ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿನಾಯಕ ಕುರುವೇರಿ
ವ

ವಿನಾಯಕ ಕುರುವೇರಿ

ವಿನಾಯಕ

೩೦ ಲೇಖನಗಳು ೨೩,೮೩೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿನಗೂ ಇದೆ, ನನ್ನೊಡಲಾಸೆಗಳಲ್ಲಿ ಪಾಲು..

ಮೇ ೦೮ ಬ್ಲಾಗ್ ೧,೨೨೭ ವೀಕ್ಷಣೆ

ನಿನಗೂ ಇದೆ, ನನ್ನೊಡಲಾಸೆಗಳಲ್ಲಿ ಪಾಲು.. ಕುಹಕಗಳ ವ್ಯಂಗ್ಯಗಳ ನಿನ್ನೊಬ್ಬಳಿಗೆಯೇ ಬಿಟ್ಟು ಆ ರಾತ್ರಿಗಳ ಗಾಢ ವಿಕಾರತೆಗಳೆಡೆಗಳಲ್ಲು ಕರುಳ ಬಳ್ಳಿಯ ಬಿಗು ಪಾಶದಲಿ ಬೆಚ್ಚಗೆ ಸುಖನಿದ್ರೆಯನುಭೂತಿಯಲಿ ನಾನಿದ್ದೆ.. ಶನಿಯೆಂದೋ ಅನಿಷ್ಟವೆಂದೋ ಬಂಜೆ ಬಿ...

ಕೊಡುವುದಾದರೆ ಕೊಟ್ಟುಬಿಡು...

ಏಪ್ರಿಲ್ ೨೮ ಬ್ಲಾಗ್ ೮೪೬ ವೀಕ್ಷಣೆ

ಕೊಡುವುದಾದರೆ ಕೊಟ್ಟುಬಿಡು ..ಇಂದೇ.. ಇದನ್ನೂ... ಕಾಣಿಕೆಯ ಹುಂಡಿಯೊಳಗೆ ಯಾರದೋ ಆಸೆಗಳ ಸಾಕ್ಷಿಯಾಗಿ ವರ್ಷಾನುಗಟ್ಟಲೆ ಬಿದ್ದ ಬಿಂದು ಸಿಂಧು.. ಕೊಟ್ಟವನ ಋಣ ತೀರಿತಾ? ಅಥವಾ ಪಡೆವವ ಹಂಗಿಗೆ ಬಿದ್ದನಾ ? ದ್ವಂದ್ವಗಳ ನಡುವೆ ಸಿಲುಕಿ ನಲುಗುವವ ನೀನಲ...

ಸೆಲ್ಫ್ ಅಪ್ರೈಸಲ್ ...!

ಏಪ್ರಿಲ್ ೨೫ ಬ್ಲಾಗ್ ೯೨೫ ವೀಕ್ಷಣೆ

ಹುಚ್ಚು ನನಗಿಲ್ಲವೆಂದೇನಲ್ಲ.. ನಾನೂ ಓಡುತ್ತೇನೆ ಯಶಸ್ಸಿನ so called ಏಣಿಯೆಡೆಗೆ.. ತಳ್ಳಾಡೋ ಕಿತ್ತಾಡೋ ಗುರಿ ಕಾಣದಷ್ಟು ನಿಬಿಡವಾದ ಅದಾವುದೋ ಧಾವಂತದ so called ಕೊನೆಯೆಡೆಗೆ.. ದಾರಿಯತ್ತಿತ್ತದ ಸೊಬಗೇನಿದ್ದರೂ ಅದರ ಪಾಡಿಗೆ ಕಣ್ಗಳು ನೇರವದೆ...

ಮಲೆಗಳಲಿಲ್ಲ ಮದುಮಗಳು!

ಏಪ್ರಿಲ್ ೨೦ ಪುಟ ೫೨ ವೀಕ್ಷಣೆ

ಮಲೆನಾಡಂಚಿನ ಮೆದುವಿಳೆಯಲ್ಲಿ ಮಲರೆಲೆ ಮೆಲ್ಲನೆ ಮುದುಡುತಿದೆ ಮುನಿಸುರಗದ ಮಡು ಮರಣ ಮೃದಂಗದಿ ಮನುಜರ ಮುಡಿಗೆಡವಿಕ್ಕುತಿದೆ.. ಮಾವೋ ಮಹಿಪನ ಮಾತಿಗೆ ಮೈಮರೆತೆದ್ದಿಹ ಮಲೆಮಕ್ಕಳ ಮರುಳು ಮಲೆಮರಗಳ ಮಧುವತ್ತರ ಮಡಿ ಮೈನೆತ್ತರ ಮೊತ್ತದೆ ಮೆತ್ತಿಹುದು.....

ದೀಪ ಹಚ್ಚೋ ವೇಳೆ ಕತ್ತಲಾಗದಿದ್ದರೆ!!

