ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಿವಪ್ರಸಾದ್(ಎಸ್.ಪಿ.ಎಸ್)
ಶ

ಶಿವಪ್ರಸಾದ್(ಎಸ್.ಪಿ.ಎಸ್)

spsshivaprasad

೧೬ ಲೇಖನಗಳು ೧೪,೭೯೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅವ್ವ..

ಜೂನ್ ೧೯ ಬ್ಲಾಗ್ ೪೮ ವೀಕ್ಷಣೆ

ನನ್ನಾಕಿ ಹೆತ್ತಾಕಿ ಕಂಡಾರೆ ಎದೆಯುಕ್ಕಿಅಂತಾದ ಅವ್ವಾ ಅವ್ವ..ಕರಿ ನೆಲದ ಮೈಯಾಕಿಕಬ್ಬಿನ ಒಡಲಾಕಿಅಕಿಗಿಂತ ಬೇರಿಲ್ಲ ನನ್ನ ದೈವ.. ಬಿದ್ದಾಗ ಎದ್ದಾಗ ಕೈಗೆ ಕೈ ಹಿಡಿದಾಗನಗುವ ಮುಖಗಳು ಎಷ್ಟೊ ಕನಸಿನ್ಯಾಗ,ಬಣ್ಣ ಬಣ್ಣದ ಮಾತುಬಿಳಿಯ ಸೀರಿಯ ಮ್ಯಾಗ ಮೈ...

ಪ್ರಾದೇಶಿಕ ಪತ್ರಿಕೆಗಳು, ಅಂದು..

ಜೂನ್ ೧೬ ಲೇಖನ ೨,೫೦೯ ವೀಕ್ಷಣೆ

ಭಾಷಾ ಬೆಳವಣಿಗೆಗೆ ಮತ್ತು ಉಳಿವಿಗೆ ಪ್ರಾದೇಶಿಕ ಪತ್ರಿಕೆಗಳ ಕೊಡುಗೆ.. ಭಾಷೆ, ಬಹುಷಹ ಮನಸಿನ ಮುಕ್ತ ಮಾತೃಕೆಗಳ ಸಂವಹನ ಕ್ರಿಯೆಯ ಮೂಲ ದಾತುವಾದರೆ ಅದರ ಅಸ್ಥಿತ್ವವನ್ನು ಬಲಪಡಿಸುವಲ್ಲಿ ಪ್ರಾದೇಶಿಕ/ಸಣ್ಣ ಪತ್ರಿಕೆಗಳ ಪಾತ್ರ ದೊಡ್ಡದು, ವಿದ್ಯುನ್ಮ...

ಕವಿತೆ ಎಂದರೆ.. ಅರ್ಥ ಇರಲೆಬೇಕೇನು?

ಜೂನ್ ೧೫ ಕವನ ೧,೦೩೩ ವೀಕ್ಷಣೆ

ಕವಿತೆ ಎಂದರೆ ಅರ್ಥ ಇರಲೆಬೇಕೇನು?ಎಷ್ಟೋ ಜೀವಕ್ಕೆ ಅರ್ಥವೆ ಇಲ್ಲ..ಕವಿತೆ ಎಂದರೆಬಣ್ಣ ಬಣ್ಣದ ಕನಸುಒಸಿ ಮುನಿಸು, ಪಿಸು ಮಾತುತುಸು ಪ್ರೀತಿ, ಇಷ್ಟೇ ಆಯತದಲ್ಲಿಆಯ ತಪ್ಪಿದ ನಿನ್ನ ಹುಡುಕುವುದೇನು?ಎಷ್ಟೋ ಹೆಣ್ಣಿನ ಮೌನ ದಾಖಾಲಾಗಲೆ ಇಲ್ಲ..ಪ್ರಶ್ನೆ...

ಕವಿತೆ ಎಂದರೆ..

ಜೂನ್ ೧೫ ಕವನ ೭೯೦ ವೀಕ್ಷಣೆ

ಕವಿತೆ ಎಂದರೆ ಮೊಗ್ಗು, ಹಗೆಯೆ ಬಿಟ್ಟಿದ್ದರೆ ಅರಳಿ ನಿಲ್ಲುವ ಹೂ ಕಾವ್ಯ, ಸಂಜೆ ಹೊತ್ತಿಗೆ ಮಾಗಿ ಕಾದಂಬರಿಯಾಗೊ ಹೇಗೊ ವಿಕಸನದ ಪಾಠಕ್ಕೆ ಉದಾಹರಣೆಯಾಗಿ ಮರುದಿನಕ್ಕೆ ಉದುರುವ ಚುಟುಕು.. ಕವಿತೆ ಎಂದರೆ ಕಲ್ಲು ತನ್ನ ಶ್ರದ್ಧೆಗೆ ಬದ್ದಳಾಗಿ ರೂಪುಗೊಂ...