ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಜಾಗೃತ ಗ್ರಾಹಕರು

ಜಾಗೃತ ಗ್ರಾಹಕರು

೧೧ ಲೇಖನಗಳು

ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಕನ್ನಡ ಹಾಡು

ಸುಧೀ೦ದ್ರ ಚಡಗ ಏಪ್ರಿಲ್ ೦೮ ಬ್ಲಾಗ್ ೧,೯೬೯ ವೀಕ್ಷಣೆಗಳು

ನಮ್ಮ ಬಸ್ಸುಗಳಲ್ಲಿ ನಮ್ಮ ಹಾಡು ಮಾತ್ರ..... ನಮ್ಮಲ್ಲಿ ಹಲವರು ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಪಯಣಿಸುವಾಗ ಬಸ್ಸಿನ ನಿರ್ವಾಹಕರು ಪರಭಾಶೆಯ ಹಾಡುಗಳನ್ನು ಹಾಕುವುದನ್ನು ನೋಡಿರುತ್ತೇವೆ. ಒಲ್ಲದ ಮನಸ್ಸಿನಲ್ಲಿ ಸಹಿಸಿಯೂ ಇ...

ಎಳೆನೀರು ಓಕೆ ನಾ(ನ್)ರಿಯಲ್ ಏಕೆ?

ಸುಧೀ೦ದ್ರ ಚಡಗ ಮಾರ್ಚ್ ೩೧ ಬ್ಲಾಗ್ ೧,೭೫೮ ವೀಕ್ಷಣೆಗಳು

ಕೇ೦ದ್ರ ಸರಕಾರದ ನಾರಿಯಲ್ ವಿಕಾಸ್ ಬೋರ್ಡನವರು (coconut development board) ಇವತ್ತಿನ ಕನ್ನಡ ಪತ್ರಿಕೆಯಲ್ಲಿ ಹಿ೦ದಿ ಭಾಷೆಯಲ್ಲಿ ತಮ್ಮ ಜಾಹಿರಾತನ್ನು ಕೊಟ್ಟು ತಮ್ಮ ಮೂರ್ಖತನ ಪ್ರದರ್ಶಿಸಿದ್ದಾರೆ. ಕೇ೦ದ್ರ ಸರಕಾರ ಪ...

ಕನ್ನಡಿಗನನ್ನು ತಲುಪಲು ಹಿ೦ಗ್ಲಿಷ್ ಜಾಹಿರಾತು ಫಲಕಗಳೇ?

ಸುಧೀ೦ದ್ರ ಚಡಗ ಮಾರ್ಚ್ ೦೧ ಬ್ಲಾಗ್ ೧,೩೯೮ ವೀಕ್ಷಣೆಗಳು

ಕರ್ನಾಟಕದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಯಿ೦ದಾಗಿ ಎಲ್ಲಾ ಕ೦ಪನಿಗಳೂ ತಮ್ಮ ಸೇವೆಯ ಅಥವಾ ಉತ್ಪಾದನೆಯ ಜಾಹಿರಾತುಗಳನ್ನು ವಿಭಿನ್ನವಾಗಿ ತಯಾರಿಸಿ ಜನರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಅದರ ಪರಿಣಾಮವಾಗೇ...

ಕಾರ್ಟೂನ್ ಟಿವಿಗಳೇಕೆ ಬರೆ ಹಿ೦ದಿ ಮಕ್ಕಳಿಗೆ?

ಸುಧೀ೦ದ್ರ ಚಡಗ ಫೆಬ್ರ ೨೩ ಬ್ಲಾಗ್ ೨,೮೫೫ ವೀಕ್ಷಣೆಗಳು

ಪೊಗೊ, ಕಾರ್ಟೂನ್ ಟಿವಿ, ನಿಕ್ ಮತ್ತು ಡಿಸ್ನಿಗಳು ಭಾರತದಲ್ಲೂ ತು೦ಬಾ ಪ್ರಸಿದ್ದಿ ಹೊ೦ದಿದ ಇ೦ಗ್ಲಿಷ್ ಕಾರ್ಟೂನ್ ಟಿವಿಗಳಾಗಿವೆ. ಆದರೆ ಇತ್ತೀಚಿನ ವರ್ಷಗಳಿ೦ದ ಈ ವಾಹಿನಿಗಳು ತಮ್ಮ ಜನಪ್ರಿಯ ಪ್ರದರ್ಶನಗಳಾದ ಲಿಟಲ್ ಕೃಷ್...

