ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / sirisobagu
s

sirisobagu

೧೪ ಲೇಖನಗಳು ೧೧,೩೬೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.

ಸೆಪ್ಟೆಂ ೨೮ ಬ್ಲಾಗ್ ೨,೨೮೬ ವೀಕ್ಷಣೆ

ಉತ್ತರ ಕನ್ನಡ ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡಿದೆ. ಪೃಕೃತಿ ಪ್ರಿಯರಿಗಾಗಲಿ, ಸಮುದ್ರ ತೀರಗಳಾಗಲಿ,ದೇವಸ್ಥಾನಗಳಾಗಲೀ, ಜಲಪಾತಗಳಾಗಲಿ ಯಾವುದೇ ಆದರೂ ಖಂಡಿತ ಪ್ರವಾಸಿಗರ ಮನತಣಿಸುವ ಜಿಲ್ಲೆ ವೈವಿದ್ಯಮಯವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕಾಡುಗ...

ಶ್ರೀ ಭಾರತಿ ಕಲಾಕೇಂದ್ರ.

ಸೆಪ್ಟೆಂ ೧೫ ಪುಟ ೫೩ ವೀಕ್ಷಣೆ

ಬಣ್ಣಗಳ ಸಾಮರಸ್ಯದಲ್ಲಿ ಕಲೆ ಆವಿರ್ಭವಿಸುವಂತೆ, ಸ್ವರಗಳ ಸಾಮರಸ್ಯದಲ್ಲಿ ಸಂಗೀತ ಜನ್ಯ ವಾಗುವಂತೆ, ಪುಟ್ಟ ಮಕ್ಕಳ ಕಿಲಕಿಲದನಿಗಳೊಂದಿಗೆ ನಗುವಿನ ನಾದಗಳೊಂದಿಗೆ, ಜ್ಞಾನದ, ವಿಜ್ಞಾನದ ಬೆಳಕಿನೊಂದಿಗೆ, ಭಾವೈಕ್ಯದ ಮೇಳದೊಂದಿಗೆ, ಸಂಸ್ಖತಿಯ ಬೇರಿನೊಂದ...

ನುಡುಮುತ್ತು

ಆಗಸ್ಟ್ ೩೦ ಉಲ್ಲೇಖಗಳು ೯೫೩ ವೀಕ್ಷಣೆ

"ಜೀವನ " ಪ್ರತಿಯೊಬ್ಬ ಜೀವಿಗೂ ದೇವರು ಕೊಟ್ಟ ವರ. ಅದನ್ನು ಅಲ್ಲಗಳೆಯಬೇಡಿ.

ನುಡಿಮುತ್ತು

ಆಗಸ್ಟ್ ೩೦ ಉಲ್ಲೇಖಗಳು ೧,೧೧೧ ವೀಕ್ಷಣೆ

ಬರುಶಠಗನ ಭಕ್ತಿ ದಿಟವೆಂದು ನಂಬಬೇಡ ಮಠದೊಳಗಣ ಬೆಕ್ಕು ಇಲಿಯಕಂಡು ಪುಟನೆಗೆದಂತಾಯ್ತು ಕಾಣ ರಾಮನಾಥ

ನುಡಿಮುತ್ತು

ಆಗಸ್ಟ್ ೩೦ ಉಲ್ಲೇಖಗಳು ೧,೭೦೯ ವೀಕ್ಷಣೆ

ಗಿಳಿಯೋದು ಪುಸ್ತಕಜ್ಞಾನ ನಿನ್ನನುಭವವೇ ನಿನಗೆ ಧರುಮದ ದೀಪ

ಆಕ್ರೋಶ

ಆಗಸ್ಟ್ ೨೩ ಪುಟ ೬೬ ವೀಕ್ಷಣೆ

ವಿಷಾದದ ರಾಗದೊಳಗಿಂದ ನಿಶಿದ್ಧ ತಂತಿಯೊಂದು ಮಿಡಿಯುತ್ತಿದೆ. ರಾಗದನಿಯಾಗಲು ಹವಣಿಸುತ್ತಿದೆ. ತಂತಿ, ಮೀಟುವ ಬೆರಳಿಗೆ ಎಟಕುವುದಿಲ್ಲ. ವಾದಕನ ಭಾವಕ್ಕೂ ನಿಲುಕುವುದಿಲ್ಲ. ಆದರೂ......... ಅದಕ್ಕೆ ದನಿಯಿದೆ. ಶಬ್ಧವಾಗುವ ಬಯಕೆಯಿದೆ. ಸುಪ್ತದೊಳಗಿನ...

ಮುಸ್ಸಂಜೆ.

