ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / N.ರಮೇಶ ಕಾಮತ್
N.ರಮೇಶ ಕಾಮತ್

N.ರಮೇಶ ಕಾಮತ್

swara kamath

೧೫ ಲೇಖನಗಳು ೯,೦೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನೆನಪಿನಾಳದಿಂದ 'ಚಟಾಕಿ'

ಅಕ್ಟೋ ೨೩ ಬ್ಲಾಗ್ ೭೫ ವೀಕ್ಷಣೆ

ಸಂಪದಿಗರೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು! ನಾನು ಹೀಗೆ ಡಿಜಿಟಲ್ ಲೈಬ್ರರಿ ಒಫ್ ಇಂಡಿಯಾದ ಖಜಾನೆಯಲ್ಲಿ ಕನ್ನಡ ಪುಸ್ತಕ ಗಳ ಪಟ್ಟಿ ನೋಡುತ್ತಿದ್ದಾಗ ಶ್ರೀಯುತ ಜಿ.ಪಿ.ರಾಜರತ್ನಂ ಅವರ ಕಂದನ ಕಾವ್ಯಮಾಲೆ ಎಂಬ ಪುಸ್ತಕ ಸಿಕ್ಕಿತು .ಓದಿ ಮುಗಿಸ...

ಹೀಗೊಂದು ರೀತಿಯ ಕೋರ್ಟ ಆದೇಶ ಪಾಲನೆ...!

ಸೆಪ್ಟೆಂ ೨೭ ಬ್ಲಾಗ್ ೭೫ ವೀಕ್ಷಣೆ

' ಎಪಲ್' ಹಾಗೂ' ಸ್ಯಾಮಸಂಗ್'ಮೊಬೈಲ್ ಕಂಪನಿಗಳು ಯಾರಿಗೆ ತಾನೆ ಪರಿಚಯವಿಲ್ಲಾ ? ಈ ಪ್ರಖ್ಯಾತ ಕಂಪನಿಗಳ ನಡುವೆ ಇರುವ ವ್ಯವಹಾರಿಕ ದ್ವೇಷ ಇತ್ತೀಚಿನದಲ್ಲಾ. ಯಾವಾಗಲೂ ತಮ್ಮತಮ್ಮ ಹೊಸ ಮಾದರಿಯ ಐ ಫೊನಗಳು ,ಸ್ಮಾರ್ಟ ಫೊನ್ ಗಳ ಬಿಡುಗಡೆಗೆ ಪೈಪೋಟಿ ನಡ...

" ನುಡಿಮುತ್ತುಗಳು " 6

ಅಕ್ಟೋ ೨೦ ಬ್ಲಾಗ್ ೧,೯೬೩ ವೀಕ್ಷಣೆ

ಡಾ|| ವಿರೂಪಾಕ್ಷ ದೇವರಮನೆ ತಮ್ಮ "ಸ್ವಲ್ಪ ಮಾತಾಡಿ ಪ್ಲೀಸ್" ಪುಸ್ತಕದಲ್ಲಿ ಕವಿ ದ.ರಾ. ಬೇಂದ್ರೆ ಅವರನ್ನು ನೆನಪಿಸಿಕೊಂಡಿದ್ದು ಹೀಗೆ:- ಒಂದು ತೊಟ್ಟು ನೀರು ಸಹಾ ಕಾಲಿಗೆ ಸೋಕದೆ ಸಮುದ್ರ ದಾಟಬಹುದು.ಆದರೆ ಒಂದು ತೊಟ್ಟು ಕಣ್ಣೀರು ಹಾಕದೆ ಜೀವನದ...

" ನುಡಿಮುತ್ತುಗಳು " 5

ಅಕ್ಟೋ ೦೯ ಬ್ಲಾಗ್ ೯೧ ವೀಕ್ಷಣೆ

ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಸ್ "ಪುಸ್ತಕದಿಂದ ಆಯ್ದ ಸುಂದರ ಸಾಲುಗಳು:- ಹೆಚ್ಚಿನವರು ಮಾಡುವ ತಪ್ಪು ಏನಂದರೆ, ಕೇಳಿಸಿಕೊಳ್ಳುವುದು ಅರ್ಧ ಮಾತ್ರ, ಅರ್ಥ ಮಾಡಿಕೊಳ್ಳುವುದು ಕಾಲು ಭಾಗದಷ್ಟು, ಹಾಗೂ ಯೋಚಿಸುವುದು ಶ...

