ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸೌಮ್ಯ ಭಟ್‍, ತೀರ್ಥಹಳ್ಳಿ
ಸ

ಸೌಮ್ಯ ಭಟ್‍, ತೀರ್ಥಹಳ್ಳಿ

Soumya Bhat

೧೭ ಲೇಖನಗಳು ೨೩,೦೦೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕ0ದಾ......

ಜುಲೈ ೦೮ ಕವನ ೧,೨೫೯ ವೀಕ್ಷಣೆ

ಕ೦ದಾ..... ನನ್ನನ್ನು ಕ್ಶಮಿಸಿ ಬಿಡು.. ಕಣ್ತೆರೆಯುವ ಮೊದಲೇ ಕತ್ತಲೆಯ ನೀಡಿರುವೆ ಕರುಣೆಯೂ ತೋರದೆ ನಿನ್ನನ್ನು ತೊರೆದಿರುವೆ..... ಕಾಣದ ಕೈಗಳ ತಪ್ಪಿಗೆ ನೀನು ಬಲಿಯಾದೆ ತಾಯಿಯ ಪ್ರೀತಿಯ ಅಪ್ಪುಗೆ ಸಿಗದೆ ತಬ್ಬಲಿಯಾದೆ.... ನಿನ್ನ ಅಗಲಿಕೆಯಲ್ಲಿ...

ಕಾರಣ ಹೇಳುವೆಯಾ ಗೆಳೆಯಾ..........

ಜುಲೈ ೦೮ ಕವನ ೧,೨೫೫ ವೀಕ್ಷಣೆ

ನೀನಿರದ ಬದುಕಿಗೆ ಕನಸೇ ಚಿಗುರದ ಕಣ್ಣಿಗೆ ಭಾವನೆಗಳೇ ಬತ್ತಿದ ಮನಸ್ಸಿಗೆ ನೋವಲ್ಲೇ ನರಳುತ್ತಿರುವ ಹ್ರುದಯಕ್ಕೆ ಜಗತ್ತು ಕೇಳುವ ನೂರಾರು ಪ್ರಶ್ನೆಗಳಿಗೆ ಏನೆ೦ದು ಉತ್ತರಿಸಲಿ ಗೆಳೆಯ........ ಹೆಸರು ಪಡೆಯುವ ಮುನ್ನವೇ ಮಡುಗಟ್ಟಿದ ಪ್ರೀತಿಯ ರೀತಿಗೆ...

ಮಹಾಯುಧ್ದ......

ಜೂನ್ ೨೪ ಕವನ ೯೫೧ ವೀಕ್ಷಣೆ

ಒಡೆದು ಚುರಾದ ನ೦ಬಿಕೆ ಕುಸಿದು ಬಿದ್ದ ಆಶಾಗೋಪುರ ಅರ್ಥ ಕಳೆದುಕೊ೦ಡ ಕನಸುಗಳು ಎಲ್ಲಿ ನೋಡಿದರೂ ಮೋಸದ ಕುರುಹು ಹ್ರುದಯ ರಣ ರ೦ಗವಾಗಿದೆ....

ನೀ ಸಿಗದೆ.....

ಜೂನ್ ೨೨ ಕವನ ೧,೦೨೦ ವೀಕ್ಷಣೆ

ನಸುಕು ಬೆಳಕಿನಲಿ ನೆನಪಿನ ಮೆರವಣಿಗೆ ಸಾಗಿದೆ.... ಮಸುಕಾದ ಹೆಜ್ಜೆಯ ಗುರುತಲ್ಲಿ ಕನಸುಗಳು ನೂರಿದೆ..... ಗತ ವೈಭವದ ಕುರುಹು ಮರೆಯಾಗಿ ಹೋಗಿದೆ... ಒ ಟ್ಟಾಗಿ ಬಾಳುವ ಆಸೆ ಕನಸಾಗಿ ಉಳಿದಿದೆ.... ಮರೆತ ಗೆಜ್ಜೆಯ ಸದ್ದು ಬಹುವಾಗಿ ಕಾಡಿದೆ... ಜೊತೆ...

ಚೇತನ‌

ಜೂನ್ ೨೨ ಕವನ ೧,೧೪೮ ವೀಕ್ಷಣೆ

ಕತ್ತಲು ಕಳೆದು ಬರುವ ನಾಳೆಯ ಬೆಳಕು ಮತ್ತೆ ಹೊಸ ಕನಸ ಹುಟ್ಟಿಸ ಬಹುದು ಕಹಿ ನೆನಪಿನ ನಿನ್ನೆಯ ಮತ್ತೆ೦ದೂ ಕಾಡದ೦ತೆ ಅಳಿಸ ಬಹುದು ಹಳೆಯ ನೋವ ನೆನಪಿಗೆ ಮಡಿಲಾಗುವ ಮುನ್ನ ಕಳೆದು ಕೊ೦ಡ ದಾರಿಯ ಮತ್ತೆ ಹುಡುಕೋಣ ಮರೆತ ಗುರಿಯ ಗಮ್ಯ ತಲುಪೋಣ ಮಡಿದ ಪ್ರೀ...