೧೭೦. ಲಲಿತಾ ಸಹಸ್ರನಾಮ ೭೬೪ರಿಂದ ೭೭೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೬೪-೭೭೦ Svargāpavargadā स्वर्गापवर्गदा (764) ೭೬೪. ಸ್ವರ್ಗಾಪವರ್ಗದಾ ದೇವಿಯು ಸ್ವರ್ಗ ಹಾಗು ಮುಕ್ತಿಯನ್ನು ಕರುಣಿಸುತ್ತಾಳೆ. ಜೀವಿಯ ಖಾತೆಯಲ್ಲಿ ಸುಕರ್ಮಗಳ ಫಲಶೇಷವಿದ್ದಲ್ಲಿ ಅದಕ್ಕೆ ಸ್ವರ್ಗವು ತಾತ್ಕಾಲಿಕ ವಿರಾಮವನ್...