' ನುಡಿಮುತ್ತುಗಳು 4 '

ಅಕ್ಟೋ ೦೧ ಬ್ಲಾಗ್ ೬೧ ವೀಕ್ಷಣೆ

" ಕೆಲವು ಸಂಬಂಧಗಳು ಆಕಸ್ಮಿಕವಾಗಿ ಏರ್ಪಡುತ್ತವೆ. ಅವು ಮೊದಲು ಮನಸ್ಸಿಗೆ,ನಂತರ ಜೀವನಕ್ಕೆ ಆಪ್ತವಾಗುತ್ತವೆ. ಆಗುಂತಕರೇ ಆತ್ಮೀಯರಾಗುವ ಈ ಜೀವನ ಪಯಣವೇ ಪವಿತ್ರ ಸಂಬಂಧ " ಡಾ|| ವಿರೂಪಾಕ್ಷ ದೇವರಮನೆ ರಮೇಶ್ ಕಾಮತ್ ರಿಪ್ಪನ್ ಪೇಟೆ

ನುಡಿಮುತ್ತುಗಳು 3

ಸೆಪ್ಟೆಂ ೨೮ ಬ್ಲಾಗ್ ೮೭ ವೀಕ್ಷಣೆ

ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಜ್ " ಪುಸ್ತಕದಿಂದ ಆಯ್ದ ನುಡಿಮುತ್ತುಗಳು:-- " ಬೇರೆಯವರು ನಿಮ್ಮೊಂದಿಗಿರಬೇಕೆಂದಾದಲ್ಲಿ ಹೊಂದಾಣಿಕೆ ಮಾಡಿಕೋ, ನೀನು ಬೇರೆಯವರೊಂದಿಗೆ ಇರಬೇಕೆಂದಾದಲ್ಲಿ ಒಪ್ಪಂದ ಮಾಡಿಕೋ, ಇವೆರಡು...

' ನುಡಿಮುತ್ತುಗಳು ' 2

ಸೆಪ್ಟೆಂ ೧೫ ಬ್ಲಾಗ್ ೭೫ ವೀಕ್ಷಣೆ

ಡಾ॥ ವಿರೂಪಾಕ್ಷ ದೇವರಮನೆ ಒಬ್ಬ ಖ್ಯಾತ ಮನೋವೈದ್ಯರು.ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಸ್ " ಎಲ್ಲರೂ ಒಮ್ಮೆ ಓದಲೇ ಬೇಕಾದ ಒಂದು ಕೃತಿ. ಅವರು ಪ್ರತೀ ಲೇಖನದ ಅಂತ್ಯದಲ್ಲಿ ಬರೆದ ಕೆಲವು ಸಾಲುಗಳು ತುಂಬಾ ಸುಂದರವಾಗಿದ್ದು ಓದಿದಷ್ಟೂ ಇನ್ನೂ ಓದಬೇಕ...

ನುಡಿಮುತ್ತುಗಳು 1

ಸೆಪ್ಟೆಂ ೦೬ ಉಲ್ಲೇಖಗಳು ೧,೪೮೪ ವೀಕ್ಷಣೆ

" ಸಂಬಂಧಗಳಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ತಕ್ಷಣ ಗುರುತಿಸಿ ಅವು ಹೆಮ್ಮರವಾಗುವುದಕ್ಕೆ ಮುಂಚೆಯೇ ಪರಿಹರಿಸಿಕೊಳ್ಳಿ. ನಾವು ಎಡವಿ ಬೀಳುವುದು ಸಣ್ಣ ಕಲ್ಲುಗಳಿಂದಲೇ ಹೊರತು ಬೆಟ್ಟ ಗುಡ್ಡಗಳನ್ನು ತಾಗಿ ಅಲ್ಲಾ "ಡಾ॥ ವಿರೂಪಾಕ್ಷ ದೇವರಮನ...

"ಬಾಯಲ್ಲಿ ನೀರೂರಿತೆ"!!

