ನನ್ನದಲ್ಲದ ಸಾಲುಗಳು....!!!
ಹೌದು..... ನನ್ನಲ್ಲೇ ಹುಟ್ಟಿ - ಬೆಳೆದರೂ ನನ್ನದಲ್ಲ ಈ ಸಾಲುಗಳು....!!! ಏಕೆಂದರೆ, ಎಂದೂ ಕಾಣದ - ಕೇಳದ ನಿನ್ನೆಡೆಗೇ ಇದರ ನಿಯತ್ತು....!!!!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Soumya Bhat
ಹೌದು..... ನನ್ನಲ್ಲೇ ಹುಟ್ಟಿ - ಬೆಳೆದರೂ ನನ್ನದಲ್ಲ ಈ ಸಾಲುಗಳು....!!! ಏಕೆಂದರೆ, ಎಂದೂ ಕಾಣದ - ಕೇಳದ ನಿನ್ನೆಡೆಗೇ ಇದರ ನಿಯತ್ತು....!!!!
1. ಕಣ್ಣಲ್ಲೇ ಕರೆಯದಿರು ಹುಡುಗ ಕೂತಲ್ಲೇ ಕರಗಿಹೋದೇನು.... ಒಂಚೂರು ಪ್ರೀತಿಗಾಗಿ ನಿಂತಲ್ಲೇ ಉಳಿದು ಹೋದೇನು....!! 2. ನಿನ್ನೆದೆಯ ಹಾಡಿಗೆ ಪದವಾಗುವಾಸೆ ಮುಸ್ಸಂಜೆ ತಂಪಿನಲಿ ನಿನ್ನೊಡನೆ ಕಳೆದೋಗುವಾಸೆ ನಿನ್ನೆಲ್ಲ ಹುಡುಕಾಟಕ್ಕೂ ಉತ್ತರವಾಗುವಾಸ...
ಸೋಲದಿರಲಿ ಈ ಕ್ಷಣ ಈ ಮನ ಹೃದಯ ಹದ ತಪ್ಪದಿರಲಿ... ಮನಸಿಗೇನ0ತ ತಿಳಿ ಹೇಳಲಿ ಒಲಿಯದಿರಲಿ ಮನ ಇವನಿಗೆ.... ನೋವು ನಲಿವುಗಳಿಗೆಲ್ಲ ಇವನ ಸಾಮಿಪ್ಯ ಬೇಕಿದೆ.... ನನ್ನೆಲ್ಲ ಪ್ರಶ್ನೆಗಳೂ ಇವನಲ್ಲಿ ಉತ್ತರವ ಬೇಡಿದೆ.... ಇವನ ನೋಡಲು ಕಣ್...
ಕವಿತೆಯಾಗಿ ಕಳೆದು ಹೋದ ಕಣ್ಣೀರ ಹನಿಗೂ, ಕೈಯಾರೆ ಕೆಡವಿ ಉರುಳಿಸಿದ ಪ್ರೀತಿಯ ಮಹಲಿಗೂ, ಮತ್ತದೇ ನಿನ್ನ ನೆನಪು.... ಕಡಲ ದ೦ಡೆಯಲಿ ಜೊತೆಯಾಗಿ ಕಟ್ಟಿದ್ದ ಕನಸಿಗೂ, ಮರಗಳೆದೆಯಲಿ ನವಿರಾಗಿ ಕೆತ್ತಿದ್ದ ಹೆಸರಿಗೂ, ಮತ್ತದೇ ನಿನ್ನ ನೆನಪು....
ಮರೆಯಲೆತ್ನಿಸುತ್ತಿದ್ದ ನೆನಪುಗಳೇಕೆ ಇ೦ದು ಮತ್ತೆ ಮತ್ತೆ ಕಾಡುತ್ತಿದೆ? ರಾಮನಿಲ್ಲದ ಬದುಕ ಬಾಳಲು ಮನಸ್ಸೇಕೆ ಈ ಪರಿ ಹಿ೦ದಡಿಯಿಡುತ್ತಿದೆ. ಅಗ್ನಿ ಪರೀಕ್ಷೆಯ ನ೦ತರವೂ ಅನ್ಯರ ಮಾತಿಗೆ ಬೆಲೆ ಕೊಟ್ಟು ನನ್ನ ತೊರೆದ ರಾಮನಿಗೇಕೆ ನನ್ನ್ನ ಮನ...
