ಭಾಗ ೧೨ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ದ್ರಾವಿಡರನ್ನು ’ದಸ್ಯು’ಗಳೆಂದು ಕರೆದದ್ದು ಬ್ರಿಟಿಷರ ಕುಟಿಲ ನೀತಿ!
ಶ್ರೀ ಕೋಟ ವೆಂಕಟಾಚಲಂ ಚಿತ್ರಕೃಪೆ: ಗೂಗಲ್ ಕನ್ನಡ, ಆಂಧ್ರ, ತಮಿಳು, ಮಹಾರಾಷ್ಟ ಮತ್ತು ಗುಜರಾತಿನ ಜನಸಮುದಾಯಗಳಿಗೆ ಪಂಚ ದ್ರಾವಿಡಗಳೆಂದು ಹೆಸರು. ಇದು ಕೇವಲ ಪ್ರಾದೇಶಿಕತೆಯನ್ನು ಸೂಚಿಸುವ ಪಾರಿಭಾಷಿಕ ಪದವಷ್ಟೆ. ಮೊದಲನೇ ಭರತ (ಮನು) ಜನಿಸಿದ ಖಂಡ...