ಸಂಬಂಧಿ..!
ಸಂಬಂಧಿ..... ಹಿಂದೆ ವ್ಯಂಗ್ಯದ ನಗೆಯ ಬೀರಿ ಮುಂದೆ ಹಲ್ಕಿರಿಯುವ ಉಣ್ಣುವ ಉಂಡೆದ್ದ ಮೇಲೆ ಬುತ್ತಿ ತರುತ್ತಿದ್ದೆ ಎನ್ನುವ ಪಡೆಯುವ ಧನವ ಮಾಡುವ ಅಪಮಾನವ ಸಂಬಂಧಿ ಮಾನವ ಅವನ ಮನದಲ್ಲಿದ್ದಾನೆ ದಾನವ... ಎಲ್ಲರೂ ಹಾಗಲ್ಲ ಆದರೂ ಇಂತಹವರೂ ಇರುತ್ತಾರಲ್ಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
b.n.umesh