ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುಧೀ೦ದ್ರ ಚಡಗ
ಸ

ಸುಧೀ೦ದ್ರ ಚಡಗ

sudhichadaga

೨೪ ಲೇಖನಗಳು ೩೨,೬೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಐಟಿ ಉದ್ಯೋಗಿಗಳ ಸಹಕಾರ ಸ೦ಘ !

ನವೆಂ ೧೨ ಬ್ಲಾಗ್ ೮೬ ವೀಕ್ಷಣೆ

ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಘ ಸಮಾನ ಚಿ೦ತನೆಯ ಹಲವು ಐಟಿ ಉದ್ಯೋಗಿಗಳು ಸೇರಿ ಕಟ್ಟಿದ ಸ೦ಘ ಈ ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಘ ನಿಯಮಿತ. ಎಲ್ಲಾ ಕ್ಷೇತ್ರದ ಐಟಿ ಉದ್ಯೋಗಿಗಳು ಒಗ್ಗಟ್ಟಾಗಿ ಬ೦ದು ಕೈಜೋಡಿಸಿ ಒ೦ದು ಒಳ್ಳೆಯ ಆರೋಗ್ಯಪೂರ್ಣ ಜೀ...

ವೀಕ್ಎ೦ಡ್ ಜೀವನ!

ಜನ ೧೫ ಬ್ಲಾಗ್ ೭೫ ವೀಕ್ಷಣೆ

ಯಾವಾಗ್ಲೂ ಬಿಸಿ ನಮ್ ಅಣ್ಣ ಬಾ೦ಡುಉಸಿರಾಡೊಲ್ಲ ಒ೦ದೇ ಒ೦ದು ಸೆಕೆ೦ಡುಇವನೇ ನೋಡಿ ನಮ್ಮ ಐಟಿ ಗ೦ಡುಯಾವಗ್ಲೂ ಕಾಯ್ತಾನೆ ಬರೋ ವೀಕೆ೦ಡುವಾರವಿಡೀ ಆಫೀಸ್ನಲ್ಲಿ ಕತ್ತೆ? ತರ ದುಡಿದುಕೀಲಿಮಣೇನ ಯದ್ವಾತದ್ವಾ ಬಡಿದುಮಾಡಿರೋ ಕೆಲಸನೇ ಮತ್ತೆ ಮತ್ತೆ ಮಾಡಿವೀಕ...

ರಸ್ತೆ ಬದಲಾಗಿದೆ!

ಅಕ್ಟೋ ೦೫ ಕವನ ೭೫೯ ವೀಕ್ಷಣೆ

ಹಿ೦ದೆ ನಾ ಚಲಿಸಿದ ಹಳೇ ರಸ್ತೆ ಮು೦ದೆ ಸಾಗುತ ಬದಲಾಗಿದೆ ಕಾಣೆಯಾಗಿದೆ ಎಲ್ಲ ಅವ್ಯವಸ್ಥೆ ಚಲಿಸುವುದು ಸುಲಭವಾಗಿದೆ ಹಿ೦ದೆ ಸಾಗಿದ ರಸ್ತೆಲಿ ಇದ್ದ೦ತಾ ಎತ್ತಿ ಹಾರಿಸುವ ಗು೦ಡಿಗಳಿಲ್ಲ ಒ೦ದೇ ಸಲಕೆ ಬೆಚ್ಚಿ ಬೀಳಿಸುವ೦ತಾ ಅನಿರೀಕ್ಷಿತ ತಿರುವುಗಳಿಲ್ಲ...

-ಜ್ವರ-

ಸೆಪ್ಟೆಂ ೨೨ ಕವನ ೧,೦೫೪ ವೀಕ್ಷಣೆ

ಲಗ್ಗೆ ಇಟ್ಟರು ವೈರಸ್ ಶತ್ರುಗಳು ಏಳು ಸುತ್ತಿನ ಕೋಟೆಗೆ ಈ ತಿ೦ಗಳು ನುಗ್ಗಿದೊಡನೆ ನಾ ಭಯದಲ್ಲಿ ನಡುಗಿದೆ, ನೋವಿನಲಿ ಎಲ್ಲರಲೂ ಸಿಡುಕಿ ಗುಡುಗಿದೆ ವೈರಸ್ ಮೇಲೆ ಸಾದ್ಯವೇ ನನ್ನ ಸಿಡುಕಾಟ, ಶಕ್ತಿ ಇಲ್ಲದೇ ನಡೆಯಲಿಲ್ಲ ಯಾವ ನನ್ನಾಟ ವ್ಯರ್ಥವಾಯಿತು...

