ನಾ ಕಂಡ ಹೋಲಿ
ಈ ಸಂದರ್ಭದಲ್ಲಿ ನನಗೆ ಶಾಂತಾರಾಮ್ ರವರ ಹಿಂದಿಯ ನವರಂಗ್ ಚಿತ್ರದ ಸಂಧ್ಯಾರವರ ನೃತ್ಯ ಜ್ಞಾಪಕ ಬರುತ್ತಿದೆ. ಆದರೆ ಅಂದಿನ ಹೋಲಿ ಎಲ್ಲಿ, ಇಂದಿನ ಹೋಲಿ ಎಲ್ಲಿ? ಸಾಮ್ಯತೆ ಇದೆಯೇ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಈ ಸಂದರ್ಭದಲ್ಲಿ ನನಗೆ ಶಾಂತಾರಾಮ್ ರವರ ಹಿಂದಿಯ ನವರಂಗ್ ಚಿತ್ರದ ಸಂಧ್ಯಾರವರ ನೃತ್ಯ ಜ್ಞಾಪಕ ಬರುತ್ತಿದೆ. ಆದರೆ ಅಂದಿನ ಹೋಲಿ ಎಲ್ಲಿ, ಇಂದಿನ ಹೋಲಿ ಎಲ್ಲಿ? ಸಾಮ್ಯತೆ ಇದೆಯೇ?
ಮನದಲ್ಲಿ ಅದ್ವೈತ ದ್ವೈತಗಳ ದ್ವಂದ್ವ ತಾಕಲಾಟದಿ ಸಿಲುಕಿಹ ನಾ ಹುಲು ಮಾನವ ಜಾತದಿಂದ ಅದ್ವೈತ ನಂಬಿದವ
ಮಹಿಳಾದಿನದ ಅಂಗವಾಗಿ ನಿನ್ನೆ ಬರೆದದ್ದು - ಇಂದು ಏರಿಸುತಿರುವುದು ನನ್ನ ಪತ್ನಿ ಎಲ್ಲರಿಗಿಂತ ಸಿರಿವಂತೆ
ಪಕ್ಕದ ಫ್ಲಾಟಿನಲ್ಲಿರುವುದು ಸುನಂದಮ್ಮ ಮುಂಜಾನೆ ಹತ್ತಕ್ಕೆ ಅವರ ಮನೆ ಬಾಗಿಲು ತೆರೆವುದಮ್ಮ
ಶಿವರಾತ್ರಿಯ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದನ್ನು ಇಲ್ಲಿರುಸುತ್ತಿರುವೆ. ಮಹಾ ಶಿವರಾತ್ರಿಯ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಸ್ನೇಹಿತ ದೇಶಪಾಂಡೆ ಮರಾಠಿಯಲ್ಲಿ ಬರೆದ ಕವನವೇ ಸ್ಫೂರ್ತಿ ದುಡಿದರೂ ಬೆವರು ಸುರಿಯಲು ಬಿಡದ ಹವಾ ನಿಯಂತ್ರಕ
ಇಂದು ಮಹಾಶಿವರಾತ್ರಿ. ಆ ಪರಶಿವನಿಗೆ ನನ್ನ ಅರ್ಪಣೆ. ಉದ್ಧರಿಸೋ ಹರನೇ ಉದ್ಧರಿಸೋ ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ
ಬಂದು ಹೋದವರು ನನ್ನ ಹಾದಿಯಲಿ ಬಹಳವಲ್ಲ ಆದರೂ ನನ್ನಿಂದ ಅವರ ಲೆಕ್ಕ ಇಡಲಾಗಲಿಲ್ಲ ನಿನ್ನೆಯ ಆಗುಹೋಗುಗಳು ಇಂದು ನೆನಪಿಲ್ಲ
ಈ ದೇಹದಲಿಹ ಆತ್ಮ ನಿನ್ನಲಿಹ ಚಿಂತನೆ ಅವನಲ್ಲಿಹ ಮನ ಅವಳಲ್ಲಿಹ ಗುಣ ಪ್ರಾಣಿಗಳಲಿರುವ ಪ್ರಾಣ