ಆಗಸ್ಟ್ ೧೩ ಬ್ಲಾಗ್ ೧,೨೮೧ ವೀಕ್ಷಣೆ

ಪ್ರತೀ ಬೆಳಗಿಗೂ ಒಂದು ಆಪ್ತ ಮುಸ್ಸಂಜೆ ಇರುವಂತೆ ಪ್ರತೀ ಬದುಕಿಗೂ ಒಂದು ಆತ್ಮೀಯ ಮುಸ್ಸಂಜೆ ಇರಲಿ ಅಂತ ಬಯಸುವುದು ಸಾಮಾನ್ಯರಿಂದ ಹಿಡಿದು ಎಲ್ಲರೂ ಬಯಸುವ ವಿಷಯ. ಆದರೆ ಇಂತಹ ಮುಸ್ಸಂಜೆಗಾಗಿ ನಾವು ಒಂದು ಕ್ಷಣ ಯೋಚಿಸಿದರೆ ಬದುಕು ಸಾರ್ಥಕ.

ಭಾವ ಬಂಧುರ

ಆಗಸ್ಟ್ ೧೨ ಬ್ಲಾಗ್ ೧,೩೩೫ ವೀಕ್ಷಣೆ

ನಿನ್ನೆಗಳ ಹಕ್ಕಿ ಸಾಗರದ ಅಂಚಲ್ಲಿ ಬಾಗಿದ ತೆಂಗಿನ ಗಿರಿಗಳನಡುವೆ ಪುಟ್ಟ ಗೂಡೊಂದು ಕಟ್ಟುವ ಆಸೆ ಅತ್ತ ಬಾಗಿದರೆ ಚಿಮ್ಮುವ ತೆರೆ ಇತ್ತ ಬಾಗಿದರೆ ಮುತ್ತಿಡುವ ದಡ ಬಾನಂಗಳಕೆ ಕೈ ಬೀಸಿ ಕರೆದು ಪಿಸುದನಿಯಲ್ಲಿ ಹೇಳಬಯಸುವೆ ಕೇಳುವೆಯಾ ಚಂದ್ರಮನೆ ನನ್ನೊ...

ವಂದೇ ಮಾತರಂ.....ಮತ್ತೊಮ್ಮೆ ಹಾಡೋಣ ಬನ್ನಿ.

ಆಗಸ್ಟ್ ೧೨ ಬ್ಲಾಗ್ ೧,೦೫೧ ವೀಕ್ಷಣೆ

ವಂದೇ ಮಾತರಂ ವಂದೇ................ಮಾತರಂ..........ವಂದೇ..........ಮಾತರಂ. ಭಾವಭಾಷೆಗಳ ಬೇಧವಿಲ್ಲದೇ ಹಾಡೋಣ ಬನ್ನಿ ಜೀವ ಜೀವಗಳ ಬೆಸೆಯುವಾ ಪ್ರೀತಿ ತನ್ನಿ ಬನ್ನೀ ದೇಶ ಬಾಂಧವರೇ ಬನ್ನೀ ಭಾರತೀಯರೇ ಮೊಳಗಲಿ ಒಂದೇ ಉಸಿರಲಿ ವಂದೇ...............

ನುಡಿಮುತ್ತು.

ಆಗಸ್ಟ್ ೦೮ ಉಲ್ಲೇಖಗಳು ೭೧೮ ವೀಕ್ಷಣೆ

ಬೆಳೆಸಿಕೊಂಡರೆ ಬೆಳೆಯುವುದು ಮಮತೆಯೊಂದೇ ಹಂಚಿಕೊಂಡರೆ ಕಮ್ಮಿಯಾಗುವುದು ವ್ಯಥೆಯೊಂದೇ ಸಾನಿಹಿತ್ಯ ಸಾಕು ಮಾತಿನ ಅವಶ್ಯಕಥೆಯಿಲ್ಲ......

ಗಾದೆ

ಆಗಸ್ಟ್ ೦೮ ಉಲ್ಲೇಖಗಳು ೬೬೪ ವೀಕ್ಷಣೆ

ಮುಕ್ತಾಯ ಘಟ್ಟಕ್ಕೆ ತರಲಾರದ ಕಥೆಯನ್ನು ಒಂದು ತಿರುವು ಕೊಟ್ಟು ನಿಲ್ಲಿಸಿಬಿಡಿ.

ಪ್ರೇಮ ತೃಷೆ

ಆಗಸ್ಟ್ ೦೮ ಪುಟ ೬೪ ವೀಕ್ಷಣೆ

ರಾತ್ರಿಯೆಲ್ಲಾ ಅಳುವ ನನ್ನ ನೀರವತೆಗೆ ಮಾರ್ದನಿಸುವ ಓ ಕಾರಿರುಳೇ ಸಂತೈಸಬಲ್ಲೆಯಾ ಈ ಪ್ರೇಮ ರಾಹಿತ್ಯವನ್ನು. ಕಂಬನಿಯ ಹನಿಹನಿಗೆ ಜೀರುಂಡೆಯ ದನಿದನಿಗೆ ಜಿನುಗುವ ಎಳೆಮಳೆಗೆ ಕಲಿಸುವೆಯಾ ಕತ್ತಲೆಯೇ ಪ್ರೇಮಿಸುವುದನ್ನು. ಎದೆಯ ಹಿಂಡುವ ಬಯಕೆ ತುಂಬುವ...