ನಗೆಹನಿಗಳು ( ಹೊಸವು ?) - ಇಪ್ಪತ್ತೊಂಬತ್ತನೇ ಕಂತು
- 113 - ಸಂಪಾದಕ - ಏನ್ರೀ , ಈ ಕತೆ ನೀವೇ ಬರೆದದ್ದೋ ? ಕತೆಗಾರ - ಹೌದು . ಸಂಪಾದಕ - ನಾನೇ ಧನ್ಯ , ಕಣ್ರೀ , ಸಣ್ಣ ಕತೆಗಳ ಜನಕ , ಕನ್ನಡದ ಆಸ್ತಿ , ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನ ಕಣ್ಣಾರೆ ಕಾಣ್ತೀನಿ ಅಂತ ಕನಸು ಮನಸಲ್ಲೂ ನೆನೆಸಿರಲಿಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shreekant.mishrikoti
- 113 - ಸಂಪಾದಕ - ಏನ್ರೀ , ಈ ಕತೆ ನೀವೇ ಬರೆದದ್ದೋ ? ಕತೆಗಾರ - ಹೌದು . ಸಂಪಾದಕ - ನಾನೇ ಧನ್ಯ , ಕಣ್ರೀ , ಸಣ್ಣ ಕತೆಗಳ ಜನಕ , ಕನ್ನಡದ ಆಸ್ತಿ , ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನ ಕಣ್ಣಾರೆ ಕಾಣ್ತೀನಿ ಅಂತ ಕನಸು ಮನಸಲ್ಲೂ ನೆನೆಸಿರಲಿಲ...
- ೧೦೯ - ಶಾಲೆಯಲ್ಲಿ - ಎರಡು ಸರ್ವನಾಮಗಳನ್ನು ಹೇಳು - ಯಾರು, ನಾನೇ? - ೧೧೦- - ಬಹಳಷ್ಟು ಸಮಯ ಉಳಿಸುವಂಥದ್ದು ಯಾವುದನ್ನಾದರೂ ಹೇಳಿ - ಮೊದಲ ನೋಟದ ಪ್ರೇಮ! - ೧೧೧- ರಸಾಯನಶಾಸ್ತ್ರದ ಕ್ಲಾಸಿನಲ್ಲಿ - HN03 ಅಂದರೆ ಏನು? ನೀನು ಹೇಳಯ್ಯ - ಅದು......
- ೧೦೫ - - ರೋಮ್ ಅನ್ನು ಕಟ್ಟಿದ್ದು ಯಾವಾಗ ? - ರಾತ್ರಿ ಸಮಯದಲ್ಲಿ - ಯಾರು ಹೇಳಿದರು ನಿನಗೆ ಹಾಗಂತ ? - ಎಲ್ಲರೂ ಹೇಳುತ್ತಾರೆ - Rome was not built in a day ಅಂತ! -106- ಕೆಲಸ ಹುಡುಕಿ ಬಂದವನನ್ನು ಮಾಲೀಕ ಕೇಳಿದ - ಹಿಂದಿನ ಉದ್ಯೋಗದ ದಾ...
-೧೦೧ - ಮೊದಲನೇ ದಿನ ಶಾಲೆಗೆ ಹೋಗಿ ಬಂದ ಮಗುವನ್ನು ತಾಯಿ ಕೇಳಿದಳು - ಶಾಲೆಯಲ್ಲಿ ಮೊದಲ ದಿನ ಹೇಗಿತ್ತು? ಮಗು ಹೇಳಿತ್ತು - ಅಲ್ಲಿ ಒಬ್ಬ ಹೆಂಗಸಿಗೆ CAT ಶಬ್ದದ ಸ್ಪೆಲ್ಲಿಂಗ್ ಗೊತ್ತಿರಲಿಲ್ಲ, ನನಗೆ ಕೇಳಿ ತಿಳಿದುಕೊಂಡಳು. - ೧೦೨ - -Hobson's...
- ೯೭ - - ೧೯೯೦ ರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿಗೆ ಈಗ ಎಷ್ಟು ವರ್ಷ ವಯಸ್ಸು ? - ಆ ವ್ಯಕ್ತಿ ಗಂಡಸೋ, ಹೆಂಗಸೊ? - ೯೮ - ಶಾಲೆಯಲ್ಲಿ ಟೀಚರ್ ಒಬ್ಬ ಹುಡುಗನಿಗೆ ಕೇಳಿದರು - ಫ್ರಾಗ್ ಸ್ಪೆಲ್ಲಿಂಗ್ ಹೇಳು ಹುಡುಗ - ಎಫ್ , ಆರ್ , ... ಆರ್. . . ....
-93- - ಅಪ್ಪಾ , ಜಗತ್ತು ಗುಂಡಗೆ ಇದೆ ಅಂತೆ , ಹೌದಾ ? - ಹೌದು, ಮಗೂ - ಹಾಗಾದರೇ ನಾನು ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮ ಕ್ಕೆ ಹೋದರೂ ಆದೀತು ಅಲ್ಲವೇ ? -ಹೌದು. -ಮತ್ತೆ ಉತ್ತರಕ್ಕೆ ಹೋಗಬೇಕಾದರೆ ದಕ್ಷಿಣ ದಿಕ್ಕಿನಿಂದಲೂ ಹೋಗಬಹುದು. ಅಲ್ಲವೇ...
