ಭಾಗ - ೧ ವೇದ ಗಣಿತ ಕಿರು ಪರಿಚಯ : ಸಂಸ್ಕೃತದಲ್ಲಿ ಸಂಖ್ಯೆಗಳನ್ನು ಹೇಳುವ ವಿಧಾನ
ನಮ್ಮ ದೇಶವನ್ನು ನಾವು ಗೌರವಿಸಬೇಕಾದರೆ ನಮ್ಮ ದೇಶದ ಚರಿತ್ರೆ, ಸಂಸ್ಕೃತಿ ಹಾಗು ಇತರೇ ರಂಗಗಳಲ್ಲಿನ ನಮ್ಮ ಪೂರ್ವಿಕರ ಸಾಧನೆ ಏನೆನ್ನುವುದನ್ನು ನಾವು ಅರಿಯಬೇಕು. ನಮ್ಮ ದೊಡ್ಡತನ ನಮಗೇ ತಿಳಿಯದಿದ್ದಲ್ಲಿ ನಮ್ಮ ಬಗೆಗೇ ನಾವು ಕೀಳರಿಮೆ ಬೆಳೆಸಿಕೊಂಡು...