ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಧರ್ ಬಂಡ್ರಿ
ಶ

ಶ್ರೀಧರ್ ಬಂಡ್ರಿ

makara

೪೮೧ ಲೇಖನಗಳು ೨,೨೭,೯೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

೧೪೮. ಲಲಿತಾ ಸಹಸ್ರನಾಮ ೬೩೭ರಿಂದ ೬೪೪ನೇ ನಾಮಗಳ ವಿವರಣೆ

ಅಕ್ಟೋ ೩೧ ಬ್ಲಾಗ್ ೧೨೩ ವೀಕ್ಷಣೆ

ಲಲಿತಾ ಸಹಸ್ರನಾಮ ೬೩೭ -೬೪೪ Viśva-garbhā विश्व-गर्भा (637) ೬೩೭. ವಿಶ್ವ-ಗರ್ಭಾ ದೇವಿಯ ಗರ್ಭದೊಳಗೆ ವಿಶ್ವವು ಅಡಗಿದೆ ಅಥವಾ ಅವಳ ಗರ್ಭದಿಂದ ವಿಶ್ವವು ಜನಿಸಿತು ಎನ್ನುವುದು ಈ ನಾಮದ ಶಬ್ದಶಃ ಅರ್ಥ. ದೇವಿಯು ಈ ವಿಶ್ವಕ್ಕೆ ಜನ್ಮವೀಯುತ್ತಾಳೆ...

೧೪೭. ಲಲಿತಾ ಸಹಸ್ರನಾಮ ೬೩೧ರಿಂದ ೬೩೬ನೇ ನಾಮಗಳ ವಿವರಣೆ

ಅಕ್ಟೋ ೨೮ ಬ್ಲಾಗ್ ೧೨೫ ವೀಕ್ಷಣೆ

ಲಲಿತಾ ಸಹಸ್ರನಾಮ ೬೩೧ - ೬೩೬ Divya-gandhāḍhyā दिव्य-गन्धाढ्या (631) ೬೩೧. ದಿವ್ಯ-ಗಂಧಾಢ್ಯಾ ದೇವಿಯು ದಿವ್ಯವಾದ ಸುಗಂಧವನ್ನು ಹೊಂದಿದ್ದಾಳೆ. ಈ ವಿಧವಾದ ಸುವಾಸನೆಯು ಮೂರು ವಿಧವಾದ ಮೂಲಗಳಿಂದ ಹೊರಹೊಮ್ಮಬಲ್ಲುದು. ಮೊದಲನೆಯದಾಗಿ ಆಕೆಯ ಸ್...

೧೪೬. ಲಲಿತಾ ಸಹಸ್ರನಾಮ ೬೨೬ರಿಂದ ೬೩೦ನೇ ನಾಮಗಳ ವಿವರಣೆ

ಅಕ್ಟೋ ೨೬ ಬ್ಲಾಗ್ ೧೪೦ ವೀಕ್ಷಣೆ

ಲಲಿತಾ ಸಹಸ್ರನಾಮ ೬೨೬ - ೬೩೦ Tripurā त्रिपुरा (626) ೬೨೬. ತ್ರಿಪುರಾ ತ್ರಿಪುರ ರಹಸ್ಯ ಎನ್ನುವ ಪುರಾತನ ಕೃತಿಯೊಂದಿದ್ದು ಅದು ಭಾರ್ಗವ ಮತ್ತು ದತ್ತಾತ್ರೇಯ ಮಹರ್ಷಿಗಳಿಬ್ಬರ ಸಂವಾದದ ರೂಪದಲ್ಲಿದೆ. ಆ ಮೂಲ ಗ್ರಂಥವು ಮೂರು ಭಾಗಗಳನ್ನು ಒಳಗೊಂಡ...

೧೪೫. ಲಲಿತಾ ಸಹಸ್ರನಾಮ ೬೨೩ರಿಂದ ೬೨೫ನೇ ನಾಮಗಳ ವಿವರಣೆ

ಅಕ್ಟೋ ೨೬ ಬ್ಲಾಗ್ ೮೭ ವೀಕ್ಷಣೆ

ಲಲಿತಾ ಸಹಸ್ರನಾಮ ೬೨೩ - ೬೨೫ Kevalā केवला (623) ೬೨೩. ಕೇವಲಾ ದೇವಿಯು ಪರಿಪೂರ್ಣಳು, ಏಕೆಂದರೆ ಅವಳು ನಾಮ ರೂಪ ಮತ್ತು ಮಾರ್ಪಾಟುಗಳಿಗೆ ಅತೀತಳಾಗಿದ್ದಾಳೆ. ಇದು ನಿರ್ಗುಣ ಬ್ರಹ್ಮದ ಅದ್ವಿತೀಯ ಗುಣವಾಗಿದೆ. ಶಿವ ಸೂತ್ರವು (೩.೩೪) ಹೀಗೆ ವಿವರಿ...

