ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಧರ್ ಬಂಡ್ರಿ
ಶ

ಶ್ರೀಧರ್ ಬಂಡ್ರಿ

makara

೪೮೧ ಲೇಖನಗಳು ೨,೨೭,೯೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

೧೦೦. ಲಲಿತಾ ಸಹಸ್ರನಾಮ ೩೭೨ರಿಂದ ೩೭೫ನೇ ನಾಮಗಳ ವಿವರಣೆ

ಆಗಸ್ಟ್ ೨೨ ಬ್ಲಾಗ್ ೧೨೭ ವೀಕ್ಷಣೆ

ಲಲಿತಾ ಸಹಸ್ರನಾಮ ೩೭೨-೩೭೫ Bhakta-mānasa-haṁsikā भक्त-मानस-हंसिका (372) ೩೭೨. ಭಕ್ತ-ಮಾನಸ-ಹಂಸಿಕಾ ಈ ನಾಮದೊಂದಿಗೆ ಒಂದು ಸಣ್ಣ ಕಥೆಯು ಹೆಣೆದುಕೊಂಡಿದೆ. ಸೃಷ್ಟಿಕರ್ತನಾದ ಬ್ರಹ್ಮದೇವರು ಕೈಲಾಸ ಪರ್ವತದ ಮೇಲೆ ಮಾನಸ ಸರೋವರ ಎನ್ನುವ ಕೊಳವ...

೯೯. ಲಲಿತಾ ಸಹಸ್ರನಾಮ ೩೬೭ರಿಂದ ೩೭೧ನೇ ನಾಮಗಳ ವಿವರಣೆ

ಆಗಸ್ಟ್ ೨೨ ಬ್ಲಾಗ್ ೧೬೩ ವೀಕ್ಷಣೆ

ಲಲಿತಾ ಸಹಸ್ರನಾಮ ೩೬೭-೩೭೧ Pratyak-citī-rūpā प्रत्यक्-चिती-रूपा (367) ೩೬೭. ಪ್ರತ್ಯಕ್-ಚಿತೀ-ರೂಪಾ ಪ್ರತ್ಯಕ್ ಎಂದರೆ ಒಳಗಿರುವ ಆತ್ಮನ ಕಡೆ ತಿರುಗಿರುವ ಎಂದರ್ಥ ಮತ್ತು ಚಿತ್ ಎಂದರೆ ಚೈತನ್ಯ ಅಥವಾ ಪ್ರಜ್ಞೆ. ದೇವಿಯು ಅಂತರಾತ್ಮವೆಂದು ಕ...

೯೮. ಲಲಿತಾ ಸಹಸ್ರನಾಮ ೩೬೬ನೇ ನಾಮದ ವಿವರಣೆ

ಆಗಸ್ಟ್ ೨೦ ಬ್ಲಾಗ್ ೧೪೬ ವೀಕ್ಷಣೆ

ಲಲಿತಾ ಸಹಸ್ರನಾಮ ೩೬೬ Parā परा (366) ೩೬೬. ಪರಾ ಮುಂದಿನ ಕೆಲವು ನಾಮಗಳಲ್ಲಿ ದೇವಿಯ ಶಬ್ದ ಬ್ರಹ್ಮದ ರೂಪವನ್ನು ಕುರಿತಾಗಿ ಚರ್ಚಿಸಲಾಗುವುದು. ಬ್ರಹ್ಮ ಎನ್ನುವುದರ ಶಬ್ದಶಃ ಅರ್ಥವು ಬೆಳೆಯುವುದು, ಅಭಿವೃದ್ಧಿ ಹೊಂದುವುದು, ಉಬ್ಬುವುದು, ಆಕುಚನ...

೯೭. ಲಲಿತಾ ಸಹಸ್ರನಾಮ ೩೬೨ರಿಂದ ೩೬೫ನೇ ನಾಮಗಳ ವಿವರಣೆ

ಆಗಸ್ಟ್ ೧೯ ಬ್ಲಾಗ್ ೮೩ ವೀಕ್ಷಣೆ

ಲಲಿತಾ ಸಹಸ್ರನಾಮ ೩೬೨ - ೩೬೫ Citiḥ चितिः (362) ೩೬೨. ಚಿತಿಃ ದೇವಿಯು ನಿತ್ಯವಾದ ಜ್ಞಾನದ ರೂಪದಲ್ಲಿರುತ್ತಾಳೆ. ಚಿತ್ ಎನ್ನುವುದನ್ನು ಬ್ರಹ್ಮಸಾಕ್ಷಾತ್ಕಾರಕ್ಕೆ ಸಹಾಯಕವಾಗಿರುವ ಪರಿಶುದ್ಧವಾದ ಜ್ಞಾನವೆಂದು ವಿವರಿಸಬಹುದು. ಚಿತ್ ಅಥವಾ ವಿದ್ಯಾ...

