ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಾಣಿ ಶೆಟ್ಟಿ
ವ

ವಾಣಿ ಶೆಟ್ಟಿ

vani shetty

೨೦ ಲೇಖನಗಳು ೪,೮೮೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಾನಿರೋದೆ ಹೀಗೆ !

ಅಕ್ಟೋ ೨೮ ಬ್ಲಾಗ್ ೬೩ ವೀಕ್ಷಣೆ

ದಿನದ ಜಂಜಾಟ ಮುಗಿಸಿ , ಸುಮ್ಮನೆ ಕುಳಿತಾಗ ನೆನಪಾಯ್ತು ಇಲ್ಲಿ ತನಕ ಅಂದುಕೊಂಡಿದ್ದರಲ್ಲಿ ದಕ್ಕಿದ್ದೆಷ್ಟೋ ಮಿಕ್ಕಿದ್ದೆಷ್ಟೋ ...ಅದೇನೇ ಆಗಲಿ ಧೃಡ ಮನಸ್ಸು ನನ್ನದೆಂದು ಹೊಗಳಿಕೊಂಡಾಯ್ತುಮತ್ತೆ ಬೆಳಗಾಗುವವರೆಗೆ ಸದ್ದಿಲ್ಲದೇ ಬಿಕ್ಕಿದ್ಯಾಕೋ...?!...

ನಿನ್ನ ನೆನಪೊಂದೇ ಶಾಶ್ವತ !

ಅಕ್ಟೋ ೨೬ ಬ್ಲಾಗ್ ೧,೪೧೪ ವೀಕ್ಷಣೆ

ನಿನ್ನೆಗಳ ಸವಿ ನೆನಪಿನೊಂದಿಗೆ ನಾಳೆಯ ನಿರೀಕ್ಷೆಗಳೆಲ್ಲ ಮೌನದಾಳಕ್ಕೆ ಜಾರತೊಡಗಿದಾಗ... ಬರಡೆನಿಸುವ ಬದುಕಲ್ಲಿ ಬರಿಯ ಕಂಬನಿ ಧಾರೆ! ಸುತ್ತ ನಿರ್ಮಲತೆ ಹರಡಿದ್ದರೂ ಮತ್ತೆ ಕುರೂಪತೆ ಕಾಡಿ, ಮರುಕಳಿಸುವ ನೋವಿಗೆ ಒಂದಾಗಿ ನಾಂದಿ ಹಾಡಿ, ಕೃಶವಾಗಿಸುವ...

ಪ್ರೀತಿಸಿದರೆ.........!

ಅಕ್ಟೋ ೧೨ ಪುಟ ೧೦೫ ವೀಕ್ಷಣೆ

ಮೊನ್ನೆ ಸೋಮವಾರ ಆಫೀಸಿಗೆ ಹೋದಾಗ ನಂಗೆ ಆಘಾತ ಕಾದಿತ್ತು..ನನ್ನ ಜೊತೇನೆ ಜಾಯಿನ್ ಆಗಿದ್ದ ಸ್ನೇಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು ..ಕಾರಣ ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಮನೆಯವರು ಒಪ್ಪಲಿಲ್ವಂತೆ ..ತಂದೆ ತಾಯಿಯ ಮೇಲಿನ...

ನಿರಂತರ....

ಅಕ್ಟೋ ೧೧ ಬ್ಲಾಗ್ ೪೧ ವೀಕ್ಷಣೆ

ಕಳಿಸಿ ಬಿಡಲೇ ಖಾಲಿ ಆಕಾಶಕ್ಕೆನನ್ನ ಕಾಡುವ ಒಂದಷ್ಟು ನೆನಪುಗಳನ್ನು..ಅಲ್ಲಿ ಬಿಳಿ ಮೊಡಗಳಾಗಿ ತೇಲಿ ಬಿಡಿಸಲಿ ಚೆಂದದ ಚಿತ್ತಾರವನ್ನು!ತೇಲಿಸಿ ಬಿಡಲೇ ನನ್ನ ನನಸಾಗದ ಕನಸುಗಳನ್ನುಜುಳು ಜುಳು ಹರಿವ ಜಲ ಧಾರೆಯಲ್ಲಿ..ಎಲ್ಲವನ್ನೂ ತನ್ನಂತರಾಳದಲ್ಲಿ ಕರ...

