೧೯೦. ಲಲಿತಾ ಸಹಸ್ರನಾಮ ೮೮೨ರಿಂದ ೮೯೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೮೯೧-೮೯೬ Vidrumābhā विद्रुमाभा (891) ೮೯೧. ವಿದ್ರುಮಾಭಾ ವಿದ್ರುಮಾ ಎಂದರೆ ಹವಳದ ವರ್ಣದ್ದು ಎಂದರ್ಥ. ಹವಳವು ದೇವಿಯ ಮೈಕಾಂತಿಯಾದ ಕೆಂಪು ಬಣ್ಣವನ್ನು ಹೊಂದಿದೆ. ವಿದ್ರುಮಾ ಶಬ್ದವು ಜ್ಞಾನವೃಕ್ಷ ಎನ್ನುವ ಅರ್ಥವನ್ನೂ ಹೊಂದ...