- ೮೯- ಮ್ಯೂಸಿಯಂನಲ್ಲಿ ಶಿಕ್ಷಕ ಹುಡುಗಿಯರಿಗೆ - ನೋಡ್ರೇ , ಇದು ಮಿನರ್ವ ದೇವತೆಯ ಮೂರ್ತಿ - ಸರ್, ಅವಳಿಗೆ ಮದುವೆ ಆಗಿದೆಯಾ ? - ಮಿನರ್ವ ಜಾಣತನದ ದೇವತೆ ಅಂತ ಮರೆತುಬಿಟ್ರಾ ? - ೯೦ - ಆ ಕ್ರೈಸ್ತ ಕುಟುಂಬದಲ್ಲಿ ಅವತ್ತು ಊಟಕ್ಕೆ ರೇಡಿಯೋ ಉದ್ಘೋ...
- ೮೫ - - ನಾವು ನಮ್ಮ ಭಾಷೆಗೆ ತಾಯಿನುಡಿ ಅಂತ ಯಾಕೆ ಅಂತೀವಿ ? - ಯಾಕಂದರೆ ನಮ್ಮ ತಂದೆಗೆ ಅದನ್ನು ಬಳಸುವ ಅವಕಾಶ ಸಿಗುವುದೇ ಇಲ್ಲ , ಅದಕ್ಕೆ! - ೮೬ - - ಶಾರದಮ್ಮನ ಪ್ರೀತಿಯ ಸಾಕು ನಾಯಿ ಕಾರಿನ ಕೆಳಗೆ ಸಿಕ್ಕು ಸತ್ತು ಬಿಟ್ಟಿದೆ. ಅವರಿಗೆ ಇದು...
- ೮೧- ಭಾಷಣಕಾರ ಹೇಳುತ್ತಿದ್ದ - ತಪ್ಪು ಮಾಡಿದಾಗ ತಪ್ಪೊಪ್ಪಿಕೊಳ್ಳುವವನು ಜಾಣ; ತಪ್ಪು ಮಾಡದೆ ಇದ್ದಾಗಲೂ ತಪ್ಪೊಪ್ಪಿಕೊಳ್ಳುವವನು .... ಸಭೆಯಿಂದ ಯಾರೋ ಹೇಳಿದರು - ಮದುವೆಯಾದೋನು! - ೮೨- - ಸಮ್ಮ ಮನೆಯಲ್ಲಿ ನನ್ನ ಹೆಂಡತಿಯದೇ ಕೊನೆಯ ಮಾತು - ನ...
-77- -ಅವಳ ಗಂಡ ಬರೀ ತನ್ನ ಹಣವನ್ನೆಲ್ಲ ಕಳಕೊಂಡಾಗ ಅವನು ಸತ್ತುಹೋದ ಅಂತ ಯಾಕೆ ಅವಳಿಗೆ ನೀನು ಹೇಳಿದೆ ? -ಒಮ್ಮೆಲೇ ತೀರಾ ಆಘಾತಕಾರಿ ಸುದ್ದಿಯನ್ನು ಹೇಳುವುದು ಬೇಡ ಅಂತ. -78- -ನನ್ನ ಹೆಂಡತಿಗೆ ನೆನಪಿನ ಸಮಸ್ಯೆ ಇದೆ. - ಅಂದರೆ ಬಹಳಷ್ಟು ಮರೆಯು...
-73- -ನನ್ನ ಮದುವೆ ಘಟಿಸಿದ್ದು ಹತ್ತು ವರ್ಷದ ಹಿಂದೆ.… … -ಮದುವೆಯಂಥವು ಆಗುತ್ತವೆ; ಅಪರಾಧ , ಅಪಘಾತ ,ಅನಾಹುತ ಮುಂತಾದವು ಘಟಿಸುತ್ತವೆ . ಗೊತ್ತಾಯಿತೇನ್ರಿ ? - ಓ, ಹೌದಾ ? ಹಾಗಾದರೆ ಕೇಳಿ, ನನ್ನ ಮದುವೆ ಘಟಿಸಿದಾಗ …… -74- - ನಮ್ಮ ಮದುವೆಗೆ...
-69- - Monologue ಅಂದರೆ ಏನು ಅಪ್ಪಾ ? ನಿಘಂಟಿನಲ್ಲೇನೋ ಆತ್ಮಾಲಾಪ , ಸ್ವಗತ ಅಂತೆಲ್ಲಾ ಇದೆ? - ಅದಾ ? ಅದು ಗಂಡಹೆಂಡಿರ ಸಂಭಾಷಣೆ, ಮಗನೇ! -70- - ಅವನು ನಿನ್ನ ಹೆಂಡತಿಯೊಂದಿಗೆ ಓಡಿ ಹೋದದ್ದು ಕೇಳಿ ನನಗೆ ಆಘಾತವೇ ಆಯಿತು. ಅವನು ನಿನ್ನ ಒಳ್ಳ...