ನನ್ನ ಆಸೆಯ ಮೊಗ್ಗುಗಳಿಗೆ
ನಿನ್ನ ಎದೆಯಲ್ಲಿ ಹೊವಾಗಿ
ಅರಳುವ ಕನಸ್ಸಿದೆ...
ಕಣ್ಣಲ್ಲಿನ ಹನಿಗಳಿಗೆ
ನಿನ್ನ ಮಡಿಲಲ್ಲಿ ಮುತ್ತಾಗಿ
ಮೆರೆಯುವ ಮನಸ್ಸಿದೆ...
ಮೊದಲಸಲದ ಮಧುರ
ಮಾತಿಗೆ ಕ೦ಪಿಸಿದ
ಕ್ಷಣಗಳಿ೦ದು ಕಾಡಿದೆ...
ಜೊತೆಯಾಗಿ ಬಾಳುವ
ಆಸೆಯು ಹುಚ್ಚೆದ್ದು
ಎದೆಯಲ್ಲಿ ಅಲೆಯೆಬ್ಬಿಸಿದೆ...!!!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನನ್ನ ಆಸೆಯ ಮೊಗ್ಗುಗಳಿಗೆ
ನಿನ್ನ ಎದೆಯಲ್ಲಿ ಹೊವಾಗಿ
ಅರಳುವ ಕನಸ್ಸಿದೆ...
ಕಣ್ಣಲ್ಲಿನ ಹನಿಗಳಿಗೆ
ನಿನ್ನ ಮಡಿಲಲ್ಲಿ ಮುತ್ತಾಗಿ
ಮೆರೆಯುವ ಮನಸ್ಸಿದೆ...
ಮೊದಲಸಲದ ಮಧುರ
ಮಾತಿಗೆ ಕ೦ಪಿಸಿದ
ಕ್ಷಣಗಳಿ೦ದು ಕಾಡಿದೆ...
ಜೊತೆಯಾಗಿ ಬಾಳುವ
ಆಸೆಯು ಹುಚ್ಚೆದ್ದು
ಎದೆಯಲ್ಲಿ ಅಲೆಯೆಬ್ಬಿಸಿದೆ...!!!
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!