ಜುಲೈ ೩೦ ಬ್ಲಾಗ್ ೧೧೫ ವೀಕ್ಷಣೆ

ಹೌದು, ಈ ಗುಲಾಬಿ ಬಣ್ಣದ ವಾಟರ್ ಎಪ್ಪಲ್ ನೋಡಿದಾಗ ಹಾಗೆನಿಸುವುದು ಸಹಜ . ಎಪ್ರಿಲ್ ,ಮೇ ತಿಂಗಳಲ್ಲಿ ಗಿಡದಲ್ಲಿ ಬಿಡುವ ಗುಲಾಬಿ ವರ್ಣದ ಗೊಂಚಲು ಗಳಿಂದ ತುಂಬಿರುವ ಹಣ್ಣುಗಳನ್ನು ನೋಡಿದಾಗ ಒಂದನ್ನಾದರೂ ತೆಗೆದು ತಿಂದು ರುಚಿ ನೋಡುವ ತನಕ ಮನಸ್ಸಿಗೆ...

'ಚುಟುಕುಗಳು' (12)

ಜುಲೈ ೨೨ ಬ್ಲಾಗ್ ೧೧೦ ವೀಕ್ಷಣೆ

ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12 ಜೀವನ ಒಂದು ಸಂಕೀರ್ಣ ಕೋಟೆ ಮುಗಿಯದ ಚಕ್ರವ್ಯೂಹ ಅದು ದಾರಿ ಬಿಟ್ಟು ಕೊಡುವುದು ಅಸಮಾನ್ಯ ಶೂರರಿಗೆ ಧೀರರಿಗೆ ಈ ಜೀವನ ಗೆಲ್ಲಲು ಅನೇಕರು ರಕ್ತತರ್ಪಣ ಕೊಟ್ಟು ನೆಲಕ್ಕೊರಗಿದ್ದಾರೆ *** ಅಂಗವಿಕಲರೂ ಸುಂದ...

" ಸಂಪದ '' ನಿನಗೆ ಹುಟ್ಟು ಹಬ್ಬದ ಶುಭಾಶಯಗಳು!

ಜುಲೈ ೨೧ ಬ್ಲಾಗ್ ೨೧೯ ವೀಕ್ಷಣೆ

"ಸಂಪದ" ನಿನಗಿಂದು ಹುಟ್ಟು ಹಬ್ಬದ ಸಂಬ್ರಮ ಹಳೆ ಬೇರು ಹೊಸ ಚಿಗುರಿನಲಿಮೊಳೆಯಿತು ಗುಲಾಬಿ ಮೊಗ್ಗೊಂದುಮೊಗ್ಗರಳಿ ನಳನಳಿಸಿತುಸುಂದರ ಹೂವೊಂದು ಸಂಪದವೆ ಅರ್ಪಿಸುವೆ ಈ ಗುಲಾಬಿಯ ನಿನಗಿಂದುನಿನ್ನ ಹುಟ್ಟು ಹಬ್ಬದ ಸಿಹಿ ಸಂಬ್ರಮದನೆನಪಿನ ಕಾಣಿಕೆ ಎಂದು...

' ನಿಗೂಢ ಕಥೆಯನ್ನಾಧರಿಸಿ ' ......

ಜೂನ್ ೦೭ ಲೇಖನ ೧,೨೧೭ ವೀಕ್ಷಣೆ

ಪಾಟೀಲರ ' ನಿಗೂಢ ' ಕಥಾನಕದ ನಾಯಕ ಕೊರಗನ ಹಠಾತ್ ಕಣ್ಮರೆ ಕುರಿತು ಸಂಪದಿಗರು ಕುತೂಹಲ ವ್ಯಕ್ತ ಪಡಿಸಿದ್ದು ಇದು ನನ್ನನ್ನೂ ಸಹ ಚಿಂತನೆಗೆ ಹಚ್ಚಿತು. ಆ ಚಿಂತನೆಯ ಫಲಶೃತಿ ಈ ಲೇಖನ. ಸುಮಾರು 70-80 ವರ್ಷ ಪ್ರಾಯದ ಅನೇಕರು ವೃದ್ಧಾಪ್ಯ ಸಂಬಂಧಿತ ತೊಂ...