೧೪೪. ಲಲಿತಾ ಸಹಸ್ರನಾಮ ೬೧೯ರಿಂದ ೬೨೨ನೇ ನಾಮಗಳ ವಿವರಣೆ

ಅಕ್ಟೋ ೨೪ ಬ್ಲಾಗ್ ೯೫ ವೀಕ್ಷಣೆ

ಲಲಿತಾ ಸಹಸ್ರನಾಮ ೬೧೯ - ೬೨೨ Pāvanākṛitiḥ पावनाकृतिः (619) ೬೧೯. ಪಾವನಾಕೃತಿಃ ದೇವಿಯು ಪರಿಶುದ್ಧತೆಯ ಮೂರ್ತರೂಪವಾಗಿದ್ದಾಳೆ. ದೇವಿಯು ಎಲ್ಲಾ ವಿಧವಾದ ಮಂಗಳಕರ ಕೆಲಸಗಳನ್ನೂ ಅಂದರೆ ಸೃಷ್ಟಿ, ಸ್ಥಿತಿ ಮತ್ತು ಮುಕ್ತಿಯಂತಹ ಕಾರ್ಯಗಳನ್ನೂ ಮಾ...

೧೪೩. ಲಲಿತಾ ಸಹಸ್ರನಾಮ ೬೧೫ರಿಂದ ೬೧೮ನೇ ನಾಮಗಳ ವಿವರಣೆ

ಅಕ್ಟೋ ೨೪ ಬ್ಲಾಗ್ ೧೭೭ ವೀಕ್ಷಣೆ

ಲಲಿತಾ ಸಹಸ್ರನಾಮ ೬೧೫ - ೬೧೮ Ādiśaktiḥ आदिशक्तिः (615) ೬೧೫. ಆದಿ ಶಕ್ತಿಃ ದೇವಿಯು ಸೃಷ್ಟಿಯ ಮೂಲ/ಪ್ರಾಥಮಿಕ ಶಕ್ತಿಯಾಗಿದ್ದಾಳೆ. ಶಿವನನ್ನು ಯಾರೂ ಸೃಷ್ಟಿಸಲಿಲ್ಲ. ಆದರೆ ಶಿವನ ಏಕೈಕ ಸೃಷ್ಟಿಯಾದ ಶಕ್ತಿಯು ಈ ಪ್ರಪಂಚವನ್ನು ಸೃಷ್ಟಿಸಿದಳು....

೧೪೨. ಲಲಿತಾ ಸಹಸ್ರನಾಮ ೬೧೧ರಿಂದ ೬೧೪ನೇ ನಾಮಗಳ ವಿವರಣೆ

ಅಕ್ಟೋ ೨೪ ಬ್ಲಾಗ್ ೭೫ ವೀಕ್ಷಣೆ

ಲಲಿತಾ ಸಹಸ್ರನಾಮ ೬೧೧ -೬೧೪ Kalātmikā कलात्मिका (611) ೬೧೧. ಕಲಾತ್ಮಿಕಾ ದೇವಿಯು ಕಲಾ ರೂಪದಲ್ಲಿದ್ದಾಳೆ. ಕಲಾ ಎಂದರೆ ಅಂಶ ಅಥವಾ ಒಂದು ಸಂಪೂರ್ಣದ ಅಲ್ಪ ಭಾಗ. ಚಂದ್ರನಿಗೆ ಇಂತಹ ಹದಿನಾರು ಕಲೆಗಳಿದ್ದರೆ, ಸೂರ್ಯನಿಗೆ ಹನ್ನೆರಡು ಕಲೆಗಳಿವೆ ಮ...

೧೪೧. ಲಲಿತಾ ಸಹಸ್ರನಾಮ ೬೦೬ರಿಂದ ೬೧೦ನೇ ನಾಮಗಳ ವಿವರಣೆ

ಅಕ್ಟೋ ೨೧ ಬ್ಲಾಗ್ ೯೩ ವೀಕ್ಷಣೆ

ಲಲಿತಾ ಸಹಸ್ರನಾಮ ೬೦೬-೬೧೦ Guhajanma-bhūḥ गुहजन्म-भूः (606) ೬೦೬. ಗುಹಜನ್ಮ-ಭೂಃ ಗುಹ ಎಂದರೆ ಮರೆಮಾಚು, ಬಚ್ಚಿಡು, ರಹಸ್ಯವಾಗಿರಿಸು ಅಥವಾ ರಹಸ್ಯ. ಜನ್ಮಭೂಃ ಎಂದರೆ ಹುಟ್ಟಿದ ಸ್ಥಳ. ಅವಿದ್ಯಾ ಅಥವಾ ಅಜ್ಞಾನದ ಪೊರೆಯೊಳಗೆ ಹುದುಗಿ ಅಥವಾ ಮರ...

೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ

ಅಕ್ಟೋ ೨೦ ಬ್ಲಾಗ್ ೯೮ ವೀಕ್ಷಣೆ

ಲಲಿತಾ ಸಹಸ್ರನಾಮ ೬೦೧ - ೬೦೫ Darāndolita-dīrghākṣī दरान्दोलित-दीर्घाक्षी (601) ೬೦೧. ದರಾಂದೋಲಿತ-ದೀರ್ಘಾಕ್ಷೀ ದೇವಿಗೆ ತಿದ್ದಿ ತೀಡಿದಂತಹ ಕಣ್ಣುಗಳಿದ್ದು ಅವು ಬಹುತೇಕ ಆಕೆಯ ಕಿವಿಯನ್ನು ತಾಕುತ್ತವೆ. ತನ್ನ ಭಕ್ತರ ಭಯವನ್ನು ಹೋಗಲಾಡಿ...

೧೩೯. ಲಲಿತಾ ಸಹಸ್ರನಾಮ ೫೯೪ರಿಂದ ೬೦೦ನೇ ನಾಮಗಳ ವಿವರಣೆ

ಅಕ್ಟೋ ೧೯ ಬ್ಲಾಗ್ ೭೪ ವೀಕ್ಷಣೆ

ಲಲಿತಾ ಸಹಸ್ರನಾಮ ೫೯೪ - ೬೦೦ Indra-dhanuḥ-prabhā इन्द्र-धनुः-प्रभा (594) ೫೯೪. ಇಂದ್ರ-ಧನುಃ-ಪ್ರಭಾ ಇಂದ್ರ ಧನುಃ ಎನ್ನುವುದರ ಶಬ್ದಶಃ ಅರ್ಥ ಇಂದ್ರನ ಬಿಲ್ಲು, ಆದರೆ ಈ ಸಂದರ್ಭದಲ್ಲಿ ಅದು ಮಳೆಬಿಲ್ಲನ್ನು (ಕಾಮನಬಿಲ್ಲನ್ನು) ಸೂಚಿಸುತ್ತ...

೧೩೮. ಲಲಿತಾ ಸಹಸ್ರನಾಮ ೫೮೮ರಿಂದ ೫೯೩ನೇ ನಾಮಗಳ ವಿವರಣೆ

ಅಕ್ಟೋ ೧೮ ಬ್ಲಾಗ್ ೯೫ ವೀಕ್ಷಣೆ

ಲಲಿತಾ ಸಹಸ್ರನಾಮ ೫೮೮-೫೯೩ Trikūṭā त्रिकूटा (588) ೫೮೮. ತ್ರಿಕೂಟಾ ದೇವಿಯು ತ್ರಿಕೂಟಗಳ (ತ್ರಿಪುಟಿಗಳ) ರೂಪದಲ್ಲಿದ್ದಾಳೆ. ಆಧ್ಯಾತ್ಮಿಕತೆಯಲ್ಲಿ ಹಲವಾರು ತ್ರಿಕೂಟಗಳಿವೆ. ಓಂಕಾರವು ಮೂರು ಅಕ್ಷರಗಳಾದ ಅ+ಉ+ಮ ಗಳನ್ನು ಒಳಗೊಂಡಿದೆ. ಗಾಯತ್ರೀ...

೧೩೭. ಲಲಿತಾ ಸಹಸ್ರನಾಮ ೫೮೬ರಿಂದ ೫೮೭ನೇ ನಾಮಗಳ ವಿವರಣೆ

ಅಕ್ಟೋ ೧೭ ಬ್ಲಾಗ್ ೧೪೪ ವೀಕ್ಷಣೆ

ಷೋಡಶೀ ದೇವಿ, ಚಿತ್ರಕೃಪೆ: Manblunder.com ಲಲಿತಾ ಸಹಸ್ರನಾಮ ೫೮೬-೫೮೭ Kāmasevitā कामसेविता (586) ೫೮೬. ಕಾಮಸೇವಿತಾ ಕಾಮನೆಂದರೆ ಪ್ರೇಮದ ಅಧಿದೇವತೆಯಾದ ಮನ್ಮಥ. ದೇವಿಯು ಮನ್ಮಥನಿಂದ ಪೂಜಿಸಲ್ಪಡುತ್ತಾಳೆ. ಪಂಚದಶೀ ಮಂತ್ರವು ಅವಳ ಹನ್ನೆರಡ...