೯೬. ಲಲಿತಾ ಸಹಸ್ರನಾಮ ೩೫೫ರಿಂದ ೩೬೧ನೇ ನಾಮಗಳ ವಿವರಣೆ

ಆಗಸ್ಟ್ ೧೯ ಬ್ಲಾಗ್ ೧೧೨ ವೀಕ್ಷಣೆ

ಲಲಿತಾ ಸಹಸ್ರನಾಮ ೩೫೫ - ೩೬೧ Saṃhṛtāśeṣa-pāṣaṇḍā संहृताशेष-पाषण्डा (355) ೩೫೫. ಸಂಹೃತಾಶೇಷ-ಪಾಶಂಡಾ ದೇವಿಯು ಪಾಶಂಡಿಗಳ ಅಥವಾ ಧರ್ಮದಿಂದ ವಿಮುಖರಾದವರನ್ನು ನಾಶಪಡಿಸುವುವಳೆಂದು ಈ ನಾಮದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಪಾಶಂಡಿಗಳೆಂದರೆ...

೯೫. ಲಲಿತಾ ಸಹಸ್ರನಾಮ ೩೫೨ರಿಂದ ೩೫೪ನೇ ನಾಮಗಳ ವಿವರಣೆ

ಆಗಸ್ಟ್ ೧೮ ಬ್ಲಾಗ್ ೧೦೬ ವೀಕ್ಷಣೆ

ಲಲಿತಾ ಸಹಸ್ರನಾಮ ೩೫೨ - ೩೫೪ Vahni-maṇḍala-vāsinī वह्नि-मण्डल-वासिनी (352) ೩೫೨. ವಹ್ನಿ-ಮಂಡಲ-ವಾಸಿನೀ ದೇವಿಯು ಬೆಂಕಿಯ ಗೋಳದ ಮಧ್ಯದಲ್ಲಿ ವಾಸಿಸುತ್ತಾಳೆ. ವಹ್ನಿ ಎಂದರೆ ಅಗ್ನಿ ಅಥವಾ ಬೆಂಕಿ. ಬೆಂಕಿಯ ಗೋಳವು ಮೂಲಧಾರ ಚಕ್ರದಲ್ಲಿದೆ ಎ...

೯೪. ಲಲಿತಾ ಸಹಸ್ರನಾಮ ೩೪೬ರಿಂದ ೩೫೧ನೇ ನಾಮಗಳ ವಿವರಣೆ

ಆಗಸ್ಟ್ ೧೫ ಬ್ಲಾಗ್ ೮೮ ವೀಕ್ಷಣೆ

ಚಿತ್ರಕೃಪೆ: ಲಲಿತಾಂಬಿಕೆಯ ದರ್ಬಾರಿನ ಚಿತ್ರ; ನಾಗೇಶ್ ಮೈಸೂರು ಅವರು ಕಳುಹಿಸಿದ ಮಿಂಚಂಚೆ. ಚಿತ್ರದ ಮೂಲ ಕೊಂಡಿ : http://srilalithatri... ಲಲಿತಾ ಸಹಸ್ರನಾಮ ೩೪೬ -೩೫೧ Vijayā विजया (346) ೩೪೬. ವಿಜಯಾ ದೇವಿಯು ಯಾವಾಗಲೂ ವಿಜಯಶಾಲಿಯಾಗಿ...

೯೩. ಲಲಿತಾ ಸಹಸ್ರನಾಮ ೩೪೧ರಿಂದ ೩೪೫ನೇ ನಾಮಗಳ ವಿವರಣೆ

ಆಗಸ್ಟ್ ೧೫ ಬ್ಲಾಗ್ ೧೨೨ ವೀಕ್ಷಣೆ

ಲಲಿತಾ ಸಹಸ್ರನಾಮ ೩೪೧ - ೩೪೫ Kṣetra-svarūpā क्षेत्र-स्वरूपा (341) ೩೪೧. ಕ್ಷೇತ್ರ-ಸ್ವರೂಪಾ ಮುಂದಿನ ಕೆಲವು ನಾಮಗಳು ದೇವಿಯ ಕ್ಷೇತ್ರ ರೂಪವನ್ನು ಕುರಿತು ಚರ್ಚಿಸುವುದರಿಂದ ಕ್ಷೇತ್ರವನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಕ್ಷೇತ್...