ಕನ್ನಡ ಚಿತ್ರಕ್ಕೆ ತೆರೆಯಿಲ್ಲ - ಶೋಚನೀಯವಲ್ಲ, ಇದು ಖಂಡನೀಯ

ಸುಧೀ೦ದ್ರ ಚಡಗ ಜನ ೨೪ ಬ್ಲಾಗ್ ೮೩೦ ವೀಕ್ಷಣೆಗಳು

ಬೆಂಗಳೂರಿನ ಚಿತ್ರಮಂದಿರವೊಂದು ತನ್ನ ಮೊದಲ ವರ್ಷದ ಸಂಭ್ರಮದಾಚರಣೆಗೆ ಯೋಜನೆ ಹಾಕಿಕೊಂಡಿದೆ ___LINK_OPEN_ title="famelido" href="http://www.famecinemas.com/mailer/150110/lido_emailer-15th-Jan-2010....

ಕನ್ನಡದ ಎಫ್.ಎಮ್ ಗಳಲ್ಲೇಕೆ ಹಿ೦ದಿ ಜಾಹಿರಾತು?

ಸುಧೀ೦ದ್ರ ಚಡಗ ಜನ ೧೭ ಬ್ಲಾಗ್ ೯೨೨ ವೀಕ್ಷಣೆಗಳು

ಇವತ್ತಿನ ದಿನ ಕನ್ನಡದ ಎಫ್.ಎಂ. ರೇಡಿಯೋಗಳಲ್ಲಿ ಕೆಲವು ಕ೦ಪನಿಗಳ ಹಿಂದಿ ಜಾಹೀರಾತುಗಳು ಬರುತ್ತಿರೋದು ನೋಡಿದರೆ ಆ ಕಂಪನಿಗಳಿಗೆ ಜಾಹೀರಾತು ಅಂದ್ರೆ ಏನೂಂತಾನೇ ಮರೆತುಹೋಗಿದೆಯೇನೋ ಅನ್ನಿಸುತ್ತೆ! ಆದ್ದರಿಂದ ನೆನಪಿಸಿ ಕೊಡೋ...

ಸ೦ಕ್ರಾ೦ತಿ ವಿಶೇಷ - ’ಎಳ್ಳು’ ಸಿಗೊಲ್ಲಾ ’ತಿಲ್’ ತಗೊಳ್ಳಿ!!

ಸುಧೀ೦ದ್ರ ಚಡಗ ಜನ ೧೦ ಬ್ಲಾಗ್ ೧,೯೨೭ ವೀಕ್ಷಣೆಗಳು

ಸ೦ಕ್ರಾ೦ತಿ ಹಬ್ಬದ ತಯಾರಿಯಲ್ಲಿರುವ ಕನ್ನಡಿಗರೇ,           ಈಗ ಅ೦ಗಡಿಗಳಲ್ಲಿ ಎಳ್ಳು ಸಿಗೊಲ್ಲ ತಿಲ್ ಸಿಗುತ್ತೆ ಸ್ವಲ್ಪ ಅಡ್ಜಶ್ಟ್ ಮಾಡ್ಕೊಳ್ಳಿ! ಈ ವರ್ಷ ಹಬ್ಬಕ್ಕೆ ತಿಲ್ ಹ೦ಚಿ, ಮೂ೦ಗ್ ದಾಲ್ ಕೀರ್ ಮಾಡಿ ಎ೦ದು ಬೆ...

ಅಬ್ಬಾ.....ಯಾರ ಖುಶಿಗೆರೀ..ಈ ಬೆ೦ಗಳೂರು ಹಬ್ಬಾ!!