ನಿರೀಕ್ಷಿಸುವುದ ಕಲಿತಿರುವೆ....!

ಸೆಪ್ಟೆಂ ೨೦ ಬ್ಲಾಗ್ ೫೪ ವೀಕ್ಷಣೆ

ಎಂದೋ ಮರೆತ ಮನದ ಹಾದಿಯಲ್ಲಿ ಅರಳುತ್ತಿವೆ ಹೂಗಳು ನಿಟ್ಟುಸಿರ ಚೆಲ್ಲಿ...ಲೆಕ್ಕವಿರದ ನೆನಪುಗಳ ತುಂಬಿಕೊಂಡು ಕಣ್ ಮುಚ್ಚಿ ಕಲ್ಪಿಸುವ ಮೌನ ಹೃದಯ ..ಬದುಕ ಬಾನ ತುಂಬಾ ಮಿನುಗದ ನಕ್ಷತ್ರಗಳದ್ದೆ ಅಧ್ಯಾಯ...!ಆ ನಕ್ಷತ್ರಗಳ ನೆರಳಲ್ಲಿ ಕಾದು ಕನವರಿಸಿ...

ಬದುಕೇ ಇಷ್ಟು.!.ಬರಿದೆ ಕಾಡುವ ನೆನಪು......

ಸೆಪ್ಟೆಂ ೧೯ ಬ್ಲಾಗ್ ೬೫ ವೀಕ್ಷಣೆ

ಸುಳಿವೇ ಕೊಡದೆ ಥಟ್ಟನೆ ನೆನಪಾಗಿ ನೋವ ತರುವೆ..ಕಾಣದ ಕೈಗೆಟುಕದ ಕಲ್ಪನೆಗೆಕಾಯುತ್ತಲಿರುವಂತೆ ಮಾಡುವೆ!ಸುತ್ತ ಕಗ್ಗತ್ತಲೆಂದು ತಿಳಿದೂ..ಮತ್ತೆ ಕಣ್ಣರಳಿಸಿ ನೋಡಿದೆ.ಊಹೂಂ, ಕಾಣುತ್ತಿಲ್ಲ ಕಣ್ಣಿಗೆ..ನೆರಳಾಗುತ್ತಿಲ್ಲ ನೆನಪಿಗೆ....! ಹೌದು!ಕಾಯಿಸು...

ಸುಮ್ ಸುಮ್ನೆ

ಸೆಪ್ಟೆಂ ೦೮ ಬ್ಲಾಗ್ ೧೧೨ ವೀಕ್ಷಣೆ

ಈ ವರ್ಷದ ಮೊದಲನೇ ಮಳೆ ಸುರಿತಿದೆ. ಬೆಂಗಳೂರಿಗೆ ಬಂದ ಮೇಲಿನ ಮೊದಲನೇ ಮಳೆ...ಈ ಮಳೆ ಅಂದ್ರೆ ಅದೇನೋ ಹೇಳಲಾಗದ ಖುಷಿ. ಎಷ್ಟೋ ಸಿಹಿ ಕಹಿ ನೆನಪುಗಳ ಸಾಕ್ಷಿಯಾಗಿ ,ಯಾರೂ ಇಲ್ಲದೆ ಪದೇ ಪದೇ ಊರಿನ ನೆನಪಾಗಿ ಕಣ್ಣಂಚು ಒದ್ದೆಯಾದಾಗ ಒಮ್ಮೆಲೇ ಧೋ ಎಂದು ಸ...