೯೨. ಶ್ರೀ ಲಲಿತಾ ಸಹಸ್ರನಾಮ ೩೩೮ರಿಂದ ೩೪೦ನೇ ನಾಮಗಳ ವಿವರಣೆ

ಆಗಸ್ಟ್ ೧೪ ಬ್ಲಾಗ್ ೭೪ ವೀಕ್ಷಣೆ

ಲಲಿತಾ ಸಹಸ್ರನಾಮ ೩೩೮ - ೩೪೦ Veda-jananī वेद-जननी (338) ೩೩೮. ವೇದ-ಜನನೀ ವೇದಗಳನ್ನು ಸೃಷ್ಟಿಸಿದವಳು. ಇದರ ಶಬ್ದಶಃ ಅರ್ಥವನ್ನು ಹೀಗೆ ವಿವರಿಸಬಹುದು, ದೇವಿಯು ವೇದಗಳಿಗೆ ಜನ್ಮವಿತ್ತವಳು. ವೇದಗಳು ಪರಬ್ರಹ್ಮದಿಂದ ಶಬ್ದ ರೂಪದಲ್ಲಿ ಉಗಮವಾದವ...

೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ

ಆಗಸ್ಟ್ ೧೩ ಬ್ಲಾಗ್ ೧೯೩ ವೀಕ್ಷಣೆ

ಲಲಿತಾ ಸಹಸ್ರನಾಮ ೩೩೫ - ೩೩೭ Veda-vedyā वेद-वेद्या (335) ೩೩೫. ವೇದ-ವೇದ್ಯಾ ದೇವಿಯನ್ನು ವೇದಗಳ ಮೂಲಕ ಅರಿಯಬಹುದು. ಎಲ್ಲಾ ವೇದಗಳು ಅಂತಿಮ ಸತ್ಯವಾದ ಬ್ರಹ್ಮದೆಡೆಗೆ ಕರೆದೊಯ್ಯುತ್ತವೆ. ಬ್ರಹ್ಮವು ವೇದಗಳ ಸ್ವರೂಪವಾಗಿದೆ. ಭಗವದ್ಗೀತೆಯಲ್ಲಿ...

೯೦. ಶ್ರೀ ಲಲಿತಾ ಸಹಸ್ರನಾಮ ೩೩೦ರಿಂದ ೩೩೪ನೇ ನಾಮಗಳ ವಿವರಣೆ

ಆಗಸ್ಟ್ ೧೨ ಬ್ಲಾಗ್ ೮೪ ವೀಕ್ಷಣೆ

ಲಲಿತಾ ಸಹಸ್ರನಾಮ ೩೩೦ - ೩೩೪ Kādambarī-priyā कादम्बरी-प्रिया (330) ೩೩೦. ಕಾದಂಬರೀ ಪ್ರಿಯಾ ಕಾದಂಬರ ಎನ್ನುವುದು ಕದಂಬ ಪುಷ್ಪಗಳಿಂದ ಭಟ್ಟಿ ಇಳಿಸಿದ ಮದ್ಯವಾಗಿದೆ. ಯಾವಾಗ ಕದಂಬ ವೃಕ್ಷದ (Nauclea Cadamba) ಹೂವುಗಳು ಸರಿಯಾಗಿ ಅರಳಿ ಅವ...

೮೯. ಶ್ರೀ ಲಲಿತಾ ಸಹಸ್ರನಾಮ ೩೨೩ರಿಂದ ೩೨೯ನೇ ನಾಮಗಳ ವಿವರಣೆ

ಆಗಸ್ಟ್ ೧೨ ಬ್ಲಾಗ್ ೧೩೨ ವೀಕ್ಷಣೆ

ಪೀನಿಯಲ್ ಗ್ಲ್ಯಾಂಡ್ ಚಿತ್ರಕೃಪೆ: http://www.celtoslav... ಲಲಿತಾ ಸಹಸ್ರನಾಮ ೩೨೩ - ೩೨೯ Kadamba-kusuma-priyā कदम्ब-कुसुम-प्रिया (323) ೩೨೩. ಕದಂಬ-ಕುಸುಮ-ಪ್ರಿಯಾ ದೇವಿಯು ಕದಂಬ ವೃಕ್ಷಗಳ ಮಧ್ಯದಲ್ಲಿ ವಾಸವಾಗಿದ್ದು (ನಾಮ ೬೦) ಅದ...