ಸುಧೀ೦ದ್ರ ಚಡಗ ಡಿಸೆಂ ೧೩ ಬ್ಲಾಗ್ ೩,೪೮೪ ವೀಕ್ಷಣೆಗಳು

ಇಗೋ ನೋಡಿ ನಮ್ಮ ಊರಲ್ಲಿ ಡಿಸೆ೦ಬರ್ ೧೧ ರಿ೦ದ ೨೦ ರ ವರೆಗೆ ನಡೀತಿದೆ "ಬೆ೦ಗಳೂರು ಹಬ್ಬ". ಈ ಹಬ್ಬದ ವಿಷೇಶ ಜಾಝ್ ಸ೦ಗೀತ, ಸೂಫಿ ಸ೦ಗೀತ, ಪಾಕಿಸ್ಥಾನಿ ಸ೦ಗೀತ, ಬಾಲಿವುಡ್ ಸ೦ಗೀತ. ಇದು ಹೆ೦ಗಪ್ಪ ಅ೦ದ್ರೆ ಚೈನಿಸ್ ಹೋಟೆಲ್...

ದೇಶಭಕ್ತಿ ತೋರಿಸೋಕೆ ಕನ್ನಡಿಗರು ಹಿ೦ದಿ ಹಾಡುಗಳೇ ಹಾಡಬೇಕಾ?

ಸುಧೀ೦ದ್ರ ಚಡಗ ಡಿಸೆಂ ೦೭ ಬ್ಲಾಗ್ ೧,೬೯೩ ವೀಕ್ಷಣೆಗಳು

ದೇಶಭಕ್ತಿ ತೋರಿಸೋಕೆ ಕನ್ನಡಿಗರು ಹಿ೦ದಿ ಹಾಡುಗಳೇ ಹಾಡಬೇಕಾ?  ೨೪ ಕ್ಯಾರಟ್ ಕನ್ನಡ ಮನರ೦ಜನೆಯ ವಾಹಿನಿ ಎ೦ದು ಕೊಚ್ಚಿಕೊಳ್ಳುವ ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ’ಕಾನ್ಫಿಡೆ೦ಟ್ ಸ್ಟಾರ್ ಸಿ೦ಗರ್’’ ಕಾರ್ಯಕ್ರಮ ಹಿ೦...

ಕರ್ನಾಟಕಕ್ಕಾಗದ ಕರ್ನಾಟಕ ಬ್ಯಾ೦ಕ್

ಸುಧೀ೦ದ್ರ ಚಡಗ ನವೆಂ ೧೯ ಬ್ಲಾಗ್ ೯೦೨ ವೀಕ್ಷಣೆಗಳು

ಕರ್ನಾಟಕ ಬ್ಯಾ೦ಕ್ ಎ೦ದರೆ ’ನಮ್ಮ ಬ್ಯಾ೦ಕ್ ’ ಎ೦ದು ನಾವು ಕನ್ನಡಿಗರು ಹೆಮ್ಮೆಪಟ್ಟಿರಬಹುದು. ಆದರೆ ನಾವು ಒ೦ದು ಬಾರಿ ಈ ಬ್ಯಾ೦ಕಿನ ಯಾವುದೇ ಶಾಖೆಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಗಮನಿಸಿದರೆ ಅದು ನಮ್ಮ ತಪ್ಪು ಕಲ್ಪನ...

ಕನ್ನಡಕ್ಕೆ ಇಲ್ಲ ಎನ್ನುವ ಇವರ "ಫನ್"ಡಾ ಒಂದು ಚೂರೂ ಸರಿಯಿಲ್ಲ..

ನಿಜ ವಾದ ಜುಲೈ ೦೨ ಬ್ಲಾಗ್ ೧,೧೧೪ ವೀಕ್ಷಣೆಗಳು

ಕಳೆದ ಒಂದೆರಡು ವಾರಗಳಲ್ಲೇ ಏನಿಲ್ಲ ಅಂದರೆ <strong>ಹತ್ತು ಕನ್ನಡ ಚಲನ-ಚಿತ್ರಗಳ</strong> <strong>ಬಿಡುಗಡೆ</strong> ಆಗಿದೆ. ಆದರೆ FUN ಸಿನಿಮಾಸ್ ಅವರು ತೋರಿಸುತ್ತಿರುವುದು ಎಷ್ಟು - <strong>ಸೊನ್ನೆ! </stron...