ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / manumithra
m

manumithra

manjumithra

೩ ಲೇಖನಗಳು ೨,೫೮೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಚುಟುಕು

ಮೇ ೧೧ ಬ್ಲಾಗ್ ೫೪೬ ವೀಕ್ಷಣೆ

ಗಣಿಗಾರಿಕೆ..... ದುರಾಸೆಯ ಈ ಮನುಷ್ಯನನ್ನು ಏತಕ್ಕಾದರೂ ಬಿಟ್ಟನೋ ಆ ಭಗವಂತ ಧರೆಗೆ...ಮಾಡಿಸಲು, ಮಾಡಿಸಲು...ತುಂಬಿದ ಬಸುರಿಯ ಬಲವಂತದ ಹೆರಿಗೆ.. ಹೆರಿಗೆ ನಂತರ ಬಾಣಂತಿಯ ಕೋಪಕ್ಕೆ ನಾವೆಲ್ಲ ಬಲಿ... ಬಲಿಯಾಗುವ ಮುಂಚೆ, ಕಲಿ-ನಲಿ...

ಹೈಯ್ಕುಗಳು

ಮೇ ೧೧ ಬ್ಲಾಗ್ ೫೦೩ ವೀಕ್ಷಣೆ

ಬಕ್ರಾ.... ಹುಡುಗಿಗೆ ಬರೆದೆ ಒಂದು ಪತ್ರ, ಕೊಟ್ಟೆ ಅದನ್ನು ಅವಳ ಹತ್ರ, ನಕ್ಕಳು ಒಮ್ಮೆ ನೀ ನನ್ನ ಮಿತ್ರ..ಕೊನೆಗಂದಳು..ಕೊನೆಗಂದಳು ಬಿದ್ದೆಯಾ ನಂಗೆ ಬಕ್ರಾ....

ನೀತಿ ಮಾತು ....

ಮೇ ೧೧ ಬ್ಲಾಗ್ ೧,೫೩೪ ವೀಕ್ಷಣೆ

ನೀತಿ ಮಾತು .... ಜ್ಞಾನಿ ಶತೖವಾದರೂ ಸ್ನೇಹ ಮಾಡು..ಅಜ್ಞಾನಿಯ ಸ್ನೇಹ ಬಲು ಕೇಡು....ಸ್ನೇಹವೆಂದರೆ ಅದು ಒಂದೇ, ಸ್ನೇಹಕ್ಕಿಲ್ಲ ಎಂದೂ ಒಂಟಿತನ....