಕೊಳುವರು ತಲೆ ಬುಡವಿಲ್ಲದ ಮಾತು ತುಂಬಿಕೊಂಡದ್ದನ್ನೆಲ್ಲ ವಾಂತಿಮಾಡುವ ಚಪಲ ಏನು ಎಂದಿರಿ ನೀವು? ಏನದ...

ಹನಿ ಹನಿ ಕವಿತೆ..

ಜುಲೈ ೦೨ ಕವನ ೫೪೮ ವೀಕ್ಷಣೆ

ಪ್ರತಿಯೊಂದು ಮಾತು ಕೊನೆಯಾದಗಲೆಲ್ಲ ಏನೋ ತುಡಿತ, ಭಯ.. ಜೊತೆ ಜೊತೆಗೆ ನಾಚಿಕೆ ಎಷ್ಟು ಬೇಗ ಮುಗಿಸಿದೆ ಎಂದು.. (ಈ ಸಾಲುಗಳಂತೆಯೇ....) ಶಿವಪ್ರಸಾದ್ ಎಸ್.ಪಿ.ಎಸ್

ಕವಿ..

ಜೂನ್ ೩೦ ಕವನ ೭೮೧ ವೀಕ್ಷಣೆ

ಅಂತರದಿ ಬರೆದುದು ಅನಂತರದಿ ಸಾಗುವುದು ಭವ್ಯ ಬರೆಯುವುದೇಕೆ? ಇಲ್ಲದನು ಬಣ್ಣಿಸಿ, ಎಲ್ಲರನು ನಂಬಿಸಿ ಮೆಚ್ಚುಗೆಯ ಪಡೆಯ ಬೇಕೆ..? ಕವಿ ಭಾವ ಬರೆಸುವುದು ನೈಜತೆಯು ಕೆರಳುವುದು ಮರುಸೃಷ್ಟಿ ಕಲ್ಪನೆ, ಅನುಕರಣೆ ಸಾಧ್ಯ, ಅನುಕರಿಸಿ ಅಂಕುರಿಸಿ ಅರಳುವುದೇ...

ಹಣ್ಣು ಜೀವ ಸಿಹಿಯಾಯಿತು..

ಜೂನ್ ೨೭ ಕವನ ೬೦೬ ವೀಕ್ಷಣೆ

ಅವನು ಹುಟ್ಟು ಮಾತುಗಾರ ಅವಳು ಮೌನಿ ಸುಂದರಿ, ಪ್ರೀತಿ ಬೆಸುಗೆಯಲ್ಲಿ ಸೇತು ಕಟ್ಟಿದರು ತೀರ ಎರಡಾದರು ಒಂದೆ ನೆಲೆ ಅವರ ಒಲುಮೆ ಬೆಳಗಲು ಜಗವಿದಾಯ್ತು ಕುಲುಮೆ.. ಮೈಗೆ ಬಟ್ಟೆ, ಹೊಟ್ಟೆಗೂಟ ಮನಸಿಗಾಯ್ತು ಮಾತು ಕಥೆ ಚಳಿಗೆಲೆಗಳು ಉದುರಿ ಮತ್ತೆ ಶ್ರಾವ...

ನಂಬಿ ಕೆಟ್ಟವರು..

ಜೂನ್ ೨೫ ಕವನ ೫೪೫ ವೀಕ್ಷಣೆ

ನಾನು ನಂಬುವುದಿಲ್ಲ ಯಾರಿಗೂ ಸೋಲದ ರಾವಣ ಸೀತೆಗೆ ಸೋತನೆಂದರೆ.. ರಾವಣನಿಗೂ ಮುರಿಯದ ಧನಸ್ಸು ರಾಮನಿಗೆ ಬಗ್ಗಿತೆಂದರೆ.. ನಾನು ನಂಬುವುದಿಲ್ಲ ಬಸ್ಮಾಸುರನಿಗೆ ಹೆದರಿದ ಶಿವ ಕಾಮನನ್ನು ಸುಟ್ಟನೆಂದರೆ, ತನ್ನ ಮಗಳನ್ನೆ ಬೊಮ್ಮ ಮದುವೆಯಾದನೆಂದರೆ.. ನಾನ...