ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧೪
ವಸಿಷ್ಠರೆಂಬ ಮೂರನೆಯ ಗುರು ಗುರುಪರಂಪರೆಯ ಮೂರನೆಯ ಗುರು - ಮಹರ್ಷಿವಸಿಷ್ಠರು. ವಸಿಷ್ಠರು ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬರು. ತನ್ನ ಸೃಷ್ಟಿಕಾರ್ಯಕ್ಕೆ ಸಹಕಾರಿಗಳಾಗಿ ಬ್ರಹ್ಮ ಉಪಬ್ರಹ್ಮರನ್ನು ಸೃಷ್ಟಿಸಿದ. ಅವರಿಗೆ ಪ್ರಜಾಪತಿಗಳೆಂದು ಹೆಸರು. ಅ...