೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೭೫ - ೨೭೬ Bhānu-maṇḍala-madhyastā भानु-मण्डल-मध्यस्ता (275) ೨೭೫. ಭಾನು-ಮಂಡಲ-ಮಧ್ಯಸ್ಥಾ ದೇವಿಯು ಸೂರ್ಯಮಂಡಲದ ಮಧ್ಯದಲ್ಲಿದ್ದಾಳೆ. ಛಾಂದೋಗ್ಯ ಉಪನಿಷತ್ತು (೧.೬.೬) ಹೀಗೆ ಹೇಳುತ್ತದೆ, "ಸೂರ್ಯನ ಪಥದ ಅಥವಾ ಕಕ್ಷೆಯ...