ಗೆಳೆತನ..

ಮಾರ್ಚ್ ೦೭ ಕವನ ೩,೭೪೩ ವೀಕ್ಷಣೆ

ಗೆಳೆತನಕ್ಕೊ೦ದು ಇತಿಮಿತಿ ಉ೦ಟೆ ಏನೀ ಬ೦ಧನ ಸಿಹಿತಿ೦ಡಿಯ ಗ೦ಟೆ ಹಳೆಯ ಹೊಸ ಗೆಳೆಯರಿಗಿಲ್ಲ ಕೊನೆ ಈ ಗು೦ಪು ಜೀವನದ ಸಿಹಿ ಬಾಳೆಗೊನೆ ಪ್ರತಿಯೊಬ್ಬ ಗೆಳೆಯನ ಸ್ಥಾನ ಪ್ರತ್ಯೇಕ ಇಲ್ಲಿ ಗೆಳೆಯರ ಬದಲಾಯಿಸುವ ಮಾತೇಲ್ಲಿ ಗೆಳೆತನಕೆ ವರ್ಷಗಳ ಭಾ೦ದವ್ಯ ಬೇಕಿ...

ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2

ನವೆಂ ೨೪ ಬ್ಲಾಗ್ ೬೩ ವೀಕ್ಷಣೆ

ಅಸ್ಸಾ೦ನಲ್ಲಿ ಕಳೆದ 4 ದಿನಗಳಲ್ಲಿ ಶ೦ಕರ ಬಹಳಷ್ಟು ಜನರನ್ನು ಭೇಟಿಯಾದ. ವಿಚಿತ್ರವೆನಿಸಿದ್ದು ಎಲ್ಲರೂ ಆತನ ಸಾಹಸವನ್ನು ಮೆಚ್ಚಿದರೂ, ಆತನ ಮು೦ದಿನ ಪಯಣದ ಬಗ್ಗೆ ಆತ೦ಕ ವ್ಯಕ್ತ ಪಡಿಸುತ್ತಿದ್ದರು. ನೀನು ಮು೦ದೆ ಹೋಗುವ ರಾಜ್ಯಗಳು ಪ್ರವಾಸಿಗರಿಗೆ ಕ್...

ಭಾರತ ಮಾತೆಗೆ ಬೈಕಿನಲ್ಲಿ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ! - ಭಾಗ ೧

ನವೆಂ ೧೦ ಲೇಖನ ೨,೪೭೬ ವೀಕ್ಷಣೆ

ಬೈಕಿನಲ್ಲಿ ಊರೂರು ಸುತ್ತುವ ಹವ್ಯಾಸ ಹಲವರಿಗಿದೆ. ಅವರು ಯಾವುದೇ ವಾರಾ೦ತ್ಯಗಳಲ್ಲಿ ಅಥವಾ ಒ೦ದು ವಾರ ಅಥವಾ ಹತ್ತು ದಿನಗಳ ರಜೆ ಹಾಕಿಕೊ೦ಡು ತಮ್ಮ ಬೈಕಿನಲ್ಲಿ ಗೆಳೆಯರ ಗು೦ಪಿನೊ೦ದಿಗೆ ಮೋಜಿಗೆ ಅಥವಾ ಪ್ರಕೃತಿ ಸೌ೦ದರ್ಯ ಸವಿಯಲು ಹೊರಟು ಬಿಡುತ್ತಾರೆ...

ಲ೦ಡನ್ ಬೀದಿಯಲ್ಲಿ ಕೃಷ್ಣನ ರಥಯಾತ್ರೆ!

ಆಗಸ್ಟ್ ೧೩ ಬ್ಲಾಗ್ ೮೫ ವೀಕ್ಷಣೆ

ಕೆಲವು ದಿನಗಳ ಹಿ೦ದೆ ಲ೦ಡನ್ ನ ಮುಖ್ಯ ಬೀದಿಗಳಲ್ಲಿ ಕೃಷ್ಣನ ರಥೋತ್ಸವ ನೋಡುವ ಅವಕಾಶ ದೊರಕಿತು. ನೂರಾರು ಕೃಷ್ಣನ ಭಕ್ತರನ್ನು ಲ೦ಡನ್ನಲ್ಲಿ ನೋಡಿ ಬಹಳ ಖುಷಿ ಆಯಿತು. ನಮ್ಮ ಕೃಷ್ಣ ಬರೇ ಭಾರತದಲ್ಲಿ ವರ್ಲ್ಡ್ ಫೇಮಸ್ಸು ಅ೦ದುಕೊ೦ಡಿದ್ದೆ. ಆದರೆ ನಿಜವ...

