ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಧರ್ ಬಂಡ್ರಿ
ಶ

ಶ್ರೀಧರ್ ಬಂಡ್ರಿ

makara

೪೮೧ ಲೇಖನಗಳು ೨,೨೭,೯೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

೬೪. ಶ್ರೀ ಲಲಿತಾ ಸಹಸ್ರನಾಮ ೨೧೯ರಿಂದ ೨೨೮ನೇ ನಾಮಗಳ ವಿವರಣೆ

ಜುಲೈ ೦೮ ಬ್ಲಾಗ್ ೧೪೨ ವೀಕ್ಷಣೆ

ಲಲಿತಾ ಸಹಸ್ರನಾಮ ೨೧೯ - ೨೨೮ Mahā-bhogā महा-भोगा (219) ೨೧೯. ಮಹಾ-ಭೋಗಾ ದೇವಿಯು ಎಣೆಯಿಲ್ಲದ ಸಂತೋಷದ ಮೂರ್ತ ರೂಪವಾಗಿದ್ದಾಳೆ. ಈ ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವುದೆಲ್ಲಾ ಆಕೆಗೆ ಸಂಪತ್ತಾಗಿದೆ ಏಕೆಂದರೆ ದೇವಿಯು ಅವೆಲ್ಲವುಗಳ ಮೇಲೆ ಅಧಿ...

೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ

ಜುಲೈ ೦೮ ಬ್ಲಾಗ್ ೮೮ ವೀಕ್ಷಣೆ

ಲಲಿತಾ ಸಹಸ್ರನಾಮ ೨೧೪ - ೨೧೮ Mahāpātaka-naśinī महापातक-नशिनी (214) ೨೧೪. ಮಹಾಪಾತಕ-ನಾಶಿನೀ ದೇವಿಯು ಮಹಾ ಪಾಪಗಳನ್ನು ನಾಶಪಡಿಸುತ್ತಾಳೆ. ಪಾಪಗಳನ್ನು ಪರಿಹರಿಸುಕೊಳ್ಳುವುದಕ್ಕಾಗಿ ಕೆಲವೊಂದು ನಿಭಂದನೆಗಳಿವೆ. ಪಾಪಗಳು ತಿಳಿದೋ ಅಥವಾ ತಿಳಿ...

೬೨. ಶ್ರೀ ಲಲಿತಾ ಸಹಸ್ರನಾಮ ೨೦೮ರಿಂದ ೨೧೩ನೇ ನಾಮಗಳ ವಿವರಣೆ

ಜುಲೈ ೦೭ ಬ್ಲಾಗ್ ೯೪ ವೀಕ್ಷಣೆ

ಲಲಿತಾ ಸಹಸ್ರನಾಮ ೨೦೮ - ೨೧೩ Māheśvarī माहेश्वरी (208) ೨೦೮. ಮಾಹೇಶ್ವರೀ ಮಾಹೇಶ್ವರವು ಶಿವನ ಒಂದು ರೂಪವಾಗಿದೆಯಾದ್ದರಿಂದ ಅವನ ಪತ್ನಿಯು ಮಾಹೇಶ್ವರೀ. ಮಹಾನಾರಾಯಣ ಉಪನಿಷತ್ತು (೧೨.೧೭), "ಅವನು (ಮಾಹೇಶ್ವರನು) ಪರಮೋನ್ನತ ದೇವನಾಗಿದ್ದು ಅವ...

೬೧. ಶ್ರೀ ಲಲಿತಾ ಸಹಸ್ರನಾಮ ೨೦೧ರಿಂದ ೨೦೭ನೇ ನಾಮಗಳ ವಿವರಣೆ

ಜುಲೈ ೦೬ ಬ್ಲಾಗ್ ೯೬ ವೀಕ್ಷಣೆ

ಲಲಿತಾ ಸಹಸ್ರನಾಮ ೨೦೧ - ೨೦೭ Sadgati-pradā सद्गति-प्रदा (201) ೨೦೧. ಸದ್ಗತಿ-ಪ್ರದಾ ದೇವಿಯು ತನ್ನ ಭಕ್ತರು ಸರಿಯಾದ ಗುರಿಯನ್ನು ಸೇರಲು (ಮುಕ್ತಿಯನ್ನು ಪಡೆಯಲು) ಅವರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತಾಳೆ. ಇಲ್ಲಿ ಗುರಿ ಅಥವಾ ಅಂ...

