ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಧರ್ ಬಂಡ್ರಿ
ಶ

ಶ್ರೀಧರ್ ಬಂಡ್ರಿ

makara

೪೮೧ ಲೇಖನಗಳು ೨,೨೭,೯೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

೧೧೨. ಲಲಿತಾ ಸಹಸ್ರನಾಮ ೪೨೪ರಿಂದ ೪೨೮ನೇ ನಾಮಗಳ ವಿವರಣೆ

ಸೆಪ್ಟೆಂ ೦೪ ಬ್ಲಾಗ್ ೯೮ ವೀಕ್ಷಣೆ

ಲಲಿತಾ ಸಹಸ್ರನಾಮ ೪೨೪-೪೨೮ Tattvāsanā तत्त्वासना (424) ೪೨೪. ತತ್ತ್ವಾಸನಾ ತತ್ವಗಳು ಇಪ್ಪತ್ನಾಲ್ಕು ಅಥವಾ ಮೂವತ್ತಾರು ಇವೆ. ದೇವಿಯು ಈ ತತ್ವಗಳ ಮೇಲೆ ಆಸೀನಳಾಗಿದ್ದಾಳೆ ಅಥವಾ ಈ ತತ್ವಗಳು ಆಕೆಯ ಸಿಂಹಾಸನವಾಗಿವೆ. ತತ್ವಗಳು ಆಂತರಿಕವಾಗಿ ಮತ...

೧೧೧. ಲಲಿತಾ ಸಹಸ್ರನಾಮ ೪೨೨ರಿಂದ ೪೨೩ನೇ ನಾಮಗಳ ವಿವರಣೆ

ಸೆಪ್ಟೆಂ ೦೩ ಬ್ಲಾಗ್ ೧೦೦ ವೀಕ್ಷಣೆ

ಲಲಿತಾ ಸಹಸ್ರನಾಮ ೪೨೨-೪೨೩ Sandhyā सन्ध्या (422) ೪೨೨. ಸಂಧ್ಯಾ ಸಂಧ್ಯಾ ಎಂದರೆ ಪ್ರತ್ಯೇಕರಾಹಿತ್ಯತೆ. ಅದರ ಅರ್ಥವೇನೆಂದರೆ ನಮ್ಮ ಮನಸ್ಸು ಮತ್ತು ಸೂರ್ಯನಲ್ಲಿದೆ ಎಂದು ಹೇಳಲಾಗಿರುವ ಚೈತನ್ಯದ ಪ್ರತ್ಯೇಕರಾಹಿತ್ಯತೆ. ಚೈತನ್ಯವೆಂದರೆ ಬೇರೇನೂ...

೧೧೦. ಲಲಿತಾ ಸಹಸ್ರನಾಮ ೪೧೮ರಿಂದ ೪೨೧ನೇ ನಾಮಗಳ ವಿವರಣೆ

ಸೆಪ್ಟೆಂ ೦೩ ಬ್ಲಾಗ್ ೮೮ ವೀಕ್ಷಣೆ

ಲಲಿತಾ ಸಹಸ್ರನಾಮ ೪೧೮ - ೪೨೧ Jaḍa-śaktiḥ जड-शक्तिः (418) ೪೧೮. ಜಡ-ಶಕ್ತಿಃ ದೇವಿಯು ಎಲ್ಲಾ ಅಚರವಾದ (ಜೀವವಿಲ್ಲದ/ಜಡ) ಶಕ್ತಿಗಳ ಶಕ್ತಿಯಾಗಿದ್ದಾಳೆ. ಸಾಮಾನ್ಯವಾಗಿ ಸೃಷ್ಟಿ ಕ್ರಿಯೆಯಲ್ಲಿ ಎರಡು ವಿಧವಾದ ಶಕ್ತಿಗಳನ್ನು ಉಲ್ಲೇಖಿಸಲಾಗುತ್ತದೆ...

೧೦೯. ಲಲಿತಾ ಸಹಸ್ರನಾಮ ೪೧೬ರಿಂದ ೪೧೭ನೇ ನಾಮಗಳ ವಿವರಣೆ

ಸೆಪ್ಟೆಂ ೦೨ ಬ್ಲಾಗ್ ೧೦೦ ವೀಕ್ಷಣೆ

ಲಲಿತಾ ಸಹಸ್ರನಾಮ ೪೧೬-೪೧೭ Cicchaktiḥ चिच्छक्तिः (416) ೪೧೬. ಚಿಚ್ಛಕ್ತಿಃ ಚಿತ್ ಎಂದರೆ ಪರಿಶುದ್ಧವಾದ ಚೈತನ್ಯ ಮತ್ತು ಪರಿಶುದ್ಧವಾದ ಜ್ಞಾನ. ನಿರ್ಗುಣ ಬ್ರಹ್ಮವು ಮೂರು ಪ್ರಧಾನವಾದ ಅಂಶಗಳನ್ನು ಒಳಗೊಂಡಿರುತ್ತದೆ. ಅವೆಂದರೆ ಸತ್ (ನಿರಂತರ...

