೧೩೬. ಲಲಿತಾ ಸಹಸ್ರನಾಮ ೫೭೮ರಿಂದ ೫೮೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೫೭೮-೫೮೫ Mahā-kailāsa-nilayā महा-कैलास-निलया (578) ೫೭೮. ಮಹಾ-ಕೈಲಾಸ-ನಿಲಯಾ ಮಹಾ-ಕೈಲಾಸವು ಶಿವನ ಆವಾಸ ಸ್ಥಾನವಾಗಿದೆ. ಇದು ನಮಗೆ ತಿಳಿದಿರುವ ಕೈಲಾಸ ಪರ್ವತಗಳಿಗಿಂತ ದೂರವಾಗಿದೆ. ವಾಸ್ತವವಾಗಿ ಮಹಾ-ಕೈಲಾಸವು ಮಾನವನ ಕ...