೧೬೦. ಲಲಿತಾ ಸಹಸ್ರನಾಮ ೭೦೯ರಿಂದ ೭೧೧ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೦೯ - ೭೧೧ Sadāśiva-pativratā सदाशिव-पतिव्रता (709) ೭೦೯. ಸದಾಶಿವ-ಪತಿವ್ರತಾ ಶಿವನಿಗೆ ಹಲವಾರು ರೂಪಗಳಿವೆ ಅದರಲ್ಲಿ ಸದಾಶಿವ (ಸದಾಶಿವ ಎಂದರೆ ಯಾವಾಗಲೂ ಸಂತೋಷದಿಂದ ಇರುವ ಅಥವಾ ಅಭಿವೃದ್ಧಿ ಹೊಂದುತ್ತಿರುವ ಎನ್ನುವ ಅರ...