ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Roopa Bangre
R

Roopa Bangre

godavari123

೧೯ ಲೇಖನಗಳು ೪,೧೭೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ವಸಂತ ಚೈತ್ರ ಯುಗಾದಿ.......

ಏಪ್ರಿಲ್ ೦೪ ಕವನ ೪೦೬ ವೀಕ್ಷಣೆ

ವಸಂತ ಚೈತ್ರ ಯುಗಾದಿ....... ಹಿತ ಹಿತ ಚೈತ್ರದ ಚಿಗುರಿನ ಚಿತ್ತಾರ ಸೊಗಸು ಫಳ ಫಳ ಹೊಳೆಯುತ ಕಣ್ಸೆಳೆವ ಹೊಂಗಿರಣವು ಚಿಲಿಪಿಲಿ ಹಕ್ಕಿಯ ಕಿಲ ಕಿಲ ಕಲರವವು ಮಿರ ಮಿರ ಮಿನುಗಿ ಪಸರಿಸುವ ಹಚ್ಚ-ಹಸಿರಿನ ಹಾಸು ಲಕ ಲಕನೆ ಫಲುಕಿ ನಳ ನಳಿಸುವ ಸೊಬಗಿನ ಹೂಗ...

ಸಮಾಜದ ಕಣ್ಣಿನ ಕಣ್ಣಾದ ಹೆಣ್ಣು ...ಬಲು ಚೆನ್ನು...

ಮಾರ್ಚ್ ೦೩ ಕವನ ೩೭೯ ವೀಕ್ಷಣೆ

ಸಮಾಜದ ಕಣ್ಣಿನ ಕಣ್ಣಾದ ಹೆಣ್ಣು ...ಬಲು ಚೆನ್ನು.... ಮೆಚ್ಚಿನ ಮಗುವಾಗಿ ಕೆಚ್ಚಿನ ಮಗಳಾಗಿ ಕಣ್ಮಣಿ ಕುಮಾರಿಯಾಗಿ ನಾಚುವ ವಧುವಾಗಿ ಸಹನೆಯ ಸೊಸೆಯಾಗಿ ಇಚ್ಚೆಯ ಸತಿ ತಾನಾಗಿ ಮುದ್ದು ಮಗುವಿನ ಮಮತೆಯ ತಾಯಾಗಿ ಮನ್ನಣೆಯ ಮಹಿಳೆಯಾಗಿ ಅರಿವಿನ ಅತ್ತೆಯಾ...

ಓ!!!!ಸೈನಿಕ....

ಫೆಬ್ರ ೧೯ ಕವನ ೪೧೫ ವೀಕ್ಷಣೆ

ಓ!!!!ಸೈನಿಕ.... ಓ! !!ನಮ್ಮೆಲ್ಲರ ಕಾಯುವ ಸರದಾರ ಸೈನಿಕ ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎನುವ ನಿನ್ನ ಕಾಯಕ .... ಗಡಿಯಾಚೆ ಕಟ್ಟೆಚ್ಚರದಿ ಕಿಡಿಗೇಡಿಗಳ ಕಾದು ತನ್ನವರನೆಲ್ಲ ಮನದೊಳಗೆ ಮುಚ್ಚಿಟ್ಟು ಮೆಲ್ಲನೆ ಅಳುವ ಗುಂಡಿಗೆಯ ಬಡಿಯುವ ಮದ...

ಪ್ರೀತಿ ಎಂದರೆ...

ಫೆಬ್ರ ೧೨ ಕವನ ೬೮೪ ವೀಕ್ಷಣೆ

ಪ್ರೀತಿ ಎಂದರೆ... ಮರ ಸುತ್ತಿ ಕೈ ಹಿಡಿದು ಹಾಡಿ ಕುಣಿಯುವುದಲ್ಲ ... ಮನ ಸುತ್ತಿ ಆತ್ಮದ ಜೊತೆಗೂಡಿ ತಿಳಿದು ತಣಿಯುವುದು. ಚುಚ್ಚಿದ ಮುಳ್ಳನ್ನು ತುಚ್ಚದಿ ಕಾಣುವುದಲ್ಲ ... ಸುನಗೆಯ ಗುಲಾಬಿಯ ಚೆಂದವನು ಮೆಚ್ಚಿ ಬಣ್ಣಿಸುವುದು. ಕೊಳಕಿನ ಕೆಸರನ್ನು...

ಜಗ ಮೆಚ್ಚಿದ ಯುಗ ನಾಯಕರ ಸಿರಿ ಸ್ನೇಹ.........

ಫೆಬ್ರ ೦೮ ಕವನ ೩೫೦ ವೀಕ್ಷಣೆ

ಜಗ ಮೆಚ್ಚಿದ ಯುಗ ನಾಯಕರ ಸಿರಿ ಸ್ನೇಹ......... ಎಡಬಿಡದೆ ಕಾಡುವ ಬಡತನದಿ ಬಸವಳಿದು ಗೆಳೆಯ ವಸುದೇವನ ನುಡಿ ನೆನೆದು ಬಳಿ ಸಾರಿದ ಸುಧಾಮನ ನೋಡಿ , ಅತ್ಯಾನಂದದಿ ಆಲಂಗಿಸಿ ಮಗ್ಗಲಲಿ ಮರೆ ಮಾಚಿದ ಮುಗ್ಗಲು ಅವಲಕ್ಕಿಯ ಮೆಚ್ಚಿ ಮುಕ್ಕಿ ನಗು ಬೀರಿದ ನಾ...

ಮಾತು ...........

ಫೆಬ್ರ ೦೪ ಕವನ ೪೭೪ ವೀಕ್ಷಣೆ

ಮಾತು ........... ಕತ್ತಿಯಂತೆ ಘಾಸಿಗೊಳಿಸುವ ವೇದನ ಹತ್ತಿಯಂತೆ ನಯವಾಗಿಸುವ ಸಂವೇದನ... ಮುತ್ತಿನಂತೆ ಹೊಳಪು ಚಿಪ್ಪಿನಂತೆ ಒರಟು.... ಜಿನುಗುವ ಸೋನೆಯ ಜೀವಕಳೆ ಭೋರ್ಗರೆವ ಮುಸಲಧಾರೆಯ ಜೀವ ಕೊಲೆ... ಬೆಚ್ಚಿ ನೋಯಿಸುವ ಚುಚ್ಚು ಮುಳ್ಳು ಮೆಚ್ಚಿ ನ...

ಅರೆ ಅರೆ ಅದೆಂತಾ ಅಲೆ....,.

ಫೆಬ್ರ ೦೧ ಕವನ ೩೫೩ ವೀಕ್ಷಣೆ

ಅರೆ ಅರೆ ಅದೆಂತಾ ಅಲೆ....,. ಅರೆ ಅರೆ ಅದೆಂತಾ ಅಲೆ !!!! ಬೊಬ್ಬಿರಿದು ಬಂದು ಸದ್ದಿಲ್ಲದೆ ದಡಕೆ ಮುದ್ದಿಕ್ಕಿ ಮೆಲ್ಲ ನಡೆದ ಕಲೆ ! !! ಭರ ಭರನೆ ಬರುವ ಬಿರ ಬಿರನೆ ನಡೆಯ ನಿನ್ನ ನೂಪುರ ಅದೆಂಥಾ ವಿಸ್ಮಯ!!! ಕಿನ್ನರಿಯಂತೆ ಬಳುಕಿ ಕಿನಾರೆಯ ಸವರಿ...