ಹೌದು.....

ನನ್ನಲ್ಲೇ ಹುಟ್ಟಿ - ಬೆಳೆದರೂ

ನನ್ನದಲ್ಲ ಈ ಸಾಲುಗಳು....!!!

ಏಕೆಂದರೆ, ಎಂದೂ ಕಾಣದ - ಕೇಳದ

ನಿನ್ನೆಡೆಗೇ ಇದರ ನಿಯತ್ತು....!!!!