೧೦೮. ಲಲಿತಾ ಸಹಸ್ರನಾಮ ೪೧೧ರಿಂದ ೪೧೫ನೇ ನಾಮಗಳ ವಿವರಣೆ

ಸೆಪ್ಟೆಂ ೦೧ ಬ್ಲಾಗ್ ೬೬ ವೀಕ್ಷಣೆ

ಲಲಿತಾ ಸಹಸ್ರನಾಮ ೪೧೧-೪೧೫ Śiṣṭeṣṭā शिष्टेष्टा (411) ೪೧೧. ಶಿಷ್ಠೇಷ್ಠಾ ಶಿಷ್ಠರೆಂದರೆ ಯಾರು ಶಾಸ್ತ್ರವಿಧಿತ ಧರ್ಮಮಾರ್ಗವನ್ನು ಅನುಸರಿಸುತ್ತಾರೆಯೋ ಅವರು. ಶಿಷ್ಠರೆಂದರೆ ಯಾರು ತಮ್ಮ ಇಂದ್ರಿಯಗಳನ್ನು ನಿಗ್ರಹದಲ್ಲಿ ಇಟ್ಟುಕೊಂಡಿರುತ್ತಾರೆಯ...

೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ

ಸೆಪ್ಟೆಂ ೦೧ ಬ್ಲಾಗ್ ೬೦ ವೀಕ್ಷಣೆ

ಲಲತಾ ಸಹಸ್ರನಾಮ ೪೦೩-೪೧೦ Mahā-kāmeśa-nayana-kumudahlāda-kaumudī महा-कामेश-नयन-कुमुदह्लाद-कौमुदी (403) ೪೦೩. ಮಹಾ-ಕಾಮೇಶ-ನಯನಾ-ಕುಮುದಹ್ಲಾದ-ಕೌಮುದೀ ಮಹಾ-ಕಾಮೇಶನೆಂದರೆ ಶಿವ, ನಯನ ಎಂದರೆ ಕಣ್ಣುಗಳು, ಕೌಮುದ ಎಂದರೆ ಕಾರ್ತೀಕ ಮಾ...

೧೦೬. ಲಲಿತಾ ಸಹಸ್ರನಾಮ ೩೯೮ರಿಂದ ೪೦೨ನೇ ನಾಮಗಳ ವಿವರಣೆ

ಆಗಸ್ಟ್ ೩೦ ಬ್ಲಾಗ್ ೧೫೫ ವೀಕ್ಷಣೆ

ಲಲಿತಾ ಸಹಸ್ರನಾಮ ೩೯೮-೪೦೨ Avyaktā अव्यक्ता (398) ೩೯೮. ಅವ್ಯಕ್ತಾ ಇದನ್ನು ಹಿಂದಿನ ನಾಮದ ಮುಂದುವರಿಕೆ ಎನ್ನಬಹುದು. ಅವ್ಯಕ್ತಾ ಎನ್ನುವುದು ಪ್ರಕೃತಿಯ ಅಮೂರ್ತ ರೂಪವಾಗಿದ್ದು ಅದರಲ್ಲಿ ತ್ರಿಗುಣಗಳು ಸಮ ಪ್ರಮಾಣದಲ್ಲಿರುತ್ತವೆ. ಅವ್ಯಕ್ತವು...

೧೦೫. ಲಲಿತಾ ಸಹಸ್ರನಾಮ ೩೯೬ರಿಂದ ೩೯೭ನೇ ನಾಮಗಳ ವಿವರಣೆ

ಆಗಸ್ಟ್ ೨೯ ಬ್ಲಾಗ್ ೨೦೦ ವೀಕ್ಷಣೆ

ಲಲಿತಾ ಸಹಸ್ರನಾಮ ೩೯೬-೩೯೭ Parameśvarī परमेश्वरी (396) ೩೯೬. ಪರಮೇಶ್ವರೀ ದೇವಿಯು ಪರಮೋನ್ನತ ಪರಿಪಾಲಕಳಾಗಿದ್ದಾಳೆ. ಆಕೆಯು ಎರಡು ವಿಧವಾಗಿ ಪರಮೋನ್ನತಳು, ಒಂದು ಸ್ವತಃ ಆಕೆಯಿಂದಾಗಿ ಮತ್ತು ಎರಡನೆಯದು ಆಕೆಯು ಪರಶಿವನ ಸಂಗಾತಿಯಾಗಿರುವುದರಿಂ...

