ಬಕ್ರಾ....

ಹುಡುಗಿಗೆ ಬರೆದೆ ಒಂದು ಪತ್ರ,
ಕೊಟ್ಟೆ ಅದನ್ನು ಅವಳ ಹತ್ರ,
ನಕ್ಕಳು ಒಮ್ಮೆ ನೀ ನನ್ನ ಮಿತ್ರ..
ಕೊನೆಗಂದಳು..
ಕೊನೆಗಂದಳು ಬಿದ್ದೆಯಾ ನಂಗೆ ಬಕ್ರಾ....