೨೦೨. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೯೬೦ - ೯೬೭ Lōkātītā लोकातीता (960) ೯೬೦. ಲೋಕಾತೀತಾ ದೇವಿಯು ಎಲ್ಲ ಲೋಕಗಳಿಗೂ ಅತೀತಳಾಗಿದ್ದಾಳೆ. ಲೋಕಗಳೆಂದರೆ ಇಲ್ಲಿ ಇಂದ್ರ ಲೋಕ, ಬ್ರಹ್ಮ ಲೋಕ, ವಿಷ್ಣು ಲೋಕ, ಮೊದಲಾದವು. ಈ ಲೋಕಗಳು ವ್ಯಕ್ತಿಯೊಬ್ಬನ ಪ್ರಜ್ಞೆಯ ಹಂತಗಳಾ...