ಸಂಬಂಧಿ.....
ಹಿಂದೆ ವ್ಯಂಗ್ಯದ ನಗೆಯ ಬೀರಿ
ಮುಂದೆ ಹಲ್ಕಿರಿಯುವ
ಉಣ್ಣುವ
ಉಂಡೆದ್ದ ಮೇಲೆ
ಬುತ್ತಿ ತರುತ್ತಿದ್ದೆ ಎನ್ನುವ
ಪಡೆಯುವ ಧನವ
ಮಾಡುವ ಅಪಮಾನವ
ಸಂಬಂಧಿ ಮಾನವ
ಅವನ ಮನದಲ್ಲಿದ್ದಾನೆ ದಾನವ...
ಎಲ್ಲರೂ ಹಾಗಲ್ಲ
ಆದರೂ ಇಂತಹವರೂ ಇರುತ್ತಾರಲ್ಲಾ....
ಸಂಬಂಧಿ..!
ಕಾವ್ಯ ಓದುಗರಿಗೆ
ಎಲ್ಲ ಪುಸ್ತಕಗಳು
ಪ್ರತಿಕ್ರಿಯೆ (1)
ಆದರೂ ಇಂತಹವರೂ ಇರುತ್ತಾರಲ್ಲಾ...<< +1