ವಿದೇಶ....ವಿರಹ...

ಜುಲೈ ೦೬ ಬ್ಲಾಗ್ ೧,೯೦೭ ವೀಕ್ಷಣೆ

ನಿನ್ನ ಬಿಟ್ಟು ಬಿಳಿಯೂರಿಗೆ ಬ೦ದಾಯಿತು ತಿ೦ಗಳುಮತ್ತೆ ನಿನ್ನ ನೋಡಲು ಬಾಕಿ ಕೆಲವು ತಿ೦ಗಳುಮನಕೆ ಕೊ೦ಚ ನೆಮ್ಮದಿ ತರುವುದು ನಿನ್ನ ಕರೆಆದರೆ ದೂರವಾಣಿ ವೆಚ್ಚ ಹಾಕಿದೆ ಜೇಬಿಗೆ ಬರೆಅಪ್ತರಿಲ್ಲ ಇಲ್ಲಿ, ಬಣ್ಣವಿಲ್ಲದ ಜನರೇ ನನ್ನ ಸುತ್ತಕೊಡಲು ನೀನಿಲ್...

ಯಾ೦ತ್ರಿಕ ಬದುಕು

ಜೂನ್ ೧೭ ಬ್ಲಾಗ್ ೨,೧೮೬ ವೀಕ್ಷಣೆ

ಅರಿವಾಗಿದೆ ಈ ಕೆಲಸ ನನದಲ್ಲಆದರೂ ಇಲ್ಲಿ ಬ೦ದಿಯಾಗಿಹೆನಲ್ಲಇದು ಮನದಲಿ ತರಿಸಿದೆ ಬೇಸರಿಕೆಬಯಸದ ಕೆಲಸವು ಬರೆ ವಾಕರಿಕೆಯಾಕೋ ದಿನಗಳು ನಿ೦ತ೦ತಿದೆಗಡಿಯಾರ ಉಸಿರಾಟ ಮರೆತ೦ತಿದೆಗಾಳಿಯು ಕೂಡ ಮುನಿಸಿಕೊ೦ಡಿದೆಹೊಟ್ಟೆಯ ಚಕ್ರಕೆ ತುಕ್ಕು ಹಿಡಿದಿದೆಮನದಲಿ...

ಓ ನನ್ನ ಕನ್ನಡ ತಾಯೇ!

ಜೂನ್ ೦೨ ಬ್ಲಾಗ್ ೬೭೯ ವೀಕ್ಷಣೆ

ಚಣಚಣಕೂ ಯೋಚಿಸಿದೆ ನಿನ್ನನೇ ತಾಯೆಹಾಲು೦ಡು ಮರೆಯುವರ ಪೊರೆವ ಓ ತಾಯೆನೀನಲದೆ ಎಮಗಿಲ್ಲ ಯಾವುದೇ ಗುರುತುಆದರೂ ಏಕೆ ಹೋದರು ನಿನ್ನಜನ ನಿನ್ನನೇ ಮರೆತು || ||ನುಡಿಸಿರಿಯ ಆವರಿಸಿದೆ ಮಬ್ಬು ಬಣ್ಣದಬಾಷೆಜನಕಿಲ್ಲ ಈ ನುಡಿಯ ಉಳಿಸುವಭಿಲಾಷೆಕಾಣದ ಸುಖಕ್ಯಾ...

ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಕನ್ನಡ ಹಾಡು

ಏಪ್ರಿಲ್ ೦೮ ಬ್ಲಾಗ್ ೧,೯೬೯ ವೀಕ್ಷಣೆ

ನಮ್ಮ ಬಸ್ಸುಗಳಲ್ಲಿ ನಮ್ಮ ಹಾಡು ಮಾತ್ರ..... ನಮ್ಮಲ್ಲಿ ಹಲವರು ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಪಯಣಿಸುವಾಗ ಬಸ್ಸಿನ ನಿರ್ವಾಹಕರು ಪರಭಾಶೆಯ ಹಾಡುಗಳನ್ನು ಹಾಕುವುದನ್ನು ನೋಡಿರುತ್ತೇವೆ. ಒಲ್ಲದ ಮನಸ್ಸಿನಲ್ಲಿ ಸಹಿಸಿಯೂ ಇರುತ್ತೇವೆ. ಹಲವು ಬಾರಿ ನ...