ಏಪ್ರಿಲ್ ೧೩ ಬ್ಲಾಗ್ ೧,೦೩೫ ವೀಕ್ಷಣೆ

ಹೌದು ಕತ್ತಲಾಗಿಲ್ಲ ಇನ್ನೂ.. ಇದನ್ನು ಬರೀಲಿಕ್ಕೆ ಕೂತಾಗ ಇಲ್ಲಿ ಗಂಟೆ ೮:೧೫ . ಸೂರ್ಯ ಇನ್ನೂ lazyಯಾಗಿ cozyಯಾಗಿ ತನ್ನ ಸಂಜೆ ಬೀಟು ಮುಂದುವರಿಸಿದ್ದಾನೆ.ಇನ್ನೂ ಕಾಲು ಗಂಟೆ ತಗೊತಾನೇನೋ ಇವತ್ತಿನ ಪಾಳಿ ಮುಗಿಸೋಕೆ! ಸಂಜೆಯನ್ನು ಅದೆಷ್ಟು ಮಿಸ್...

ನಿನ್ನಂದ ನೋಡಲೆಂದೇ ಚಂದಿರ ಬಂದಿಹನು!

ಏಪ್ರಿಲ್ ೦೪ ಬ್ಲಾಗ್ ೬೬೬ ವೀಕ್ಷಣೆ

ಎದೆಚಿಲುಮೆಗಳ ಸಾಕಾರರೂಪಿಣಿ,ಸಾಗರದ ಅಲೆಗಳು ಅನಾದಿಯಿಂದ ಅವೆಷ್ಟೋ ಕಾಲದ ವರೆಗೆ ಹೀಗೆ ಪುಟಿಯುತ್ತಲೇ ಇರುತ್ತವಂತೆ. ಅದು ಬಿಟ್ಟರೆ next ಇರುವುದು ನಿನ್ನಂದವೇನಾ ? ನಿನ್ನ ಸೆಕೆಂಡ್ ಟೈಮ್ ನೋಡಿದಾಗ ನನಗನ್ನಿಸಿದ್ದು ಇದೇನೇ. ಫಸ್ಟ್ ಟೈಮ್ ನೋಡಿದಾಗ...

SEZ

ಆಗಸ್ಟ್ ೦೯ ಬ್ಲಾಗ್ ೧,೦೨೯ ವೀಕ್ಷಣೆ

ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು ಕೊನೆಯಿರದ ಅವಲಂಬನೆಯ ಕೊರಗು.. | ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ ಕಣ್ಗಳಿರುವುದು ಎಲ್ಲ ಮರದ ಹಣ್ಗಳೆಡೆಗೆ ಗುರಿಯಿರದ...

SEZ

ಆಗಸ್ಟ್ ೦೯ ಪುಟ ೫೭ ವೀಕ್ಷಣೆ

ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು ಕೊನೆಯಿರದ ಅವಲಂಬನೆಯ ಕೊರಗು.. | ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ ಕಣ್ಗಳಿರುವುದು ಎಲ್ಲ ಮರದ ಹಣ್ಗಳೆಡೆಗೆ ಗುರಿಯಿರದ...

ರಾಧೆಗೊಬ್ಬನಿದ್ದ ಕೃಷ್ಣ

ಜುಲೈ ೧೬ ಪುಟ ೩೫ ವೀಕ್ಷಣೆ

ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು ನನ್ನ ಕಣ್ಗಳಿಗೊಲವ ಸುರಿಸು ನೋಟದೆ ಕೊಂದು ಒಡಲ ಬೇಗೆಗೆ ಇಂದು ಬೇಡ ಮೃ...

ರಾಧೆಗೊಬ್ಬನಿದ್ದ ಕೃಷ್ಣ

ಜುಲೈ ೧೬ ಬ್ಲಾಗ್ ೮೧೧ ವೀಕ್ಷಣೆ

ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು ನನ್ನ ಕಣ್ಗಳಿಗೊಲವ ಸುರಿಸು ನೋಟದೆ ಕೊಂದು ಒಡಲ ಬೇಗೆಗೆ ಇಂದು ಬೇಡ ಮೃ...

ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...

ಜನ ೧೫ ಪುಟ ೪೦ ವೀಕ್ಷಣೆ

ಹರಕುಬಟ್ಟೆಯ ನರನ ತಿರುಕನೆಂ ಜರೆಯದಿರು ಮರುಕವಿಲ್ಲದ ಮನವು ಹರಕಲ್ಲವೇ? ********************************** ಸಾಗರದ ಅಲೆಯಿರಲಿ ನಾಗರದ ಹೆಡೆಯಿರಲಿ ಬಾಗದೇ ಮೇಲೇರಿದಾಗಲೆಲ್ಲ ? **********************************

ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...

ಜನ ೧೫ ಪುಟ ೩೯ ವೀಕ್ಷಣೆ

ಹರಕುಬಟ್ಟೆಯ ನರನ ತಿರುಕನೆಂ ಜರೆಯದಿರು ಮರುಕವಿಲ್ಲದ ಮನವು ಹರಕಲ್ಲವೇ? ********************************** ಸಾಗರದ ಅಲೆಯಿರಲಿ ನಾಗರದ ಹೆಡೆಯಿರಲಿ ಬಾಗದೇ ಮೇಲೇರಿದಾಗಲೆಲ್ಲ ? **********************************