೧೮೨. ಲಲಿತಾ ಸಹಸ್ರನಾಮ ೮೨೮೩೩ರಿಂದ ೮೪೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೮೩೩ - ೮೪೦ Pañcāśat-pīṭha-rūpiṇī पञ्चाशत्-पीठ-रूपिणी (833) ೮೩೩. ಪಂಚಾಶತ್-ಪೀಠ-ರೂಪಿಣೀ ಪಂಚಶ ಎಂದರೆ ಐವತ್ತು, ಪೀಠ ಎಂದರೆ ಆಸನ (ಶಬ್ದಶಃ ಅರ್ಥ) ಮತ್ತು ರೂಪಿಣೀ ಎಂದರೆ ಸ್ವರೂಪವುಳ್ಳವಳು. ಶಾರದಾ ತಿಲಕಂ ಎನ್ನುವ ಪು...