ಕೆನಡಾದ ಆಲ್ಬೆರ್ಟಾ. ಇಲ್ಲಿ ಮರಳು ಹಿಂಡಿದರೆ ಕಪ್ಪು ಚಿನ್ನ !
ಕನ್ನಡ ಕೋಟ್ಯಾದಿಪತಿ ನಡೆಯುತ್ತಿದೆ. ನೀವು ಪುನೀತ್ ರಾಜ್ ಕುಮಾರ್ ಎದುರು ಕೂತಿದ್ದೀರಿ. ಪ್ರಶ್ನೆ ತೂರಿಬರುತ್ತದೆ - ಪ್ರಪಂಚದ ಅತ್ಯಂತ ದೊಡ್ಡ ತೈಲ ನಿಕ್ಷೇಪ ಎಲ್ಲಿದೆ? ನಾಲ್ಕು ಸಂಭಾವ್ಯ ಉತ್ತರಗಳು ಮೂಡುವ ಮೊದಲೇ ನೀವು ಉತ್ತರಿಸುತ್ತೀರಿ – “ಮಿಡ...