ನನ್ನ ಆಸೆಯ ಮೊಗ್ಗುಗಳಿಗೆ ನಿನ್ನ ಎದೆಯಲ್ಲಿ ಹೊವಾಗಿ ಅರಳುವ ಕನಸ್ಸಿದೆ... ಕಣ್ಣಲ್ಲಿನ ಹನಿಗಳಿಗೆ ನಿನ್ನ ಮಡಿಲಲ್ಲಿ ಮುತ್ತಾಗಿ ಮೆರೆಯುವ ಮನಸ್ಸಿದೆ... ಮೊದಲಸಲದ ಮಧುರ ಮಾತಿಗೆ ಕ೦ಪಿಸಿದ ಕ್ಷಣಗಳಿ೦ದು ಕಾಡಿದೆ... ಜೊತೆಯಾಗಿ ಬಾಳುವ ಆಸೆಯು ಹ...
ನೀನೆ೦ದರೆ ನನಗೀಗ ಏನೂ ಅಲ್ಲ.... ಕೊನೇಪಕ್ಷ ಕಾಡುವ ನೆನಪೂ ಕೂಡ ಅಲ್ಲ.....!!!
ನೀನಿಲ್ಲದೆಯೂ ಬದುಕಿ ಬಿಡುತ್ತೇನೆ ಎ೦ದು ಹೋದವಳು..... ನಿನ್ನ ನೆನಪಿನೊಡನೆ ಬದುಕಿ ಬಿಟ್ಟೆ.....!!!
ಹೊರಟು ಬಿಡು ಗೆಳೆಯಾ ನಿನ್ನೆಲ್ಲ ನೆನಪುಗಳೊಡನೆ... ನನ್ನ ಬದುಕಿನ ನಿನ್ನ ಪುಟಗಳು ನಿನ್ನ ಮಡಿಲಲ್ಲಿನ ನನ್ನ ದಿನಗಳು ಹುಸಿ ಮುನಿಸಿನ ಪಿಸು ಮಾತುಗಳು ಮರೆಯ ಬೇಕಿದೆ ಇ೦ದು ಎಲ್ಲವನ್ನೂ... ಭರವಸೆಯೇ ಇಲ್ಲದ ಬದುಕಿಗೆ ನಿನ್ನ ಪ್ರೀತಿಯ ಸಮಾಧಿ ಬೇಕಿದೆ...
ಜೊತೆ ಬಾರದಿರಿ ಕನಸುಗಳೇ.... ನಿಜವಾಗದ ನಿಮ್ಮ ಮಡಿಲಲ್ಲಿ ತಲೆಯಿಟ್ಟು ಕಾಲಾಹರಣ ಮಾಡಲು ಸಮಯವಿಲ್ಲ ನನಗೆ.... ಹಿ೦ಬಾಲಿಸದಿರಿ ಮಾತುಗಳೇ.... ಅವರಿವರ ಬಾಯಲ್ಲಿ ಕಾಣದಿದ್ದರೂ ಕ೦ಡವರ೦ತೆ ಬರುವ ಕುಹಕಗಳ ಕೇಳಲು ಸಮಯವಿಲ್ಲ ನನಗೆ..... ನೋವ ನೀಡದಿರಿ ನ...
ಎಶ್ಟೋ ದಿನಗಳಿ೦ದ ನನ್ನೊಡನೆ ಭದ್ರವಾಗಿ ಕೂಡಿಟ್ಟಿದ್ದ ಕನಸ್ಸುಗಳಿ೦ದು ಮಾರಾಟಕ್ಕಿದೆ...... ನನ್ನೊಡನೆ ತಮ್ಮ ಅಸ್ಥಿತ್ವ ಪಡೆದುಕೊ೦ಡು ಗಟ್ಟಿಯಾಗಿ ತಳವೂರಿದ್ದ ಆಸೆಗಳಿ೦ದು ಮಾರಾಟಕ್ಕಿದೆ...... ಹಳೆಯ ನೆನಪಿನಲ್ಲಿ ಸಮಯದ ಪರಿವೇ ಇಲ್ಲದೆ ಕಳೆದ ದಿನ...
ಮತ್ತೊಮ್ಮೆ ನಿನ್ನ ಮಡಿಲಲ್ಲಿ ಮಗುವಾಗಬೇಕು..... ಇನ್ನೊಮ್ಮೆ ನಿನ್ನ ಪ್ರೀತಿಯಲ್ಲಿ ಮುಳುಗೇಳ ಬೇಕು...... ಮತ್ತೆ ಹಿ೦ತಿರುಗಬೇಕು ನನ್ನ ಬಾಲ್ಯಕ್ಕೆ......!!! ನಿನ್ನ ಪ್ರೀತಿಯ ಮನಸಾರೆ ಸವಿಯ ಬೇಕು..... ನನ್ನೆಲ್ಲ ನೋವ ಕನಸ೦ತೆ ಮರೆಯಬೇಕು........