೧೦೪. ಲಲಿತಾ ಸಹಸ್ರನಾಮ ೩೯೧ರಿಂದ ೩೯೫ನೇ ನಾಮಗಳ ವಿವರಣೆ

ಆಗಸ್ಟ್ ೨೬ ಬ್ಲಾಗ್ ೧೧೩ ವೀಕ್ಷಣೆ

ಲಲಿತಾ ಸಹಸ್ರನಾಮ ೩೯೧-೩೯೫ Nityā-ṣoḍaśikā-rūpā नित्या-षोडशिका-रूपा (391) ೩೯೧. ನಿತ್ಯಾ-ಷೋಡಶಿಕಾ-ರೂಪಾ ಇದು ಶ್ರೀ ಚಕ್ರದ ಪೂಜೆಯಲ್ಲಿ ಪೂಜಿಸಲ್ಪಡುವ ಹದಿನಾರು ತಿಥಿಗಳನ್ನು ಪ್ರತಿನಿಧಿಸುವ ಹದಿನಾರು ದೇವತೆಯರ (ತಿಥಿ ನಿತ್ಯ ದೇವಿಯರ) ಕ...

೧೦೩. ಲಲಿತಾ ಸಹಸ್ರನಾಮ ೩೮೩ರಿಂದ ೩೯೦ನೇ ನಾಮಗಳ ವಿವರಣೆ

ಆಗಸ್ಟ್ ೨೬ ಬ್ಲಾಗ್ ೭೨ ವೀಕ್ಷಣೆ

ಲಲಿತಾ ಸಹಸ್ರನಾಮ ೩೮೩-೩೯೦ Sadyaḥ-prasāidinī सद्यः-प्रसादिनी (383) ೩೮೩. ಸದ್ಯಃ-ಪ್ರಸಾದಿನೀ ದೇವಿಯನ್ನು ಯಾರು ಅಂತರಂಗದಲ್ಲಿ ಬೇಡುತ್ತಾರೆಯೋ ಅವರ ಮೇಲೆ ದೇವಿಯು ತನ್ನ ಕೃಪೆಯನ್ನು ತಕ್ಷಣವೇ ಹರಿಸುತ್ತಾಳೆ. ಇದನ್ನು ಹಿಂದಿನ ಎರಡು ನಾಮಗಳ...

೧೦೨. ಲಲಿತಾ ಸಹಸ್ರನಾಮ ೩೮೧ರಿಂದ ೩೮೨ನೇ ನಾಮಗಳ ವಿವರಣೆ

ಆಗಸ್ಟ್ ೨೫ ಬ್ಲಾಗ್ ೯೬ ವೀಕ್ಷಣೆ

ಲಲಿತಾ ಸಹಸ್ರನಾಮ ೩೮೧-೩೮೨ Rahoyāga-kramāradhyā रहोयाग-क्रमारध्या (381) ೩೮೧. ರಹೋಯಾಗ-ಕ್ರಮಾರಾಧ್ಯಾ ಈ ನಾಮವು ದೇವಿಯನ್ನು ರಹಸ್ಯವಾಗಿ ಉಪಾಸನೆ ಮಾಡುವುದರ ಕುರಿತಾಗಿ ಚರ್ಚಿಸುತ್ತದೆ. ರಹಸ್ಯ ಪೂಜೆ ಎಂದರೆ ಆಕೆಯನ್ನು ಬಾಹ್ಯಾಚರಣೆಗಳಿಲ್...

೧೦೧. ಲಲಿತಾ ಸಹಸ್ರನಾಮ ೩೭೬ರಿಂದ ೩೮೦ನೇ ನಾಮಗಳ ವಿವರಣೆ

ಆಗಸ್ಟ್ ೨೫ ಬ್ಲಾಗ್ ೧೫೯ ವೀಕ್ಷಣೆ

ರಾಜರಾಜೇಶ್ವರಿಯ ಚಿತ್ರಕೃಪೆ: ಅಂತರ್ಜಾಲ ಲಲಿತಾ ಸಹಸ್ರನಾಮ ೩೭೬ - ೩೮೦ Śṛṅgāra-rasa- saṁpūrṇā शृङ्गार-रस-संपूर्णा (376) ೩೭೬. ಶೃಂಗಾರ-ರಸ-ಸಂಪೂರ್ಣಾ ದೇವಿಯು ಪ್ರೇಮದ ಸಾರವಾಗಿದ್ದಾಳೆ. ಹಿಂದಿನ ನಾಮವು ನಾಲ್ಕು ಪೀಠಗಳ ಕುರಿತಾಗಿ ಅದರಲ...