೬೦. ಶ್ರೀ ಲಲಿತಾ ಸಹಸ್ರನಾಮ ೧೯೩ರಿಂದ ೨೦೦ನೇ ನಾಮಗಳ ವಿವರಣೆ

ಜುಲೈ ೦೫ ಬ್ಲಾಗ್ ೮೧ ವೀಕ್ಷಣೆ

ಲಲಿತಾ ಸಹಸ್ರನಾಮ ೧೯೩ - ೨೦೦ Duṣṭadūrā दुष्टदूरा (193) ೧೯೩. ದುಷ್ಟದೂರಾ ದೇವಿಯು ದುಷ್ಟರಿಂದ ದೂರವಿರುತ್ತಾಳೆ ಅಥವಾ ಆಕೆಯು ದುಷ್ಟರಿಗೆ ಲಭ್ಯವಾಗುವುದಿಲ್ಲ. ದುಷ್ಟರೆಂದರೆ ಕೆಟ್ಟವರು ಹಾಗು ಮೋಸಗಾರರು ಮತ್ತು ಅವರು ಜಗನ್ಮಾತೆಯನ್ನು ಕುರಿತ...

೫೯. ಶ್ರೀ ಲಲಿತಾ ಸಹಸ್ರನಾಮ ೧೮೬ರಿಂದ ೧೯೨ನೇ ನಾಮಗಳ ವಿವರಣೆ

ಜುಲೈ ೦೪ ಬ್ಲಾಗ್ ೧೫೯ ವೀಕ್ಷಣೆ

ಲಲಿತಾ ಸಹಸ್ರನಾಮ ೧೮೬ - ೧೯೨ Nirapāyā निरपाया (186) ೧೮೬. ನಿರಪಾಯಾ ದೇವಿಯು ವಿನಾಶವಿಲ್ಲದವಳು; ಇದು ಪರಬ್ರಹ್ಮದ ಮೂಲ ಲಕ್ಷಣವಾಗಿದೆ. ಅಪಾಯವೆಂದರೆ ನಾಶ, ಮರಣ, ವಿನಾಶ ಮೊದಲಾದ ಅರ್ಥಗಳಿವೆ. Niratyayā निरत्यया (187) ೧೮೭. ನಿರತ್ಯಯಾ ದ...

೫೮. ಶ್ರೀ ಲಲಿತಾ ಸಹಸ್ರನಾಮ ೧೮೨ರಿಂದ ೧೮೫ನೇ ನಾಮಗಳ ವಿವರಣೆ

ಜೂನ್ ೨೯ ಬ್ಲಾಗ್ ೧೪೩ ವೀಕ್ಷಣೆ

ಲಲಿತಾ ಸಹಸ್ರನಾಮ ೧೮೨ - ೧೮೫ Niṣkriyā निष्क्रिया (182) ೧೮೨. ನಿಷ್ಕ್ರಿಯಾ ದೇವಿಯು ಕ್ರಿಯೆಗಳಲ್ಲಿ ಆಸಕ್ತಳಾಗುವುದಿಲ್ಲ. ಆಕೆಯು ಬ್ರಹ್ಮದ ಅಥವಾ ಶಿವನ ಕ್ರಿಯಾಶೀಲ ಶಕ್ತಿಯಾಗಿದ್ದು ಆಕೆಯು ಕ್ರಿಯೆಯಿಲ್ಲದೇ ಇರಲಾಗುವುದಿಲ್ಲ. ಈ ಮುಂಚೆ ಚರ್ಚ...

೫೭. ಶ್ರೀ ಲಲಿತಾ ಸಹಸ್ರನಾಮ ೧೭೬ರಿಂದ ೧೮೧ನೇ ನಾಮಗಳ ವಿವರಣೆ

ಜೂನ್ ೨೮ ಬ್ಲಾಗ್ ೧೦೫ ವೀಕ್ಷಣೆ

ಲಲಿತಾ ಸಹಸ್ರನಾಮ ೧೭೬ - ೧೮೧ Nirvikalpā निर्विकल्पा (176) ೧೭೬. ನಿರ್ವಿಕಲ್ಪಾ ವಿಕಲ್ಪವೆಂದರೆ ತಪ್ಪು ತಿಳುವಳಿಕೆ ಅಥವಾ ತಪ್ಪು ಕಲ್ಪನೆ. ಇದಕ್ಕೆ ಪರ್ಯಾಯವೆನ್ನುವ ಅರ್ಥವೂ ಇದೆ. ’ಕುದುರೆಗೆ ಕೊಂಬುಗಳಿವೆ’ ಎನ್ನುವ ಆಲೋಚನೆಯು ವಿಕಲ್ಪವೆಂದ...

೫೬. ಶ್ರೀ ಲಲಿತಾ ಸಹಸ್ರನಾಮ ೧೭೦ರಿಂದ ೧೭೫ನೇ ನಾಮಗಳ ವಿವರಣೆ

ಜೂನ್ ೨೬ ಬ್ಲಾಗ್ ೯೨ ವೀಕ್ಷಣೆ

ಲಲಿತಾ ಸಹಸ್ರನಾಮ ೧೭೦ - ೧೭೫ Nirlobhā निर्लोभा (170) ೧೭೦. ನಿರ್ಲೋಭಾ ದೇವಿಯು ದುರಾಸೆ ಇಲ್ಲದವಳಾಗಿದ್ದಾಳೆ. ಆಕೆಯು ತನ್ನ ಭಕ್ತರೆಡೆಗೆ ಉದಾರತೆಯನ್ನು ತೋರುತ್ತಾಳೆ. Lobhanāśinī लोभनाशिनी (171) ೧೭೧. ಲೋಭನಾಶಿನೀ ದೇವಿಯು ತನ್ನ ಭಕ್ತ...

೫೫. ಶ್ರೀ ಲಲಿತಾ ಸಹಸ್ರನಾಮ ೧೬೫ರಿಂದ ೧೬೯ನೇ ನಾಮಗಳ ವಿವರಣೆ

ಜೂನ್ ೨೫ ಬ್ಲಾಗ್ ೫೧ ವೀಕ್ಷಣೆ

ಲಲಿತಾ ಸಹಸ್ರನಾಮ ೧೬೫-೧೬೯ Mamatā-hantrī ममता-हन्त्री (165) ೧೬೫. ಮಮತಾ-ಹಂತ್ರೀ ದೇವಿಯು ತನ್ನ ಭಕ್ತರ ಸ್ವಾರ್ಥವನ್ನು ಅಳಿಸಿ ಹಾಕುತ್ತಾಳೆ. ಸ್ವಾರ್ಥವು ಸಾಕ್ಷಾತ್ಕಾರಕ್ಕೆ ಅಡಚಣೆಯಾಗಿರುವ ಅಹಂಕಾರವನ್ನು ಉಂಟುಮಾಡುತ್ತದೆ. Niṣpāpā निष्...

೫೪. ಶ್ರೀ ಲಲಿತಾ ಸಹಸ್ರನಾಮ ೧೫೮ರಿಂದ ೧೬೪ನೇ ನಾಮಗಳ ವಿವರಣೆ

ಜೂನ್ ೨೫ ಬ್ಲಾಗ್ ೮೨ ವೀಕ್ಷಣೆ

ಲಲಿತಾ ಸಹಸ್ರನಾಮ ೧೫೮ - ೧೬೪ Nirmadā निर्मदा (158) ೧೫೮. ನಿರ್ಮದಾ ದೇವಿಯು ಗರ್ವವಿಲ್ಲದವಳು. ಮದವೆಂದರೆ ಗರ್ವವೆಂದರ್ಥ. ಯಾರ ಬಳಿಯಲ್ಲದಾರೂ ಇನ್ನೊಬ್ಬರ ಬಳಿ ಇಲ್ಲದಿರುವ ವಸ್ತುವು ಇದ್ದರೆ ಅದು ಗರ್ವಕ್ಕೆ ಎಡೆಮಾಡಿ ಕೊಡುತ್ತದೆ. ಆಕೆಯ ಬಳಿ...

೫೩. ಶ್ರೀ ಲಲಿತಾ ಸಹಸ್ರನಾಮ ೧೫೪ರಿಂದ ೧೫೭ನೇ ನಾಮಗಳ ವಿವರಣೆ

ಜೂನ್ ೨೪ ಬ್ಲಾಗ್ ೧೧೧ ವೀಕ್ಷಣೆ

ಲಲಿತಾ ಸಹಸ್ರನಾಮ ೧೫೪ - ೧೫೭ Nirupādhiḥ निरुपाधिः (154) ೧೫೪. ನಿರುಪಾಧಿಃ ಆಕೆಯು ಉಪಾಧಿ ಇಲ್ಲದವಳಾಗಿದ್ದಾಳೆ; ಉಪಾಧಿ ಎಂದರೆ ಪರಿಮಿತಿ. ಉಪಾಧಿಯ ದೆಸೆಯಿಂದಾಗಿ ಅಪರಿಮಿತವಾದ ವಸ್ತುವು ಪರಿಮಿತಿ ಹೊಂದಿದಂತೆ ಕಾಣುವುದು. ಉದಾಹರಣೆಗೆ ಆಕಾಶವು...